ದೇಶಿಯ ಮಾರುಕಟ್ಟೆಗೆ 7 ಆಸನವುಳ್ಳ ಸೊಲಿಯೊ ಪರಿಚಯಿಸುತ್ತಾ ಮಾರುತಿ ಸುಜುಕಿ?

ಮಾರುತಿ ಸುಜುಕಿ ಕಾರುಗಳು ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಆಲ್ಟೋ 800ನಿಂದ ಎಸ್ ಕ್ರಾಸ್ ತನಕ ಅತ್ಯುತ್ತಮ ಬೇಡಿಕೆ ಸಾಧಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ವಿನೂತನ 7 ಸೀಟರ್ ಸೊಲಿಯೊ ಪರಿಚಯಿಸುವ ಇರಾದೆಯಲ್ಲಿದೆ.

By Praveen

Recommended Video

Tata Nexon Faces Its First Recorded Crash

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಮಾರುತಿ ಸುಜುಕಿ ಕಾರುಗಳು ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಆಲ್ಟೋ 800ನಿಂದ ಎಸ್ ಕ್ರಾಸ್ ತನಕ ಅತ್ಯುತ್ತಮ ಬೇಡಿಕೆ ಸಾಧಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ವಿನೂತನ 7 ಸೀಟರ್ ಸೊಲಿಯೊ ಪರಿಚಯಿಸುವ ಇರಾದೆಯಲ್ಲಿದೆ.

ದೇಶಿಯ ಮಾರುಕಟ್ಟೆಗೆ 7 ಆಸನವುಳ್ಳ ಸೊಲಿಯೊ ಪರಿಚಯಿಸುತ್ತಾ ಮಾರುತಿ ಸುಜುಕಿ?

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಉದ್ದೇಶಗಳಿಗಾಗಿ 7 ಆಸನವುಳ್ಳ ಎಂಪಿವಿಗಳಿಗೆ ಉತ್ತಮ ಬೇಡಿಕೆಯಿದ್ದು, ಈ ಹಿನ್ನೆಲೆ ಯುರೋಪ್ ರಾಷ್ಟ್ರಗಳಲ್ಲಿ ಜನಪ್ರಿಯತೆ ಸಾಧಿಸಿರುವ ಸೊಲಿಯೊ ಆವೃತ್ತಿಯನ್ನು ಭಾರತದಲ್ಲೂ ಬಿಡುಗಡೆಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ.

ದೇಶಿಯ ಮಾರುಕಟ್ಟೆಗೆ 7 ಆಸನವುಳ್ಳ ಸೊಲಿಯೊ ಪರಿಚಯಿಸುತ್ತಾ ಮಾರುತಿ ಸುಜುಕಿ?

ಈ ಹಿನ್ನೆಲೆ ದೆಹಲಿ ಸೇರಿದಂತೆ ಗುರುಗ್ರಾಮ್ ಹೊರ ವಲಯದಲ್ಲಿ ಸೊಲಿಯೊ ಹೊಸ ಕಾರುಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸಲಾಗಿದ್ದು, ಸುದ್ಧಿ ಸಂಸ್ಥೆಯಾದ ಟಿಮ್ ಬಿಎಚ್‌ಪಿ ತಂಡಕ್ಕೆ ಹೊಸ ಕಾರಿನ ರಹಸ್ಯ ಚಿತ್ರಗಳು ಕೂಡಾ ಲಭ್ಯವಾಗಿವೆ.

ದೇಶಿಯ ಮಾರುಕಟ್ಟೆಗೆ 7 ಆಸನವುಳ್ಳ ಸೊಲಿಯೊ ಪರಿಚಯಿಸುತ್ತಾ ಮಾರುತಿ ಸುಜುಕಿ?

ಲಭ್ಯವಾಗಿರುವ ಮಾಹಿತಿ ಪ್ರಕಾರ ಸುಜುಕಿ ನಿರ್ಮಾಣದ ಸೊಲಿಯೊ ಕಾರುಗಳು 5 ಪಲ್ಸ್ 2 ಆಸನ ಸೌಲಭ್ಯ ಹೊಂದಿದ್ದು, ಮಿನಿ ಎಂಪಿವಿ ಕಾರು ಮಾದರಿಯಾಗಿ ಜನಪ್ರಿಯತೆ ಹೊಂದಲಿಯಂತೆ.

ದೇಶಿಯ ಮಾರುಕಟ್ಟೆಗೆ 7 ಆಸನವುಳ್ಳ ಸೊಲಿಯೊ ಪರಿಚಯಿಸುತ್ತಾ ಮಾರುತಿ ಸುಜುಕಿ?

ಆದ್ರೆ ಹೊಸ ಕಾರಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಡದ ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ಫೆ.7ರಿಂದ ಆರಂಭವಾಗಲಿರುವ 2018ರ ಆಟೋ ಎಕ್ಸ್‌ಪೋದಲ್ಲಿ ಹೊಸ ಕಾರಿನ ಬಗೆಗಿನ ಮಹತ್ವದ ಮಾಹಿತಿಗಳನ್ನು ಬಹಿರಂಗ ಮಾಡಲಿದೆ.

Trending On DriveSpark Kannada:

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

2018ರ ಮಾರುತಿ ಸುಜುಕಿ ಸ್ವಿಫ್ಟ್ ಕುರಿತು ತಿಳಿದುಕೊಳ್ಳಬೇಕಾದ 5 ಪ್ರಮುಖ ವಿಚಾರಗಳಿವು..

ದೇಶಿಯ ಮಾರುಕಟ್ಟೆಗೆ 7 ಆಸನವುಳ್ಳ ಸೊಲಿಯೊ ಪರಿಚಯಿಸುತ್ತಾ ಮಾರುತಿ ಸುಜುಕಿ?

ಒಂದು ವೇಳೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಸೊಲಿಯೊ ಮಾದರಿಗಳು ಭಾರತೀಯ ಮಾರುಕಟ್ಟೆಗಾಗಿಯೇ ಎಂದಲ್ಲಿ ಎಂಪಿವಿ ಕಾರುಗಳ ವಿಭಾಗದಲ್ಲಿ ಸೊಲಿಯೊ ಹೊಸ ಸಂಚಲಯ ಸೃಷ್ಠಿಸಲಿದ್ದು, ವಾಣಿಜ್ಯ ಬಳಕೆಗಾಗಿ ಕೂಡಾ ಉತ್ತಮ ಕಾರು ಮಾದರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ದೇಶಿಯ ಮಾರುಕಟ್ಟೆಗೆ 7 ಆಸನವುಳ್ಳ ಸೊಲಿಯೊ ಪರಿಚಯಿಸುತ್ತಾ ಮಾರುತಿ ಸುಜುಕಿ?

ಎಂಜಿನ್ ಸಾಮರ್ಥ್ಯ

1.2-ಲೀಟರ್ ಸಾಮರ್ಥ್ಯದ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90-ಬಿಎಚ್‌ಪಿ 118-ಎನ್ಎಂ ಉತ್ಪಾದಿಸಬಲ್ಲ ಕಾರು ಮಾದರಿಗಳಾಗಿವೆ.

ದೇಶಿಯ ಮಾರುಕಟ್ಟೆಗೆ 7 ಆಸನವುಳ್ಳ ಸೊಲಿಯೊ ಪರಿಚಯಿಸುತ್ತಾ ಮಾರುತಿ ಸುಜುಕಿ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತದಲ್ಲಿ ಹಲವು ಮಾದರಿಯ ಕಾರುಗಳನ್ನು ಪರಿಚಯಿಸಿ ಜನಪ್ರಿಯಗೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ಕಾರುಗಳ ಪಟ್ಟಿಯಲ್ಲಿ ಸೊಲಿಯೊ ಕಾರುಗಳ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಫೆ.7ರಿಂದ ಆರಂಭವಾಗುವ ಆಟೋ ಮೇಳದಲ್ಲಿ ಯಾವೆಲ್ಲಾ ಹೊಸ ಕಾರುಗಳನ್ನು ಅನಾವರಣಗೊಳಿಸಿದೆ ಎಂಬುವುದನ್ನು ಕಾಯ್ದುನೋಡಬೇಕಿದೆ.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
Suzuki Solio spotted in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X