ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

2030ರ ವೇಳೆಗೆ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಇದಕ್ಕೆ ಪ್ರಮುಖ ವಾಹನ ಉತ್ಪಾದಕರು ಸಹ ಸ್ಪಂದಿಸುತ್ತಿರುವ ಹೊಸ ಮುನ್ನುಡಿಗೆ ಕಾರಣವಾಗಿದೆ. ಹೀಗಾಗಿ ಪರಿಸರ ಸ್ನೇಹಿಯಾಗಲಿರುವ ಎಲೆಕ್ಟ್ರಿಕ್ ಕಾರುಗಳಿಗೆ ಕೇಂದ್ರವು ವಿಶೇಷ ಸೌಲಭ್ಯಗಳನ್ನು ನೀಡುವ ಬಗ್ಗೆ ಸುಳಿವು ನೀಡಿತ್ತು.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ತಲೆ ನೋವು ಮತ್ತು ಇಂಧನ ಆಧಾರಿತ ವಾಹನಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯದಿಂದ ದೂರಾಗಬೇಕು ಎಂದರೆ ಎಲೆಕ್ಟ್ರಿಕ್ ವಾಹನಗಳನ್ನು ಖಡ್ಡಾಯವಾಗಿ ಬಳಸಲೇಬೇಕು , ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ಮುಂದಾಗುವ ಗ್ರಾಹಕರಿಗೆ ಹೊಸ ಯೋಜನೆಯನ್ನು ತಂದಿದ್ದು, ಆ ಯೋಜನೆಯ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಪಡೆಯಿರಿ.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ಏನದು ಹೊಸ ಪ್ಲಾನ್.?

ದೇಶದಲ್ಲಿ ವಿದ್ಯುತ್ ವಾಹನಗಳು ಹೆಚ್ಚಾಗಿ ಸಂಚರಿಸಬೇಕೆಂಬ ಕಾರಣ ವಿದ್ಯುತ್ ವಾಹನಗಳ ನೋಂದಣಿ ಶುಲ್ಕವನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂದು ಕೇಂದ್ರ ಸರ್ಕಾರವು ನಿರ್ಧರಿಸಲಾಗಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬಳಾಕೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರಕ್ಕೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ರೋಡ್ ಟ್ಯಾಕ್ಸ್ ಅನ್ನು ಕಡಿಮೆ ಮಾಡಲು ಅಥವಾ ಅದನ್ನೂ ಸಹ ರದ್ದುಗೊಳಿಸಬಹುದು ಎಂದು ಹೇಳಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ಸೋಮವಾರ (03-06-2019) ಕೇಂದ್ರ ಸಚಿವ ನಿತಿನ್ ಗಡ್ಕಾರಿ ನೇತೃತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಮತ್ತು ಈ ನಿರ್ಧಾರವು ವಿದ್ಯುತ್ ಚಲನಶೀಲತೆಯನ್ನು ಮುಂದಿನ ಹಂತಕ್ಕೆ ತಳ್ಳಲು ಸರಕಾರ ಗುರುತಿಸಿದ ಪ್ರೋತ್ಸಾಹದ ಭಾಗವಾಗಿದೆ. ಪ್ರಸ್ತಾಪದ ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆಯನ್ನು ಪಡೆಯಲು ರೈಲ್ವೆ ಸಾರಿಗೆ ಇಲಾಖೆಯು ಶೀಘ್ರದಲ್ಲೇ ಡ್ರಾಫ್ಟ್ ನೋಟಿಸ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ಕೇಂದ್ರ ಮೋಟಾರು ವಾಹನ ನಿಯಮಗಳು (ಸೆಂಟ್ರಲ್ ಮೋಟಾರ್ ವೆಹಿಕಲ್ ರೂಲ್ಸ್) ನೋಂದಣಿ ಶುಲ್ಕವನ್ನು ಸರಿಪಡಿಸಲು ಸಾರಿಗೆ ಇಲಾಖೆಗೆ ಅಧಿಕಾರ ನೀಡುತ್ತವೆ. ಪ್ರಸ್ತುತ, ದ್ವಿಚಕ್ರ ವಾಹನಗಳ ನೋಂದಣಿ ಶುಲ್ಕ ಕೇವಲ 50 ರೂಪಾಯಿ ಮತ್ತು ಖಾಸಗಿ ನಾಲ್ಕು ಚಕ್ರ ವಾಹನಗಳಿಗೆ ರೂ. 600 ಪಾವತಿಸಲು ಅಗತ್ಯವಾಗಿರುತ್ತದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ನೋಂದಣಿ ವೆಚ್ಚವು ದೊಡ್ಡ ಮೊತ್ತದಲಿ ಇರಬಾರದು. ಆದರೆ ವಿದ್ಯುತ್ ಈ ನಿರ್ಧಾರವು ಕೇಂದ್ರ ಸರಾಕರವು ವಿದ್ಯುತ್ ವಾಹನಗಳ ಬಳಕೆಯ ಆಲೋಚನೆಯ ಮೆರೆಗೆ ತೆಗೆದುಕೊಳ್ಳಲಾಗಿದೆ. ನಾವೀಗಾಗಲೇ ವಿದ್ಯುತ್ ವಾಹನಗಳನ್ನು ವ್ಯಾಪರ ಬಳಕೆಗೆ ಸಹ ಉಪಯೋಗಿಸಲು ಅವುಗಳ ಅನುಮತಿ ಸ್ಥಿತಿಯನ್ನು ವಿನಾಯಿತಿ ಮಾಡಲಿದ್ದೇವೆ. ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ಇದರ ಜೊತೆಗೆ ಎಲ್ಲಾ ರಾಜ್ಯಗಳಲ್ಲಿನ ಸರ್ಕಾರವು ವಿದ್ಯುತ್ ವಾಹನಗಳ ಮೇಲಿನ ರಸ್ತೆ ತೆರಿಗೆಯನ್ನು ಕಡಿತಗೊಳಿಸಿದ್ದಲ್ಲಿ ಅಥವಾ ರದ್ದುಗೊಳಿಸಿದ್ದಲ್ಲಿ ಈ ನಿರ್ಣಯಕ್ಕೆ ಪಲ ಸಿಗುವಿತ್ತದೆ. ಪ್ರಸ್ತುತ ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ ಮತ್ತು ಗೋವಾ ಸೇರಿದಂತೆ ಇನ್ನು ಕೆಲ ರಾಜ್ಯಗಳು ವಿದ್ಯುತ್ ವಾಹನಗಳ ಮೇಲೆ ಯಾವುದೇ ರೋಡ್ ಟ್ಯಾಕ್ಸ್ ಅನ್ನು ಸ್ವೀಕರಿಸುತ್ತಿಲ್ಲವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ಆದರೆ ದೇಶದಲ್ಲಿರುವ ಇನ್ನಿತರೆ ರಾಜ್ಯ ಸರ್ಕಾರವು ವಿದ್ಯುತ್ ವಾಹನಗಳ ಖರೀದಿಯ ಮೇಲೆ ಶೇಕಡವಾರು 4 ರಿಂಡ 10 ರಷ್ಟು ಸ್ವೀಕರಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯದ ಸರ್ಕಾರವೂ ವಿದ್ಯುತ್ ವಾಹನಗಳ ಖರೀದಿಯ ಮೇಲೆ ಸ್ವೀಕರಿಸುತ್ತಿರುವ ರೋಡ್ ಟ್ಯಾಕ್ಸ್ ಅನ್ನು ರದ್ದುಗೊಳಿಸಿದ್ದೇ ಆದಲ್ಲಿ ಅಥವಾ ರೋಡ್ ಟ್ಯಾಕ್ಸ್ ಕಲೆಕ್ಟ್ ಮಡಲು ಏಕರೂಪತೆಯಲ್ಲಿ ಬರಬೇಕಾಗಿದೆ.

MOST READ: ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ದೇಶದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ಗಳ ಕೊರತೆ

ಹೆಚ್ಚಿನ ಸಾಮರ್ಥ್ಯ ಇರುವ ಮತ್ತು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸರಿಯಾದ ವಾಹನಗಳು ನಿರ್ಮಾಣ ಆಗುತ್ತಿಲ್ಲ ಹಾಗು ದೇಶದಲ್ಲಿ ಎಲೆಕ್ಟ್ರಿಕ್ ಸ್ಟೇಷನ್‍‍ಗಳ ಕೊರತೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ಈಗಾಗಲೇ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಇದನ್ನು ನಿರ್ಮಾಣ ಮಾಡಲು ಹೆಚ್ಚಿನ ಮಟ್ಟದಲ್ಲಿ ಖರ್ಚಾಗಲಿದೆ ಎಂದು ಸಹ ಚಿಂತಿಸುತ್ತಿದೆ. ಆದ್ದರಿಂದ ಕೆಂದ್ರ ಸರ್ಕಾರವು ಯುವಉದ್ಯಮಿಗಳಿಗೆ ಒಂದು ಸುವರ್ಣ ಅವಕಾಶವನ್ನು ನೀಡುತ್ತಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ಹೌದು, ಕೇಂದ್ರ ಸರ್ಕಾರವು ಇಂಧನ ಆಧಾರಿತ ವಾಹನಗಳನ್ನು ಕಡಿಮೆ ಮಾಡಲು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು, ಜನರು ತಮ್ಮದೇ ಸ್ಥಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೆಯೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಬಹುದಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ಪ್ರಸ್ಥುತ ಈ ಯೋಜನೆಯು ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿ ಪರವಾನಗಿಗಾಗಿ ಅರ್ಜಿ ಹಾಕದೆ ಜನರು ಶೀಘ್ರದಲ್ಲೇ ಸಾರ್ವಜನಿಕ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಸಾಧ್ಯ ಮಾಡಿಕೊಡಲಾಗುತ್ತಿದ್ದು, ಆದಾಗ್ಯೂ ಇ.ವಿ. ಮಾಲೀಕರಿಂದ ತೆರಿಗೆ ಸಂಗ್ರಹಿಸಬಹುದು.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

"ಲೈಸೆನ್ಸ್ ಇಲ್ಲದೆಯೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಯಾವುದೇ ವ್ಯಕ್ತಿಯು ಉಚಿತ ಇಲಾಖೆ (ಅವುಗಳನ್ನು ಸ್ಥಾಪಿಸಲು) ಕೇಂದ್ರಗಳು ಇಲಾಖೆಯ ಮಾನದಂಡಗಳನ್ನು ಪೂರೈಸುವಂತಿರಬೇಕು. ವ್ಯಕ್ತಿಯು ಎಲೆಕ್ಟ್ರಿಕ್ ಸ್ಟೇಷನ್ ಅನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಬೇಕು ಮತ್ತು ನಂತರ ವಿತರಣಾ ಕಂಪೆನಿ ಸಂಪರ್ಕವನ್ನು ಒದಗಿಸಲು ಬದ್ಧವಾಗಿರುತ್ತದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಅಧಿಕಗೊಳಿಸಲು ಸರ್ಕಾರದಿಂದ ಹೊಸ ಪ್ಲಾನ್

ಸರಕಾರಿ ವಿದ್ಯುತ್ ನಿಯಂತ್ರಕ ಆಯೋಗಗಳು (ಎಸ್ಇಆರ್ಸಿಗಳು) ವಿತರಣಾ ಕಂಪೆನಿಗಳಿಂದ ವಿದ್ಯುತ್ ಸರಬರಾಜಿಗೆ ಚಾರ್ಜಿಂಗ್ ಕೇಂದ್ರಗಳಿಗೆ ಸರಬರಾಜಿನ ಸರಾಸರಿ ವೆಚ್ಚಕ್ಕಿಂತ 15% ನಷ್ಟು ಸೀಲಿಂಗ್‍ನಲ್ಲಿ ಸುಂಕವನ್ನು ನಿಗದಿಪಡಿಸುತ್ತದೆ. ವಿದ್ಯುತ್ ವಾಹನ ಮಾಲೀಕರಿಂದ ಕೇಂದ್ರಗಳನ್ನು ಚಾರ್ಜ್ ಮಾಡುವ ಸುಂಕವನ್ನು ರಾಜ್ಯ ಸರಕಾರವು ಮುಂದೂಡಲಿದೆ ಎಂದು ಅಧಿಕಾರುಗಳು ಹೇಳಿಕೊಂಡಿದ್ದಾರೆ.

Source: ET Auto

Most Read Articles

Kannada
English summary
Electric Vehicle Registration Fee To BE Waived Off By Government. Read In Kannada
Story first published: Tuesday, June 4, 2019, 11:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X