ಹೊಸ ಫೀಚರ್‌‌ಗಳನ್ನು ಪಡೆದುಕೊಂಡ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿ

ರೇಂಜ್ ರೋವರ್ ತನ್ನ ವೆಲಾರ್ ಎಸ್‍ಯುವಿಯನ್ನು ಮೊದಲ ಬಾರಿಗೆ ಅಮೆರಿಕಾದಲ್ಲಿ 2017ರಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯು ಹೊಸ ಅಪ್ದೇಟ್ ಗಳನ್ನು ಪಡೆದುಕೊಳ್ಳಲಿದೆ.

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿ

ಲ್ಯಾಂಡ್ ರೋವರ್ ತನ್ನ ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯಲ್ಲಿ ಹಲವಾರು ನವೀಕರಣಗಳನ್ನು ನಡೆಸಿದೆ. ಅಪ್ಡೇಟ್ ಮಾಡಿದ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ಬೆಲೆಯು ಸ್ವಲ್ಪಮಟ್ಟಿಗೆ ಹೆಚ್ಚಿಸಿದೆ. 2021ರ ವೆಲಾರ್ ಎಸ್‍ಯುವಿಯಲ್ಲಿ ದೊಡ್ಡ ಬದಲಾವಣೆಯೆಂದರೆ ಎಲೆಕ್ಟ್ರಿಫೈಡ್ ಪವರ್‌ಟ್ರೇನ್‌ಗಳನ್ನು ಅಳವಡಿಸಿದೆ. ಇನ್ನು ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯಲ್ಲಿ 3.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಲ್ಲಿ 48 ವಿ ಮೈಡ್-ಹೈಬ್ರಿಡ್ ಸಿಸ್ಟಂ ಅನ್ನು ಸಂಯೋಜಿತ ಸ್ಟಾರ್ಟರ್ ಮೋಟರ್‌ನೊಂದಿಗೆ ಪಡೆಯುತ್ತದೆ.

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿ

ಈ ಮೋಟಾರ್ ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಪಿ340 ಬೆಲ್ಟ್‌ಗಳು 335 ಬಿಹೆಚ್‍ಪಿ ಪವರ್ ಮತ್ತು 80 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಿದ್ದರೆ, ಪಿ400ಯು 395 ಬಿಹೆಚ್‍ಪಿ ಪವರ್ ಮತ್ತು 550 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿ

ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯು ಕೇವಲ 5.2 ಸೆಕೆಂಡುಗಳಲ್ಲಿ 0-96 ಕಿಮೀ ಸ್ಪೀಡ್ ಅನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿ ಉತ್ತಮ ಪರ್ಫಾಮೆನ್ಸ್ ಅನ್ನು ನೀಡುತ್ತದೆ.

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿ

ಇನ್ನು ಈ ಹೊಸ ಎಸ್‍ಯುವಿಯಲ್ಲಿ ಏರ್ ಸಸ್ಪೆಂಕ್ಷನ್ ಮತ್ತು ಎಡಬ್ಲ್ಯೂಡಿ ಸಿಸ್ಟಂ 3.0-ಲೀಟರ್ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಲಭ್ಯವಿರುತ್ತದೆ. ಇದಲ್ಲದೆ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಸಹ ಲಭ್ಯವಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿ

ಈ ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 365 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯಲ್ಲಿ ಇನ್ನೊಂದು ಪ್ರಮುಖ ಬದಲಾವಣೆಗಳು ಹೊಸ ಪಿವಿ ಪ್ರೊ ಸುಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಕೂಡ ಹೊಂದಿದೆ.

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿ

ಈ ಹೊಸ ಸಿಸ್ಟಂ ಬಳಸಲು ಸುಲಭವಾಗಿದೆ ಮತ್ತು ಮೊದಲಿಗಿಂತ ಹೆಚ್ಚು ಸ್ಪಂದಿಸುತ್ತದೆ ಎಂದು ತಯಾರಕರು ಹೇಳುತ್ತಾರೆ. ಇನ್ನು ಒಟಿಎ ಫೀಚರ್ ಅನ್ನು ನವೀಕರಿಸಲಾಗಿದೆ. ಈ ಎರಡನ್ನು ಬ್ಲೂಟೂತ್ ಮೂಲಕ ಒಂದೇ ಸಮಯದಲ್ಲಿ ಈ ಎರಡನ್ನು ಕನೆಕ್ಟ್ ಮಾಡಬಹುದಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿ

ಅಲ್ಲದೆ ಸ್ಪಾಟಿಫೈ ಅಪ್ಲಿಕೇಶನ್ ಇನ್ಫೋಟೈನ್ಮೆಂಟ್ ಸಿಸ್ಟಂಗೆ ಸಂಯೋಜಿಸಲ್ಪಟ್ಟಿದೆ, ಇದು ಲ್ಯಾಂಡ್ ರೋವರ್ ವಾಹನಕ್ಕೆ ಮೊದಲನೆಯದು. ಇನ್ನು 2021 ರೇಂಜ್ ರೋವರ್ ವೆಲಾರ್ ಎಸ್‍ಯುವಿಯಲ್ಲಿ ಕೆಲವು ಇತರ ನವೀಕರಣಗಳನ್ನು ಕೂಡ ಪಡೆದುಕೊಂಡಿದೆ.

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿ

ಇದರಲ್ಲಿ ಕ್ಯಾಬಿನ್ ಏರ್ ಫಿಲ್ಟರ್, ಆಕ್ಟಿವ್ ನಾಯ್ಸ್ ಕಾನ್ಸೆಲೆಷನ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಕುತೂಹಲಕಾರಇ ವಿಷಯವೆಂದರೆ, ಯುಎಸ್-ಸ್ಪೆಕ್ ಮಾದರಿಯಲ್ಲಿ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ಲಭ್ಯವಿಲ್ಲ.

Most Read Articles

Kannada
English summary
2021 Range Rover Velar Gets Mild-Hybrid Tech & New Features. Read In Kannada.
Story first published: Saturday, November 21, 2020, 21:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X