32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಕಾರುಗಳ ಬಳಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಬಳಕೆಯು ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಇದೇ ಕಾರಣಕ್ಕೆ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳ ಬಳಕೆಯತ್ತ ಬಹುತೇಕ ಕಾರು ಖರೀದಿಗೆ ಎದುರು ನೋಡುತ್ತಿದ್ದು, ಚಾರ್ಚಿಂಗ್ ಸ್ಟೆಷನ್ ನಿರ್ಮಾಣ ಹೆಚ್ಚಿದಂತೆ ಇವಿ ವಾಹನಗಳ ಮಾರಾಟವು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯು ಸಾಮಾನ್ಯ ವಾಹನಗಳ ಬಳಕೆಗಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುವುದೇ ಪ್ರಮುಖ ಆಕರ್ಷಣೆಯಾಗಿದ್ದು, ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕೂಡಾ ಇದೇ ವಿಚಾರವಾಗಿ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಹ್ಯುಂಡೈ ಕಂಪನಿಯು ಕೊನಾ ಎಲೆಕ್ಟ್ರಿಕ್ ಕಾರಿನ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಈ ಕಾರು ಕಾರ ಮಾಲೀಕರ ಮೆಚ್ಚುಗೆ ಕಾರಣವಾಗಿದೆ.

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಹೊಸ ಕಾರನ್ನು ಬಳಕೆ ಮಾಡುತ್ತಿರುವ ಬಹುತೇಕ ಮಾಲೀಕರು ಕೊನಾ ಕಾರ್ಯಕ್ಷಮತೆ ಮತ್ತು ಮೈಲೇಜ್ ಕುರಿತಾಗಿ ಈಗಾಗಲೇ ಮೆಚ್ಚುಗೆಯ ಮಾತುಗಳನ್ನಾಡಿದ್ದು, ನಿರ್ವಹಣಾ ವೆಚ್ಚದ ಕುರಿತು ಮತ್ತೊಬ್ಬ ಕಾರು ಮಾಲೀಕರು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

MOST READ: ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಈ ಹೊಸ ಎಲೆಕ್ಟ್ರಿಕ್ ಕಾರು ಖರೀದಿಯ ನಂತರ ಇದುವರೆಗೆ 20 ಸಾವಿರ ಮೈಲಿ(32 ಸಾವಿರ ಕಿ.ಮೀ) ಚಾಲನೆಗೊಂಡಿದ್ದರೂ ಯಾವುದೇ ರೀತಿಯ ತಾಂತ್ರಿಕ ದೋಷಗಳನ್ನು ಕಂಡಬಂದಿಲ್ಲ. ಹೀಗಾಗಿ ಕಾರಿನ ಚಾರ್ಜಿಂಗ್ ಶುಲ್ಕವನ್ನು ಹೊರತುಪಡಿಸಿ ಇದುವರೆಗೂ ಈ ಕಾರಿನ ನಿರ್ವಹಣಾ ವೆಚ್ಚಕ್ಕೆ ಯಾವುದೇ ಖರ್ಚು ಮಾಡಲಾಗಿಲ್ಲ.

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಹೊಸ ಕಾರಿನ ಕಾರಿನ ನಿರ್ವಹಣಾ ವೆಚ್ಚದ ಕುರಿತು ಸ್ವತಃ ಕಾರು ಮಾಲೀಕನೆ ಮಾತನಾಡಿದ್ದು, ಹ್ಯುಂಡೈ ಹೊಸ ಕೊನಾ ಕಾರಿನ ಮೈಲೇಜ್, ಪರ್ಫಾಮೆನ್ಸ್ ಮತ್ತು ನಿರ್ವಹಣಾ ವೆಚ್ಚದ ಕುರಿತಾಗಿ ಪ್ರತಿಯೊಂದು ವಿಚಾರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಇನ್ನು ಹೊಸ ಕೊನಾ ಎಲೆಕ್ಟ್ರಿಕ್ ಕಾರಿನ ರನ್ನಿಂಗ್ ಕಾಸ್ಟ್ ಕೂಡಾ ಕೂಡಾ ಕಾರು ಮಾಲೀಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಪ್ರತಿ ಕಿ.ಮೀ ರನ್ನಿಂಗ್ ಕಾಸ್ಟ್ ರೂ.5 ರಿಂದ ರೂ.7 ರಷ್ಟಿದೆ.

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಆದರೆ ಸಾಮಾನ್ಯ ಕಾರುಗಳಿಂತ ಶೇ.80ರಷ್ಟು ಕಡಿಮೆ ರನ್ನಿಂಗ್ ಕಾಸ್ಟ್ ಹೊಂದಿರುವ ಕೊನಾ ಕಾರು ಪ್ರತಿ ಕಿ.ಮೀ ಗೆ ರೂ.1 ಕ್ಕಿಂತಲೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, 39.2kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲದು.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಕೊನಾ ಎಲೆಕ್ಟ್ರಿಕ್ ಕಾರು 64kWh ಮತ್ತು 39.2kWh ಬ್ಯಾಟರಿ ವೈಶಿಷ್ಟ್ಯತೆಗಳನ್ನು ಹೊಂದಿದೆ.

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಇದರಲ್ಲಿ ಸದ್ಯಕ್ಕೆ 39.2kWh ಬ್ಯಾಟರಿ ಸಾಮಾರ್ಥ್ಯದ ಮಾದರಿಯನ್ನು ಮಾತ್ರವೇ ಭಾರತದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕೇವಲ 52 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್‌ ಮಾಡಬಲ್ಲ ಡಿಸಿ ಫಾಸ್ಟ್ ಚಾರ್ಜರ್ ಸೌಲಭ್ಯವು ಈ ಕಾರಿನಲ್ಲಿದೆ.

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಪರ್ಫಾಮೆನ್ಸ್ ಕಾರುಗಳಂತೆಯೇ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಕೊನಾ ಕಾರು 155 ಕಿ.ಮಿ ಟಾಪ್ ಸ್ಪೀಡ್ ಸೌಲಭ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್‌ ಆಗಲು ಕನಿಷ್ಠ 8 ಗಂಟೆ ತೆಗೆದುಕೊಳ್ಳಲಿದೆ. ಹೀಗಾಗಿ ಕೋನಾ ಕಾರಿನಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಆಕರ್ಷಕವಾಗಿದೆ.

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ವಾರಂಟಿ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಹೊಸ ಕಾರು ತುಸು ದುಬಾರಿ ಎನ್ನಿಸಲಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 23.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹಾಗೆಯೇ ಹೊಸ ಕಾರಿನ ಮೇಲೆ ರೂ.1.50 ತೆರಿಗೆ ವಿನಾಯ್ತಿ ಸಹ ಸಿಗಲಿದ್ದು, ಬ್ಯಾಟರಿ ಮೇಲೆ 8 ವರ್ಷಗಳ ವಾರಂಟಿ ನೀಡಲಾಗಿದೆ.

32 ಸಾವಿರ ಕಿ.ಮೀ ಓಡಿರುವ ಈ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚ ಇದುವರೆಗೂ ಎಷ್ಟಾಗಿರಬಹುದು?

ಕೊನಾ ಕಾರು ಬೆಲೆ ದುಬಾರಿಯಾಗಿದ್ದರೂ ಸಹ ಉತ್ತಮ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಖರೀದಿಗೆ ಉತ್ತಮ ಎನ್ನಿಸಲಿದ್ದು, ಸ್ಪೋರ್ಟಿ ವಿನ್ಯಾಸದ ಜೊತೆಗೆ ಕಾಸ್‌ಕ್ಲಾಡಿಂಗ್ ಫ್ರಂಟ್ ಗ್ರಿಲ್, ಬಾಡಿ ಕಲರ್ ಬಂಪರ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್, ಶಾರ್ಪ್ ಶೋಲ್ಡ್‌ರ್ ಲೈನ್ಸ್, ರಿಯರ್ ಸ್ಪಾಯ್ಲರ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ.

Most Read Articles

Kannada
English summary
Hyundai Kona Electric Owner Gets Zero Maintenance In 32k KM's. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X