ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

Posted By:

ದೇಶದಲ್ಲಿ ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ ಡೀಸೆಲ್ ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ದರ ಸ್ವಲ್ಪ ದುಬಾರಿಯಾದರೂ ಗರಿಷ್ಠ ಮೈಲೇಜ್, ನಿರ್ವಹಣೆ ಹಾಗೂ ದೀರ್ಘ ಬಾಳ್ವಿಕೆ ಡೀಸೆಲ್ ಕಾರುಗಳ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಇದೇ ಕಾರಣಕ್ಕಾಗಿ ವಾಹನ ತಯಾರಕ ಕಂಪನಿಗಳು ಸಹ ಡೀಸೆಲ್ ಕಾರುಗಳನ್ನು ಹೆಚ್ಚೆಚ್ಚು ಉತ್ಪಾದಿಸುವುದರಲ್ಲಿ ಗಮನ ಕೇಂದ್ರಿತವಾಗಿದೆ. ಅದೇ ಹೊತ್ತಿಗೆ ಲಂಡನ್‌ನ ಯುಕೆ ಡೀಸೆಲ್ ಕಾರು ಮ್ಯಾಗಜಿನ್ ಪ್ರಸಕ್ತ ಸಾಲಿನ ಡೀಸೆಲ್ ಕಾರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

25ನೇ ವಾರ್ಷಿಕೋತ್ಸವ ಅಂಗವಾಗಿ ಈ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ 10 ಅದ್ಭುತ ಡೀಸೆಲ್ ಸೆಗ್ಮೆಂಟ್ ಕಾರುಗಳು ಸೇರಿಕೊಂಡಿದೆ. ಹ್ಯಾಚ್‌ಬ್ಯಾಕ್, ಸೆಡಾನ್, ಕ್ರಾಸೋವರ್ ಎಲ್ಲವೂ ಇದರಲ್ಲಿದೆ. ಈ ಪೈಕಿ ಫೋಕ್ಸ್‌ವ್ಯಾಗನ್ ಗಾಲ್ಫ್, 2013ನೇ ಸಾಲಿನ ಶ್ರೇಷ್ಠ ಡೀಸೆಲ್ ಕಾರು ಜತೆಗೆ ಅತ್ಯುತ್ತಮ ಮಧ್ಯಮ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇ ಹೊತ್ತಿಗೆ ರೆನೊ ಜೋ ಅತ್ಯುತ್ತಮ ಇಕೊ ಕಾರು ಎನಿಸಿಕೊಂಡಿದೆ.

ಇದಲ್ಲದೆ ಫೋರ್ ವೀಲ್ ಡ್ರೈವ್ ಸೆಗ್ಮೆಂಟ್‌ನಲ್ಲಿ ಲ್ಯಾಂಡ್ ರೋವರ್ ಡಿಸ್ಕವರಿ 4 ಹಾಗೂ ಬೆಸ್ಟ್ ಕ್ರಾಸೋವರ್ ಪ್ರಶಸ್ತಿಗೆ ರೇಂಜ್ ರೋವರ್ ಆಯ್ಕೆಯಾಗಿದೆ. ಒಟ್ಟಾರೆಯಾಗಿ 26 ಆಕರ್ಷಕ ಡೀಸೆಲ್ ಕಾರುಗಳು ಪ್ರಶಸ್ತಿ ರೇಸ್‌ನಲ್ಲಿದ್ದವು. ಹಾಗಿದ್ದರೆ ಬನ್ನಿ ವಿಜೇತರ ಪಟ್ಟಿಯನ್ನು ಫೋಟೊ ಫೀಚರ್ ಮೂಲಕ ನೋಡೋಣ ಬನ್ನಿ...

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

2013 ಡೀಸೆಲ್ ಕಾರ್ ಆಫ್ ದಿ ಇಯರ್ ಹಾಗೂ ಮಧ್ಯಮ (medium) ಕಾರು ಪ್ರಶಸ್ತಿ: ಫೋಕ್ಸ್‌ವ್ಯಾಗನ್ ಗಾಲ್ಫ್

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಅತ್ಯುತ್ತಮ 4x4 ಡೀಸೆಲ್ ಕಾರು: ಲ್ಯಾಂಡ್ ರೋವರ್ ಡಿಸ್ಕವರಿ 4 (Land Rover Discovery 4)

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಅತ್ಯುತ್ತಮ ಕ್ರಾಸೋವರ್ ಕಾರು: ರೇಂಜ್ ರೋವರ್ ಇವೋಕ್ (Range Rover Evoque)

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ವರ್ಷದ ಸಣ್ಣ ಡೀಸೆಲ್ ಕಾರು: ಫೋರ್ಡ್ ಫಿಯೆಸ್ಟಾ (Ford Fiesta)

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ವರ್ಷದ ದೊಡ್ಡ ಡೀಸೆಲ್ ಕಾರು: ಬಿಎಂಡಬ್ಲ್ಯು 3 ಸಿರೀಸ್ (BMW 3 Series)

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಅತ್ಯುತ್ತಮ ಎಕ್ಸ್‌ಕ್ಯೂಟಿವ್ ಡೀಸೆಲ್ ಕಾರು: ಜಾಗ್ವಾರ್ ಎಕ್ಸ್‌ಎಫ್ (Jaguar XF)

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಬೆಸ್ಟ್ ಎಸ್ಟೇಟ್ ಕಾರು: ಸ್ಪೋರ್ಟ್ಸ್ ವ್ಯಾಗನ್ (Kia cee'd Sportswagon)

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಅತ್ಯುತ್ತಮ ಎಂಪಿವಿ: ಫೋರ್ಡ್ ಬಿ-ಮ್ಯಾಕ್ಸ್ (Ford B-MAX)

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಅತ್ಯುತ್ತಮ ಸ್ಪೋರ್ಟ್ಕಾರು: ಪ್ಯೂಜೊ ಆರ್‌ಸಿಝಡ್ (Peugeot RCZ)

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಇದುವೇ 2013 ಸಾಲಿನ ಶ್ರೇಷ್ಠ ಡೀಸೆಲ್ ಕಾರುಗಳು

ಅತ್ಯುತ್ತಮ ಇಕೊ ಕಾರು: ರೆನೊ ಜೋ (Renault Zoe)

English summary
UK’s Diesel Car Magazine has announced the winner of 2013 Diesel Car of the Year Awards. Here is list of 2013 Diesel Car of the Year Awards winners.
Please Wait while comments are loading...

Latest Photos