ಕ್ರಿಸ್ಮಸ್, ವರ್ಷಾಂತ್ಯದ ಬಂಪರ್; 10 ಲಕ್ಷದ ವರೆಗೂ ಪ್ರಯೋಜನ

Written By:

ಕಣ್ಣು ಮುಚ್ಚಿ ತೆರೆಯುವುದಷ್ಟು ವೇಗದಲ್ಲಿ ಒಂದು ವರ್ಷ ಸಾಗಿಯೇ ಬಿಟ್ಟಿದೆ. ಇದರಂತೆ ನಾವೆಲ್ಲರೂ 2014ನೇ ಸಾಲಿಗೆ ಗುಡ್ ಬೈ ಹೇಳಲು ಸಜ್ಜಾಗುತ್ತಿದ್ದು, ಹೊಸ ವರ್ಷವನ್ನು ಸ್ವೀಕರಿಸಲು ಬರ ಸಜ್ಜಾಗುತ್ತಿದ್ದೇವೆ.

ಇದರಂತೆ ಈ ವರ್ಷಾಂತ್ಯದಲ್ಲಿ ಪ್ರಮುಖ ಕಾರು ತಯಾರಕ ಸಂಸ್ಥೆಗಳು ಸಹ ತಮ್ಮೆಲ್ಲ ಗ್ರಾಹಕರಿಗಾಗಿ ಆಕರ್ಷಕ ಗ್ರಾಹಕರನ್ನು ಮುಂದಿಡುತ್ತಿದೆ. ಈ ಕ್ರಿಸ್ಮಸ್ ವೇಳೆಯಲ್ಲಿ ವಾಹನ ಜಗತ್ತು ಮಗದೊಮ್ಮೆ ಮಿಂಚಿನ ಮಾರಾಟದ ನಿರೀಕ್ಷೆಯಲ್ಲಿದ್ದು, ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಗರಿಷ್ಠ ಪ್ರಯೋಜನಗಳನ್ನು ಮುಂದಿಟ್ಟಿದೆ.

ಕ್ರಿಸ್ಮಸ್, ವರ್ಷಾಂತ್ಯದ ಬಂಪರ್; 10 ಲಕ್ಷದ ವರೆಗೂ ಪ್ರಯೋಜನ

ಹಾಗಿದ್ದರೆ ಇನ್ಯಾಕೆ ತಡ ಕ್ರಿಸ್ಮಸ್ ಹಾಗೂ ವರ್ಷಾಂತ್ಯದಲ್ಲಿ ವಾಹನ ತಯಾರಕ ಸಂಸ್ಥೆಗಳು ನೀಡುತ್ತಿರುವ ಆಕರ್ಷಕ ರಿಯಾಯಿತಿ ದರಗಳಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಹ್ಯಾಚ್‌ಬ್ಯಾಕ್ - ಫೋರ್ಡ್ ಫಿಗೊ

ಹ್ಯಾಚ್‌ಬ್ಯಾಕ್ - ಫೋರ್ಡ್ ಫಿಗೊ

ಒಟ್ಟು ಪ್ರಯೋಜನ - 54,000 ರು. ವರೆಗೆ

[ಎಕ್ಸ್‌ಚೇಂಜ್ ಬೋನಸ್ - 20,000 ರು.

ಉಚಿತ ವಿಮೆ - 29,000 ರು.ಗಳ

ಲಾಯಲ್ಟಿ ಬೋನಸ್ - ರು. 5,000]

ಷೆವರ್ಲೆ ಬೀಟ್

ಷೆವರ್ಲೆ ಬೀಟ್

ಒಟ್ಟು ಪ್ರಯೋಜನ - 65,000 ರು. ವರೆಗೆ

[ಉಚಿತ ವಿಮೆ - 20,000 ರು. (ಬಜಾಜ್ ಅಲಯನ್ಸ್ ವಿಮೆ ಮೂರು ವರ್ಷಗಳ ವರೆಗೆ)

ಎಕ್ಸ್‌ಚೇಂಜ್ ಬೋನಸ್ - 25,000 ರು.

ಲಾಯಲ್ಟಿ ಬೋನಸ್ - ರು. 20,000]

ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್

ಒಟ್ಟು ಪ್ರಯೋಜನ - 42,000 ರು. ವರೆಗೆ

[ಎಕ್ಸ್‌ಚೇಂಜ್ ಬೋನಸ್ - 30,000 ರು.

ಉಚಿತ ವಿಮೆ - 12,000 ರು. ]

ಮರ್ಸಿಡಿಸ್ ಎ ಕ್ಲಾಸ್ ಮತ್ತು ಬಿ ಕ್ಲಾಸ್

ಮರ್ಸಿಡಿಸ್ ಎ ಕ್ಲಾಸ್ ಮತ್ತು ಬಿ ಕ್ಲಾಸ್

ಒಟ್ಟು ಪ್ರಯೋಜನ - 2 ಲಕ್ಷ ರು.ಗಳ ವರೆಗೆ

ಎಸ್‌‍ಯುವಿ - ಹ್ಯುಂಡೈ ಸಾಂಟಾಫೆ

ಎಸ್‌‍ಯುವಿ - ಹ್ಯುಂಡೈ ಸಾಂಟಾಫೆ

ಒಟ್ಟು ಪ್ರಯೋಜನ - 2 ಲಕ್ಷ ರು.ಗಳ ವರೆಗೆ

ಬಿಎಂಡಬ್ಲ್ಯು ಎಕ್ಸ್ 1

ಬಿಎಂಡಬ್ಲ್ಯು ಎಕ್ಸ್ 1

ಒಟ್ಟು ಪ್ರಯೋಜನ - 6 ಲಕ್ಷ ರು.ಗಳ ವರೆಗೆ

ಬಿಎಂಡಬ್ಲ್ಯು ಎಕ್ಸ್3

ಬಿಎಂಡಬ್ಲ್ಯು ಎಕ್ಸ್3

ಒಟ್ಟು ಪ್ರಯೋಜನ - 2 ಲಕ್ಷ ರು.ಗಳ ವರೆಗೆ

ಆಡಿ ಕ್ಯೂ5 ಮತ್ತು ಕ್ಯೂ3

ಆಡಿ ಕ್ಯೂ5 ಮತ್ತು ಕ್ಯೂ3

ಒಟ್ಟು ಪ್ರಯೋಜನ - ಅನುಕ್ರಮವಾಗಿ 3 ಹಾಗೂ 2 ಲಕ್ಷ ರು.ಗಳ ವರೆಗೆ

ಸೆಡಾನ್ - ಬಿಎಂಡಬ್ಲ್ಯು 7 ಸಿರೀಸ್

ಸೆಡಾನ್ - ಬಿಎಂಡಬ್ಲ್ಯು 7 ಸಿರೀಸ್

ಒಟ್ಟು ಪ್ರಯೋಜನ - 10 ಲಕ್ಷ ರು.ಗಳ ವರೆಗೆ

ಬಿಎಂಡಬ್ಲ್ಯು 5 ಸಿರೀಸ್

ಬಿಎಂಡಬ್ಲ್ಯು 5 ಸಿರೀಸ್

ಒಟ್ಟು ಪ್ರಯೋಜನ - 6 ಲಕ್ಷ ರು.ಗಳ ವರೆಗೆ

ಬಿಎಂಡಬ್ಲ್ಯು 3 ಸಿರೀಸ್

ಬಿಎಂಡಬ್ಲ್ಯು 3 ಸಿರೀಸ್

ಒಟ್ಟು ಪ್ರಯೋಜನ - 4 ಲಕ್ಷ ರು.ಗಳ ವರೆಗೆ

ಆಡಿ ಎ6

ಆಡಿ ಎ6

ಒಟ್ಟು ಪ್ರಯೋಜನ - 6 ಲಕ್ಷ ರು.ಗಳ ವರೆಗೆ

ಆಡಿ ಎ4

ಆಡಿ ಎ4

ಒಟ್ಟು ಪ್ರಯೋಜನ - 5 ಲಕ್ಷ ರು.ಗಳ ವರೆಗೆ

ಮರ್ಸಿಡಿಸ್ ಇ ಕ್ಲಾಸ್

ಮರ್ಸಿಡಿಸ್ ಇ ಕ್ಲಾಸ್

ಒಟ್ಟು ಪ್ರಯೋಜನ - 4 ಲಕ್ಷ ರು.ಗಳ ವರೆಗೆ

ವಿ.ಸೂ: ಆಫರ್‌ಗಳ ಬಗೆಗಿನ ಸಂಪೂರ್ಣ ಮಾಹಿತಿಗಳಿಗಾಗಿ ಆಯಾ ವಾಹನ ತಯಾರಕ ಸಂಸ್ಥೆಗಳ ಅಧಿಕೃತ ಡೀಲರುಗಳನ್ನು ಸಂಪರ್ಕಿಸಿ.

English summary
Get Christmas, year end attractive discounts on a whole range of cars.
Story first published: Tuesday, December 2, 2014, 6:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark