ಹೋಂಡಾ ಹೊಸ ತ್ರಿವರ್ಣ ಬಣ್ಣದ ಸಿಬಿಆರ್ 250ಆರ್, ದರ?

Posted By:
ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ನೂತನ ಸಿಬಿಆರ್ 250ಆರ್ ಸ್ಪೋರ್ಟಿ ತ್ರಿವರ್ಣ ಬಣ್ಣದ ಬೈಕನ್ನು ಪರಿಚಯಿಸಿದೆ. ಈ ಸ್ಪೋರ್ಟಿ ಬೈಕಿನ ಆರಂಭಿಕ ದರ 1.70 ಲಕ್ಷ ರುಪಾಯಿ ಮತ್ತು ಎಬಿಎಸ್ ಆವೃತ್ತಿ ದರ ಸುಮಾರು 1.70 ಲಕ್ಷ ರು. ಆಗಿದೆ.

ಹಳೆಯ ಡ್ಯೂಯಲ್ ಬಣ್ಣದ ಬೈಕಿಗೆ ಹೆಚ್ಚುವರಿಯಾಗಿ ಬಣ್ಣವೊಂದು ಸೇರಿ ತ್ರಿವರ್ಣ ಬಣ್ಣದ ಸಿಬಿಆರ್250ಆರ್ ಆಗಮಿಸಿದೆ. ನೂತನ ಬೈಖ್ ಲಿಕ್ವಿಡ್ ಕೂಲ್ಡ್ ಡಿಒಎಚ್ ಸಿ ಎಂಜಿನ್ ಹೊಂದಿದ್ದು 25 ಹಾರ್ಸ್ ಪವರ್ ನೀಡುತ್ತದೆ. ಸಿ-ಎಬಿಎಸ್ ಟೆಕ್ನಾಲಜಿ ಮತ್ತು ಪ್ರೊ ಲಿಂಕ್ ಸಸ್ಪೆನ್ಸನ್ ಆಯ್ಕೆಯಲ್ಲಿ ನೂತನ ಬೈಕ್ ದೊರಕುತ್ತದೆ.

ಪರ್ಲ್ ಹೆರೊನ್ ಬ್ಲೂ ಬಣ್ಣದ ನೂತನ ಸ್ಪೋರ್ಟ್ ಆವೃತ್ತಿಯು ಜಾಗತಿಕ ಸ್ಟಾಂಡರ್ಡ್ ಫೀಚರುಗಳನ್ನು ಹೊಂದಿದೆ. ಹೋಂಡಾ ಸಿಬಿಆರ್250ಆರ್ ನೂತನ ಆವೃತ್ತಿ ಎರಡು ಆಯ್ಕೆಗಳಲ್ಲಿ ದೊರಕುತ್ತದೆ. ಇದು ಸ್ಟಾಂಡರ್ಡ್ ಮತ್ತು ಸಿ-ಎಬಿಎಸ್ ಆಯ್ಕೆಯಲ್ಲಿ ಲಭ್ಯವಿದೆ. ಹೋಂಡಾ ಸ್ಪೋರ್ಟ್ ಬೈಕ್ ಇಷ್ಟಪಡುವರು ಬುಕ್ ಮಾಡಬಹುದು. (ಕನ್ನಡ ಡ್ರೈವ್ ಸ್ಪಾರ್ಕ್)

English summary
Honda has launched the tri colour variant of its CBR 250R sports bike at Rs.1.45 lakhs. This new variant of the bike is more expensive than the standard version by Rs.2,000. The CBR 250 R with ABS is priced at Rs.1.70 lakhs. The bike was unveiled at the recently concluded Delhi Auto Expo.
Story first published: Wednesday, February 29, 2012, 18:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark