ಬಜಾಜ್ ಅವೆಂಜರ್ ಸ್ಟ್ರೀಟ್ 150 ಖರೀದಿಗೆ ಯೋಗ್ಯವೇ?

By Nagaraja

ಪಲ್ಸರ್ ಗಳಂತಹ ದೇಶದ ನಂ.1 ಕ್ರೀಡಾ ಬೈಕ್ ಕೊಡುಗೆಯಾಗಿ ನೀಡಿರುವ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಬಜಾಜ್ ಈಗ ತನ್ನ ಜನಪ್ರಿಯ ಅವೆಂಜರ್ ಸಾಲಿನ ನೂತನ ಶ್ರೇಣಿಯ ಬೈಕ್ ಗಳನ್ನು ಪರಿಚಯಿಸಿದೆ. ಅವುಗಳೇ,

ಬಜಾಜ್ ಅವೆಂಜರ್ ಕ್ರೂಸ್ 220, ಬಜಾಜ್ ಅವೆಂಜರ್ ಸ್ಟ್ರೀಟ್ 220 ಮತ್ತು ಬಜಾಜ್ ಅವೆಂಜರ್ ಸ್ಟ್ರೀಟ್ 150
[ನೂತನ ಅವೆಂಜರ್ ಶ್ರೇಣಿಯ ಬೈಕ್ ಗಳು ಭರ್ಜರಿ ಬಿಡುಗಡೆ]

ಪ್ರಸ್ತುತ ಲೇಖನದಲ್ಲಿ ಬಜಾಜ್ ಅವೆಂಜರ್ ಸ್ಟ್ರೀಟ್ 150 ಕುರಿತಾಗಿ ಸಮಗ್ರವಾಗಿ ಚರ್ಚಿಸಲಿದ್ದೇವೆ. ಬಜಾಜ್ ಅವೆಂಜರ್ ಸ್ಟ್ರೀಟ್ 150 ಬೆಲೆಯಿಂದ ಹಿಡಿದು ವೈಶಿಷ್ಟ್ಯಗಳು, ಬ್ರೇಕ್, ಸಸ್ಪೆನ್ಷನ್, ಬಣ್ಣಗಳು, ಇಂಧನ ಟ್ಯಾಂಕ್, ಭಾರ, ಶೈಲಿ ಹಾಗೂ ಎಂಜಿನ್ ತಾಂತ್ರಿಕಗಳ ಬಗ್ಗೆ ವಿವರವನ್ನು ಕೊಡಲಿದ್ದೇವೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

  • ಬಜಾಜ್ ಅವೆಂಜರ್ ಸ್ಟ್ರೀಟ್ 150: 75,000 ರು.(ಎಕ್ಸ್ ಶೋ ರೂಂ ದೆಹಲಿ)
  • ಬೆಂಗಳೂರು ಆನ್ ರೋಡ್ ಬೆಲೆ (ಅಂದಾಜು): 87,000 ರು.
  • ವೈಶಿಷ್ಟ್ಯಗಳು

    ವೈಶಿಷ್ಟ್ಯಗಳು

    • ಐಕಾನಿಕ್ ಸ್ಟೈಲ್ ಮತ್ತು ಡಿಸೈನ್,
    • ಸ್ಟ್ರೀಟ್ ಕಂಟ್ರೋಲ್ ಹ್ಯಾಂಡಲ್ ಬಾರ್,
    • 150 ಸಿಸಿ ಡಿಟಿಎಸ್-ಐ ಎಂಜಿನ್,
    • ಒಯಿಲ್ ಕೂಲ್ಡ್,
    • ಅಲಾಯ್ ಚಕ್ರ,
    • ಮ್ಯಾಟ್ ಬ್ಲ್ಯಾಕ್ ಬಣ್ಣ,
    • ಅವೆಂಜರ್ ಲಾಂಛನ,
    • ಡಿಜಿಟಲ್ ಮೀಟರ್,
    • ಅಗಲವಾದ ಹಿಂದುಗಡೆ ಚಕ್ರ,
    • ಕಡಿಮೆ ಎತ್ತರದ ಸೀಟು (ದೂರ ಪಯಣಕ್ಕೆ ಹೆಚ್ಚು ಸೂಕ್ತ),
    • ಹೆಚ್ಚು ಚಕ್ರಾಂತರ
    • ಸಸ್ಫೆನ್ಷನ್

      ಸಸ್ಫೆನ್ಷನ್

      • ಮುಂಭಾಗ: ಟೆಲಿಸ್ಕಾಪಿಕ್ ಜೊತೆ ಆ್ಯಂಟಿ ಫ್ರಿಕ್ಷನ್ ಬುಶ್
      • ಹಿಂಭಾಗ: ಟ್ವಿನ್ ಶಾನ್ ಅಬ್ಸಾರ್ಬರ್
      • ಇಂಧನ ಟ್ಯಾಂಕ್

        ಇಂಧನ ಟ್ಯಾಂಕ್

        • ಇಂಧನ ಟ್ಯಾಕ್ ಸಾಮರ್ಥ್ಯ: 14 ಲೀಟರ್
        • ರಿಸರ್ವ್: 3.4 ಲೀಟರ್
        • ಆಯಾಮ, ಭಾರ

          ಆಯಾಮ, ಭಾರ

          • ಉದ್ದ: 2177 ಎಂಎಂ
          • ಅಗಲ: 806 ಎಂಎಂ
          • ಎತ್ತರ: 1142 ಎಂಎಂ
          • ಗ್ರೌಂಡ್ ಕ್ಲಿಯರನ್ಸ್: 169 ಎಂಎಂ
          • ಚಕ್ರಾಂತರ: 1480 ಎಂಎಂ
          • ಕರ್ಬ್ ಭಾರ: 148 ಕೆ.ಜಿ (ಸ್ಟ್ರೀಟ್ 150)
          • ಎಂಜಿನ್ ತಾಂತ್ರಿಕತೆ

            ಎಂಜಿನ್ ತಾಂತ್ರಿಕತೆ

            • ವಿಧ: ಟ್ವಿನ್ ಸ್ಪಾರ್ಕ್, 2 ವಾಲ್ವ್, ಡಿಟಿಎಸ್-ಐ ಎಂಜಿನ್,
            • ಸಾಮರ್ಥ್ಯ: 150 ಸಿಸಿ, ಏರ್ ಕೂಲ್ಡ್
            • ಗರಿಷ್ಠ ಪವರ್ (ಪಿಎಸ್ @ಆರ್‌ಪಿಎಂ): 14.54 @ 9000
            • ಗರಿಷ್ಠ ಟಾರ್ಕ್ (ಎನ್‌ಎಂ @ಆರ್‌ಪಿಎಂ): 12.5 @ 6500
            • ಬ್ರೇಕ್

              ಬ್ರೇಕ್

              • ಮುಂಭಾಗ: 240 ಎಂಎಂ ಡಿಸ್ಕ್
              • ಹಿಂಭಾಗ: 130 ಎಂಎಂ ಡ್ರಮ್
              • ಶೈಲಿ, ಬಣ್ಣ

                ಶೈಲಿ, ಬಣ್ಣ

                • ಹ್ಯಾಂಡಲ್ ಬಾರ್: ಸ್ಟ್ರೀಟ್ ಕಂಟ್ರೋಲ್
                • ಹಿಂಬದಿ ಸವಾರರ ಬ್ಯಾಕ್ ರೆಸ್ಟ್: ಸ್ಪೋರ್ಟಿ
                • ಚಕ್ರಗಳು: ಬ್ಲ್ಯಾಕ್ ಅಲಾಯ್
                • ಬಣ್ಣಗಳು: ಮಿಡ್ ನೈಟ್ ಬ್ಲೂ
                • ಬಜಾಜ್ ಅವೆಂಜರ್ ಸ್ಟ್ರೀಟ್ 150 ಸಮಗ್ರ ವಿವರಗಳು

                  ಒಟ್ಟಿನಲ್ಲಿ ಹಗುರ ಭಾರದ ಸ್ಟ್ರೀಟ್ ಬೈಕ್ ಹುಡುಕುತ್ತಿರುವವರಿಗೆ ಕಡಿಮೆ ಬೆಲೆಯ ಕ್ರೂಸರ್ ಶೈಲಿಯ ಬಜಾಜ್ ಅವೆಂಜರ್ ಸ್ಟ್ರೀಟ್ 150 ಬೈಕ್ ಪರಿಪೂರ್ಣ ಆಯ್ಕೆಯಾಗಿರಲಿದೆ.


Most Read Articles

Kannada
English summary
Bajaj Avenger Street 150—All You Need To Know
Story first published: Wednesday, October 28, 2015, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X