ಈಗ ಸುಜುಕಿ ಜಿಕ್ಸರ್ ಆನ್ ಲೈನ್ ನಲ್ಲಿ ಬುಕ್ ಮಾಡಿರಿ!

Written By:

ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರ್ಜಾಲದ ಪ್ರಭಾವವನ್ನು ಅರಿತುಕೊಂಡಿರುವ ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಸುಜುಕಿ, ಇ-ಕಾಮರ್ಸ್ ದೈತ್ಯ ಸ್ನಾಪ್ ಡೀಲ್ ನಲ್ಲಿ ತನ್ನ ಜನಪ್ರಿಯ ಜಿಕ್ಸರ್ ಮಾರಾಟವನ್ನು ಆರಂಭಿಸಿದೆ.

ಆಸಕ್ತ ಬೈಕ್ ಪ್ರೇಮಿಗಳು ಮುಗಂಡವಾಗಿ 3000 ರು. ಪಾವತಿಸಿ ಜಿಕ್ಸರ್ ಬುಕ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಯಾವುದೇ ಕಾರಣಕ್ಕೂ ಈ ದುಡ್ಡನ್ನು ಹಿಂತಿರುಗಿಸಲಾಗುವುದಿಲ್ಲ. ಇನ್ನು ಹತ್ತಿರದ ಡೀಲರ್ ಶಿಪ್ ಆಯ್ಕೆ ಮಾಡುವ ಅವಕಾಶವಿರುತ್ತದೆ. ಇಲ್ಲಿ ಒಂದು ವರ್ಷದ ಉಚಿತ ವಿಮೆ ಆಫರ್ ಪಡೆಯುವ ಅವಕಾಶ ಗ್ರಾಹಕರಿಗಿರುತ್ತದೆ.

To Follow DriveSpark On Facebook, Click The Like Button
ಸುಜುಕಿ ಜಿಕ್ಸರ್

ಜಿಕ್ಸರ್ ಹಾಗೂ ಜಿಕ್ಸರ್ ಎಸ್‌ಎಫ್ ಹೊರತಾಗಿ ಹಯಾಟೆ ಹಾಗೂ ಜನಪ್ರಿಯ ಆಕ್ಸೆಸ್ 125, ಸ್ವಿಶ್ 125 ಹಾಗೂ ಲೆಟ್ಸ್ ಸ್ಕೂಟರ್ ಬುಕ್ ಮಾಡಿಕೊಳ್ಳುವ ಅವಕಾಶವಿರುತ್ತದೆ.

ಎಕ್ಸ್ ಶೋ ರೂಂ ಬೆಲೆ ಮಾಹಿತಿ:

  • ಸುಜುಕಿ ಜಿಕ್ಸರ್: 84,475 ರು.
  • ಸುಜುಕಿ ಜಿಕ್ಸರ್ ಎಕ್ಸ್‌ಎಫ್: 75546 ರು.
English summary
Suzuki Motorcycle India has teamed up with e-tailer Snapdeal to sell its bikes on its online portal.
Story first published: Tuesday, November 24, 2015, 12:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark