ಈ ತಿಂಗಳು ಬಿಡುಗಡೆಗೊಳ್ಳಲಿರುವ ಪಲ್ಸರ್ 'ಏನ್ಎಸ್160' ಬೈಕ್ ಬಗ್ಗೆ ಮಾಹಿತಿ ಇಲ್ಲಿದೆ

Written By:

ಭಾರತೀಯ ದ್ವಿಚಕ್ರ ವಾಹನ ತಯಾರಕ ಬಜಾಜ್ ಆಟೊ ಮತ್ತೊಂದು ದ್ವಿಚಕ್ರ ವಾಹನ ಬಿಡುಗಡೆಗೆ ಸಜ್ಜಾಗಿದೆ. ಈ ಬಾರಿ ತನ್ನ ಹೊಚ್ಚ ಹೊಸ ಏನ್‌ಎಸ್160 ಬೈಕ್‌ನೊಂದಿಗೆ ಭಾರತದ ಜನತೆಯ ಮುಂದೆ ಬಂದಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಪಲ್ಸರ್ 'ಏನ್ಎಸ್160' ಬೈಕ್ ಬಗ್ಗೆ ಮಾಹಿತಿ

ಕೆಲವು ದಿನಗಳ ಹಿಂದೆ ಭಾರತದಲ್ಲಿ ಪರೀಕ್ಷೆ ನೆಡೆಸುವ ವೇಳೆ ಕಾಣಿಸಿಕೊಂಡಿದ್ದ ಹೊಚ್ಚ ಹೊಸ ಏನ್‌ಎಸ್160 ಮೋಟಾರ್ ಸೈಕಲ್, ಸದ್ಯ ಮಾರಾಟಗಾರರ ದಾಸ್ತಾನಿನಲ್ಲಿ ಕಾಣಿಸಿಕೊಂಡಿದ್ದು, ಬಿಡುಗಡೆಗೆ ನಾನು ಸಿದ್ದ ಎಂದು ಸಾರಿ ಹೇಳಿದಂತಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಪಲ್ಸರ್ 'ಏನ್ಎಸ್160' ಬೈಕ್ ಬಗ್ಗೆ ಮಾಹಿತಿ

ಪಲ್ಸರ್ ಏನ್‌ಎಸ್160 ಬೈಕ್‌ ಇತ್ತೀಚೆಗೆ ಸ್ಥಗಿತಗೊಂಡಿರುವ ಪಲ್ಸರ್ ಎಎಸ್150 ಬೈಕ್ ಆಧರಿಸಿದೆ, ಆದರೆ ಹೊಸ ಬೈಕ್ ಪಲ್ಸರ್ ವಿಭಾಗದಲ್ಲಿ ಹೊಸ ಉತ್ಪನ್ನವಾಗಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಪಲ್ಸರ್ 'ಏನ್ಎಸ್160' ಬೈಕ್ ಬಗ್ಗೆ ಮಾಹಿತಿ

ನೂತನ ಏನ್‌ಎಸ್160 ಮೋಟಾರ್ ಸೈಕಲ್ ಭಾರತದಲ್ಲಿ ಪಲ್ಸರ್ ಸರಣಿಯಲ್ಲಿ 150ಬೈಕ್ ಮೇಲೆ ಸ್ಥಾನ ಪಡೆಯಲಿದೆ ಮತ್ತು ಈ ಬೈಕಿನ ದೊಡ್ಡ ಸಹೋದರ ಪಲ್ಸರ್ ಏನ್‌ಎಸ್200 ಗೆ ಹೋಲುತ್ತದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಪಲ್ಸರ್ 'ಏನ್ಎಸ್160' ಬೈಕ್ ಬಗ್ಗೆ ಮಾಹಿತಿ

ಪಲ್ಸರ್ ಏನ್‌ಎಸ್160 ಬೈಕ್ ಕೆಳಭಾಗದಲ್ಲಿರುವ ಹೋಗೆ ಉಗುಳುವ ಕೊಳವೆ, ವಿಭಾಗಿಸಲಾದ ಸೀಟ್‌ಗಳು, ವಿಭಾಗಿಸಲಾದ ಹಿಂಭಾದಿಯ ಹಿಡಿ ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆದುಕೊಂಡಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಪಲ್ಸರ್ 'ಏನ್ಎಸ್160' ಬೈಕ್ ಬಗ್ಗೆ ಮಾಹಿತಿ

ಏನ್‌ಎಸ್200 ಬೈಕ್ ಹೊಂದಿರುವಂತಹ ಹಿಂಬದಿಯ ಡಿಸ್ಕ್ ಬ್ರೇಕ್ ಈ ಹೊಸ ಬೈಕ್‌ನಲ್ಲಿ ಇಲ್ಲದೆ ಇರುವುದು ನಾವಿಲ್ಲಿ ಗಮನಿಸಬಹುದಾಗಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಪಲ್ಸರ್ 'ಏನ್ಎಸ್160' ಬೈಕ್ ಬಗ್ಗೆ ಮಾಹಿತಿ

ಹೊಸ ಪಲ್ಸರ್ ಏನ್‌ಎಸ್160 ಸಿಂಗಲ್ ಸಿಲಿಂಡರ್ ಆಯಿಲ್ ಕೋಲ್ಡ್ 160ಸಿಸಿ ಎಂಜಿನ್ ಹೊಂದಿದ್ದು, 14.6 ಏನ್‌ಎಂ ತಿರುಗುಬಲದಲ್ಲಿ 15.05 ಅಶ್ವಶಕ್ತಿ ಉತ್ಪಾದಿಸಲಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಪಲ್ಸರ್ 'ಏನ್ಎಸ್160' ಬೈಕ್ ಬಗ್ಗೆ ಮಾಹಿತಿ

ಏನ್‌ಎಸ್160 ಪಲ್ಸರ್ ಬೈಕ್ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು, ಮುಂದಿನ ತಿಂಗಳು ಜುಲೈ 2017ರಲ್ಲಿ ಬಿಡುಗಡಗೊಳ್ಳಲಿದೆ.

Read more on ಪಲ್ಸರ್ pulsar
English summary
Read in Kannada about Indian two-wheeler maker Bajaj Auto is geared up for another launch. This time it is the all-new Pulsar NS160.
Please Wait while comments are loading...

Latest Photos