ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಎನ್ಎಕ್ಸ್125 ಸ್ಕೂಟರ್

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಲವು ಜನಪ್ರಿಯ ಸ್ಕೂಟರ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಸ್ಜೂಟರ್ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಪ್ರಯತ್ನಿಸುತ್ತಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಎನ್ಎಕ್ಸ್125 ಸ್ಕೂಟರ್

ಭಾರತದಲ್ಲಿ ಮೊದಲಿಗೆ ಆಕ್ಟಿವಾ 6ಜಿ, ನಂತರ ಹೊಸ ಡಿಯೋ ಮತ್ತು ಇತ್ತೀಚೆಗೆ 2020 ಗ್ರಾಜಿಯಾವನ್ನು ಬಿಡುಗಡೆಗೊಳಿಸಿದ್ದರು. ಹೊಸ ಗ್ರಾಜಿಯಾ ಮಾದರಿಯಂತೆ ಹೋಂಡಾ ಸ್ಪೋರ್ಟಿ 125 ಸಿಸಿ ಸ್ಕೂಟರ್ ಅನ್ನು ಕೂಡ ಹೊಂದಿದೆ, ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪೋರ್ಟಿಯರ್ 125 ಸಿಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹೋಂಡಾ ಕಂಪನಿಯು ಈ ಹೊಸ ಹೋಂಡಾ ಎನ್‌ಎಕ್ಸ್‌125 ರೂಪದಲ್ಲಿ ಸ್ಪೋರ್ಟಿ 125 ಸಿಸಿ ಸ್ಕೂಟರ್ ಅನ್ನು ಇತ್ತೀಚೆಗೆ ಚೀನಾದಲ್ಲಿ ನವೀಕರಿಸಿ ಬಿಡುಗಡೆಗೊಳಿಸಿತ್ತು.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಎನ್ಎಕ್ಸ್125 ಸ್ಕೂಟರ್

ಹೊಸ ಹೋಂಡಾ ಎನ್ಎಕ್ಸ್ 125 ಸ್ಕೂಟರ್ ಹೆಚ್ಚು ಅಗ್ರೇಸಿವ್ ವಿನ್ಯಾಸವನ್ನು ಹೊಂದಿದೆ. ಈ ಹೊಸ ಸ್ಕೂಟರ್ ಎಲ್ಇಡಿ ಹೆಡ್ ಲೈಟ್ ಮತ್ತು ಡಿಆರ್ಎಲ್ ಮತ್ತು ಇಂಡಿಕೇಟರ್ ಗಳೊಂದಿಗೆ ರ್ಯಾಕ್ಡ್ ಔಟ್ ಏಪ್ರನ್ ಅನ್ನು ಒಳಗೊಂಡಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಎನ್ಎಕ್ಸ್125 ಸ್ಕೂಟರ್

ಆಸಕ್ತಿದಾಯಕ ವಿನ್ಯಾಸದ ಅಂಶವೆಂದರೆ ಎಲ್ಇಡಿ ಡಿಆರ್ಎಲ್ ಗಳು ಹೆಡ್ ಲೈಟ್ ಮತು ಹೆಡ್ ಲೈಟ್ ಮತ್ತು ಇಂಡಿಕೇಟರ್ ಕನೆಕ್ಟ್ ಆಗಿದೆ. ಚಿಸೆಲ್ಡ್ ಲೈನ್ಸ್ ಟೇಲ್ ವಿಭಾಗದಲ್ಲಿ ಮುಂದಕ್ಕೆ ಸಾಗಿಸಲಾಗುತ್ತದೆ. ಹೋಂಡಾ ಎನ್‌ಎಕ್ಸ್ 125 ದೊಡ್ಡ ತ್ರಿಕೋನ ಆಕಾರದ ಟೈಲ್ ಲೈಟ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಎನ್ಎಕ್ಸ್125 ಸ್ಕೂಟರ್

ಇನ್ನು ಈ ಹೊಸ ಹೋಂಡಾ ಎನ್ಎಕ್ಸ್ 125 ಸ್ಕೂಟರ್ ನಲ್ಲಿ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ. ಈ ಹೊಸ ಸ್ಕೂಟರ್ ನಲ್ಲಿ ಆಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜರ್, ಮುಂಭಾಗದಲ್ಲಿ ಟ್ವಿನ್ ಕ್ಯೂಬಿ ಹೋಲ್ಸ್ ಮತ್ತು ಹೆಲ್ಮೆಟ್‌ಗೆ ಅವಕಾಶ ಕಲ್ಪಿಸುವಷ್ಟು ದೊಡ್ಡದಾದ ಅಂಡರ್ ಸೀಟ್ ಸ್ಟ್ರೋರೆಜ್ ಸ್ಪೇಸ್ ಅನ್ನು ಹೊಂದಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಎನ್ಎಕ್ಸ್125 ಸ್ಕೂಟರ್

ಹೊಸ ಹೋಂಡಾ ನ್‌ಎಕ್ಸ್125 ಸ್ಕೂಟರ್125 ಸಿಸಿ ಫ್ಯೂಯಲ್ ಇಂಜೆಕ್ಟ್ ಮಾಡಲಾದ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8.9 ಬಿಹೆಚ್‍ಪಿ ಪವರ್ ಮತ್ತು 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಎನ್ಎಕ್ಸ್125 ಸ್ಕೂಟರ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿರುವ ಬಿಎಸ್ 6 ಹೋಂಡಾ ಗ್ರಾಜಿಯಾ 125 ಸ್ಕೂಟರ್‌ನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6000 ಆರ್‍ಪಿಎಂನಲ್ಲಿ 8 ಬಿಹೆಚ್‍ಪಿ ಪವರ್ ಮತ್ತು 5000 ಆರ್‍ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ವಿ-ಟೈಪ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಎನ್ಎಕ್ಸ್125 ಸ್ಕೂಟರ್

ಹೋಂಡಾ ಎನ್‌ಎಕ್ಸ್‌125 ಮುಂಭಾಗದಲ್ಲಿ 12 ಇಂಚಿನ ಅಲಾಯ್ ವೀಲ್ ಮತ್ತು ಹಿಂಭಾಗದಲ್ಲಿ 10 ಇಂಚಿನ ಯುನಿಟ್ ಅನ್ನು ಸಹ ಹೊಂದಿದೆ, , ಆದರೆ ಸ್ಪ್ಲಿಟ್ ಅಲಾಯ್ ವ್ಹೀಲ್ ಗಳು ಗ್ರಾಜಿಯಾದಲ್ಲಿರುವುದಕ್ಕಿಂತ ಉತ್ತಮವಾಗಿ ಕಾಣುತ್ತವೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಎನ್ಎಕ್ಸ್125 ಸ್ಕೂಟರ್

ಹೊಸ ಹೋಂಡಾ ಎನ್‌ಎಕ್ಸ್‌125 ಸ್ಕೂಟರ್ 106 ಕೆಜೆ ತೂಕವನ್ನು ಹೊಂದಿದೆ. ಹೊಸ ಹೋಂಡಾ ಎನ್‌ಎಕ್ಸ್‌125 ಸ್ಕೂಟರ್ 6-ಲೀಟರ್ ದೊಡ್ಡ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ಇನ್ನು ಗ್ರಾಜಿಯ ಸ್ಕೂಟರ್ 5.5-ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

Most Read Articles
https://kannada.drivespark.com/two-wheelers/2020/2021-ducati-streetfighter-v4-v4s-unveiled-expected-india-launch-details-022130.html

Kannada
English summary
Honda Grazia’s Asian Cousin Receives An Update. Read In Kannada.
Story first published: Friday, November 6, 2020, 20:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X