ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಕೆಟಿಎಂ ಆರ್‍‍ಸಿ 390 ಬೈಕ್

ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಟಾಪ್-ಸ್ಪೆಕ್ ಆರ್‍‍ಸಿ 390 ಬೈಕನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಈ ಕೆಟಿಎಂ ಆರ್‍‍ಸಿ 390 ಬೈಕ್ ಅತ್ಯಾಕರ್ಷಕ ಹೊಸ ಬಣ್ಣ ಆಯ್ಕೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಕೆಟಿಎಂ ಆರ್‍‍ಸಿ 390 ಬೈಕ್

ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ಮೆಟಾಲಿಕ್ ಸಿಲ್ವರ್ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನು ಕೆಟಿಎಂ ಆರ್‍‍ಸಿ 390 ಬೈಕಿನ ಗ್ರಾಫಿಕ್ಸ್ ಕೆಟಿಎಂನ ಆರ್‍‍ಸಿ 16 ಮತ್ತು ಮೋಟೋ 3 ಫ್ಯಾಕ್ಟರಿ ರೇಸಿಂಗ್ ಮ್ಯಾಷಿನ್ ನಿಂದ ಸ್ಫೂರ್ತಿ ಪಡೆದಿದೆ. ಕೆಟಿಎಂನ ಸೂಪರ್‌ಸ್ಪೋರ್ಟ್ ಸರಣಿಯಲ್ಲಿನ ಪ್ರಮುಖ ಮಾದರಿ ಆರ್‍‍ಸಿ 390 ಬೈಕ್ ಹೊಸ ಬಣ್ಣದೊಂದಿಗೆ ಆಕರರ್ಷಕವಾಗು ಕಾಣುತ್ತಿದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಕೆಟಿಎಂ ಆರ್‍‍ಸಿ 390 ಬೈಕ್

ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.2.53 ಲಕ್ಷಗಳಾಗಿದೆ. ಕೆಟಿಎಂ ಆರ್‍‍ಸಿ 390 ಬೈಕಿನಲ್ಲಿ 373.2 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಕೆಟಿಎಂ ಆರ್‍‍ಸಿ 390 ಬೈಕ್

ಈ ಎಂಜಿನ್ 43 ಬಿಹೆಚ್‍ಪಿ ಪವರ್ ಮತ್ತು 36 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕಿನಲ್ಲಿ ರೈಡ್-ಬೈ-ವೈರ್, ಸ್ಲಿಪ್ಪರ್ ಕ್ಲಚ್ ಮತ್ತು 320 ಎಂಎಂ ದೊಡ್ಡ ಫ್ರಂಟ್ ಬ್ರೇಕ್ ಡಿಸ್ಕ್ ಅನ್ನು ಒಳಗೊಂಡಿವೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಕೆಟಿಎಂ ಆರ್‍‍ಸಿ 390 ಬೈಕ್

ಹೊಸ ಕೆಟಿಎಂ ಆರ್‍‍ಸಿ 390 ವಿಭಾಗದಲ್ಲಿ ಅತ್ಯಂತ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಬೈಕುಗಳಲ್ಲಿ ಒಂದಾಗಿದೆ. ಇದು ತನ್ನ ಆಕರ್ಷಕ ವಿನ್ಯಾಸದೊಂದಿಗೆ ತನ್ನತ ಎಲ್ಲರೂ ಸೆಳೆಯುವಂತೆ ಕೆಟಿಎಂ ಆರ್‍‍ಸಿ 390 ಬೈಕ್ ಮಾಡುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಕೆಟಿಎಂ ಆರ್‍‍ಸಿ 390 ಬೈಕ್

ಈ ಬೈಕಿನ ಮುಂಭಾಗ ಡ್ಯುಯಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಒಳಗೊಂಡಿದೆ. ಕೆಟಿಎಂ ಆರ್‍‍ಸಿ 390 ಫೇರಿಂಗ್ ಅದರ ಮುಂಭಾಗದ ಪ್ರೊಫೈಲ್ನಂತೆ ಚಮತ್ಕಾರಿಯಾಗಿಲ್ಲ ಆದರೆ ಒಟ್ಟಾರೆ ವಿನ್ಯಾಸದೊಂದಿಗೆ ಆಕರ್ಷಕವಾಗಿದೆ ಎಂದು ಹೇಳಬಹುದು.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಕೆಟಿಎಂ ಆರ್‍‍ಸಿ 390 ಬೈಕ್

ಇನ್ನು ಈ ಬೈಕಿನಲ್ಲಿ ಹಂದರದ ಫ್ರೇಮ್, ರ್ಯಾಕ್ಡ್ ಟೈಲ್ ಮತ್ತು ನಯವಾದ ಎಲ್ಇಡಿ ಟೈಲ್ ಲೈಟ್ ನೊಂದಿಗೆ ಆಕರ್ಷಕವಾಗಿದೆ. ಒಟ್ಟಾರೆ ವಿನ್ಯಾಸವು ಕೆಲವರಿಗೆ ಓವರ್ ಆಗಿದೆ ಎಂದು ಅನಿಸಿದರೂ ಇದು ಟ್ರ್ಯಾಕ್-ಫೋಕಸ್ಡ್ ಎಂಬ ಬೈಕಿನ ಹಾಗೇ ಕಾಣುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಕೆಟಿಎಂ ಆರ್‍‍ಸಿ 390 ಬೈಕ್

ಹೊಸ ಬಣ್ಣದ ಆಯ್ಕೆಯಲ್ಲಿ ಪರಿಚಯಿಸಲಾಗಿದ್ದು, ಆದರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಕಂಪನಿಯ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿರುವ ಬಣ್ಣದ ಆಯ್ಕೆ ಜೊತೆ ಹೊಸ ಬಣ್ಣವನ್ನು ಪರಿಚಯಿಸಿದೆ.

ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಕೆಟಿಎಂ ಆರ್‍‍ಸಿ 390 ಬೈಕ್

ದೀರ್ಘಕಾಲದವರೆಗೆ ಕೆಟಿಎಂ ಆರ್‍‍ಸಿ ಸರಣಿಯ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಒಂದೇ ಬಣ್ಣ ಆಯ್ಕೆಯಲ್ಲಿ ಮಾತ್ರ ಲಭ್ಯವಿತ್ತು. ಆದರೆ ಆರ್‍‍ಸಿ 390ನಲ್ಲಿನ ಹೊಸ ಬಣ್ಣದ ಆಯ್ಕೆಯು ಆಕರ್ಷಕ ಲುಕ್ ಅನ್ನು ಮತ್ತು ಗ್ರಾಹಕರಿಗೆ ಹೊಸ ಬಣ್ಣದ ಆಯ್ಕೆಯು ಲಭ್ಣವಾಗಿದೆ.

Most Read Articles

Kannada
Read more on ಕೆಟಿಎಂ ktm
English summary
KTM RC 390 Available In A New Paint Scheme. Read In Kannada.
Story first published: Monday, November 9, 2020, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X