ಆಟೋ ಎಕ್ಸ್ಪೋ 2020 - ಭಾರತದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ದೆಹಲಿ ಆಟೋ ಎಕ್ಸ್ಪೋ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, 15ನೇ ಆವೃತ್ತಿಯು 2020ರ ಫೆಬ್ರುವರಿ 7ರಿಂದ 12ರ ತನಕ ಪ್ರದರ್ಶನಗೊಳ್ಳಲಿದೆ. ಆಟೋ ಎಕ್ಸ್ಪೋದಲ್ಲಿ ವಾಹನ ಉತ್ಪಾದನಾ ಸಂಸ್ಥೆಗಳಿಗೆ ತಮ್ಮ ಭವಿಷ್ಯದ ವಾಹನ ಮಾದರಿಗಳನ್ನು ಸಾರ್ವಜನಿಕವಾಗಿ ಪ್ರದರ್ಶನಗೊಳಿಸುವ ಪ್ರಮುಖ ವೇದಿಕೆಯಾಗಿದ್ದು, ವಿವಿಧ ಮಾದರಿಯ ಕಾರುಗಳು, ಬೈಕ್ಗಳು, ವಾಣಿಜ್ಯ ವಾಹನಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಪರಿಕಲ್ಪನೆಯ ವಾಹನ ಮಾದರಿಗಳನ್ನು ಇಲ್ಲಿ ಪ್ರದರ್ಶನಗೊಳಿಸಲಾಗುತ್ತದೆ.
SHOW FULL CONTENTಗುರುಗ್ರಾಮ ಮೂಲದ ಇವೊಲೆಟ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ತೊಡಗಿದೆ. ಈಗ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಇವೊಲೆಟ್ ಕಂಪನಿಯು ಹಲವಾರು ವಾಹನಗಳನ್ನು ಅನಾವರಣಗೊಳಿಸುತ್ತಿದೆ. ...
ಎಪ್ರಿಲಿಯಾ ಕಂಪನಿಯು ತನ್ನ ಹೊಸ ಆರ್ಎಸ್ವಿ4-1100 ಫ್ಯಾಕ್ಟರಿ ಬೈಕ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗ...
ಗುರುಗ್ರಾಮ ಮೂಲದ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ಅಪ್ ತಯಾರಕ ಕಂಪನಿಯಾದ ಇವೊಲೆಟ್, ದೆಹಲಿಯಲ್ಲಿ ನಡೆಯುತ್ತ...
ಎಂಜಿ ಮೋಟಾರ್ ಸಂಸ್ಥೆಯು 2020ರ ಆಟೋ ಎಕ್ಸ್ಪೋದಲ್ಲಿ 15ಕ್ಕೂ ಹೆಚ್ಚು ಕಾರು ಮಾದರಿಗಳನ್ನು ಅನಾವರಣಗೊಳಿಸಿದ್ದು, ...
ಭಾರತ ಮೂಲದ ಹಾಗೂ ಒಡಿಶಾದಲ್ಲಿ ಉತ್ಪಾದನಾ ಘಟಕವನ್ನು ಹೊಂದಿರುವ ಇವಿ ಇಂಡಿಯಾ ಕಂಪನಿಯು ದೆಹಲಿಯಲ್ಲಿ ನಡೆಯುತ್...
ಮಾರುತಿ ಸುಜುಕಿ ಕಂಪನಿಯ ಇಗ್ನಿಸ್ ಫೇಸ್ಲಿಫ್ಟ್ ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಜನ...
ಹ್ಯುಂಡೈ ಮೋಟಾರ್ಸ್ ಭವಿಷ್ಯದಲ್ಲಿ ಹಲವಾರು ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆ...
ಎಂಜಿ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದ್ದು, ...
2020ರ ಆಟೋ ಎಕ್ಸ್ ಪೋದಲ್ಲಿ ಭಾಗವಾಹಿಸಿದ ಪ್ರಮುಖ ಚೀನಾ ಮೂಲದ ಕಂಪನಿಗಳಲ್ಲಿ ಹೈಮಾ ಕೂಡ ಒಂದಾಗಿದೆ. ಹೈಮಾ ಕಂಪನಿಯು ...
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಒಕಿನಾವಾ ಆಟೋಟೆಕ್, ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲ...
ಬ್ರಿಟಿಷ್ ಆಟೋ ಡಿಸೈನ್ ಪ್ರೇರಿತ ಡಿವೊಟ್ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ದ್ವ...
ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಠಿಣ ಕ್ರಮಕೈಗೊಳ್ಳಲಾಗುತ್ತ...
ಇಟಾಲಿಯನ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಮೋಟೋ ಗುಜಿ ತನ್ನ ಮೊದಲ ವಿ85 ಟಿಟಿ ಅಡ್ವೆಂಚರ್ ಬೈಕ್ ಅನ್ನು 2020ರ ಆಟ...
ಎಪ್ರಿಲ್ 1ರಿಂದ ಜಾರಿಗೆ ಕಡ್ಡಾಯವಾಗಿ ಬರುತ್ತಿರುವ ಬಿಎಸ್-6 ನಿಯಮ ಅನುಗುಣವಾಗಿ ಬಹುತೇಕ ಕಾರು ಉತ್ಪಾದನಾ ಸಂಸ್...
ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಹೊಸ ರ್ಯಾಪಿಡ್ ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಈ ...