ಶೂನ್ಯ ಬಡ್ಡಿದರದಲ್ಲಿ ಸ್ಕೋಡಾ ರಾಪಿಡ್ ನಿಮ್ಮದಾಗಿಸಿ

Written By:

ಜೆಕ್ ಗಣರಾಜ್ಯದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಸ್ಕೋಡಾ, ಭಾರತೀಯ ಗ್ರಾಹಕರಿಗೆ ವಿಶೇಷ ಆಫರ್‌ವೊಂದನ್ನು ಹೊಂದಿದೆ. ಜನಪ್ರಿಯ ಸ್ಕೋಡಾ ಖರೀದಿ ವೇಳೆ ಈ ಆಫರ್‌ನ ಸದುಪಯೋಗ ಪಡೆಯಬಹುದಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಹೌದು, ಇದೀಗ ಸ್ಕೋಡಾ ರಾಪಿಡ್ ಕಾರು ಸಾಲ ಶೇಕಡಾ ಶೂನ್ಯ ಬಡ್ಡಿದರದಲ್ಲಿ ದೊರಕಲಿದೆ. ಇದು ಅಚ್ಚುಮೆಚ್ಚಿನ ಸ್ಕೋಡಾ ಗ್ರಾಹಕರಿಗೆ ಸಿಹಿ ಸುದ್ದಿಯಾಗಿ ಪರಿಣಮಿಸಿದೆ.

SKODA Rapid

ಪ್ರಯೋಜನಗಳು:

ಶೇಕಡಾ '0' ಬಡ್ಡಿದರ

36 ತಿಂಗಳ ಅವಧಿ

ಇಎಂಐ - ರು. 17,167

ಅಂದ ಹಾಗೆ ಪ್ರಸ್ತುತ ಆಫರ್ ಸೀಮಿತ ಅವಧಿಯ ವರೆಗೆ ಮಾತ್ರ ಲಭ್ಯವಿರಲಿದೆ. ಹಾಗಾಗಿ ಗ್ರಾಹಕರು ತ್ವರೆ ಮಾಡಿಕೊಳ್ಳಲು ವಿನಂತಿಸಿಕೊಳ್ಳಲಾಗಿದೆ.

ಇತ್ತೀಚೆಗಷ್ಟೇ 2014 ಒಕ್ಟಾವಿಯಾ ದೇಶದ ಮಾರುಕಟ್ಟೆಗೆ ಪರಿಚಯಿಸಿದ್ದ ಸ್ಕೋಡಾ ತನ್ನ ಜನಪ್ರಿಯ ಆವೃತ್ತಿಯ ಮೂಲಕ ಉತ್ತಮ ಮಾರಾಟ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.

English summary
Skoda introduces zero percent special finance offer on the rapid model.
Story first published: Tuesday, November 26, 2013, 14:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark