ಹೊಸ ಹೋಂಡಾ ಅಮೇಜ್ ಕಾರು ಭರ್ಜರಿ ಬಿಡುಗಡೆ

Written By:

ಜಪಾನ್ ಮೂಲದ ಮೂಂಚೂಣಿಯ ವಾಹನ ತಯಾರಿಕ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ ಅತಿ ನೂನತ ಅಮೇಜ್ ಕಾರನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 5.29 ಲಕ್ಷ ರು.ಗಳಿಂದ 8.19 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಅತಿ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಹೋಂಡಾ ಅಮೇಜ್ ಗಮನಾರ್ಹ ಬದಲಾವಣೆಗಳನ್ನು ಪಡೆದಿದ್ದು, ಪ್ರೀಮಿಯಂ ಚಾಲನಾ ಅನುಭವ ನೀಡಲಿದೆ.

To Follow DriveSpark On Facebook, Click The Like Button
ಹೊಸ ಹೋಂಡಾ ಅಮೇಜ್ ಕಾರು ಭರ್ಜರಿ ಬಿಡುಗಡೆ

ನೂತನ ಅಮೇಜ್ ಕಾರು, ಮೊಬಿಲಿಯೊದಕ್ಕೆ ಸಮಾನವಾದ ಅಗಲವಾದ ಫ್ರಂಟ್ ಗ್ರಿಲ್ ಪಡೆದಿದೆ. ಇನ್ನು ಬದಿಯಲ್ಲಿ ಸ್ವಭಾವ ರೇಖೆ ಹಾಗೂ ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಗಳು ಪರಿಷ್ಕೃತ ಕಾರಿಗೆ ಮತ್ತಷ್ಟು ತಾಜಾತನ ತುಂಬಲಿದೆ.

ಹೊಸ ಹೋಂಡಾ ಅಮೇಜ್ ಕಾರು ಭರ್ಜರಿ ಬಿಡುಗಡೆ

ಕಾರಿನೊಳಗೂ ಬದಲಾವಣೆಗಳು ಕಂಡುಬಂದಿದ್ದು, ಹೊಸತಾದ ಸೆಂಟರ್ ಕನ್ಸಾಲ್ ಜೊತೆ ಅಲ್ಯೂಮಿನಿಯಂ, ಪಿಯಾನೊ ಬ್ಲ್ಯಾಕ್ ಫಿನಿಶ್ ಕಾರಿಗೆ ಪ್ರೀಮಿಯಂ ನೋಟ ನೀಡುತ್ತಿದೆ.

ಹೊಸ ಹೋಂಡಾ ಅಮೇಜ್ ಕಾರು ಭರ್ಜರಿ ಬಿಡುಗಡೆ

ಹಾಗಿದ್ದರೂ ನೂತನ ಅಮೇಜ್ ಕಾರಿನಲ್ಲೂ ಡ್ಯುಯಲ್ ಟೋನ್ ಬೀಜ್, ಬ್ಲ್ಯಾಕ್ ಕಲರ್ ಇಂಟಿರಿಯರ್, ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್ ಶೈಲಿಗಳನ್ನು ಉಳಿಸಿಕೊಳ್ಳಲಾಗಿದೆ. ಹಾಗಿದ್ದರೂ ಎಂಜಿನ್ ತಾಂತ್ರಿಕತೆಗಳಲ್ಲಿ ಹೆಚ್ಚೇನು ಬದಲಾವಣೆಗಳು ಕಂಡುಬಂದಿಲ್ಲ.

ಪೆಟ್ರೋಲ್ ಎಂಜಿನ್

ಪೆಟ್ರೋಲ್ ಎಂಜಿನ್

1.2 ಲೀಟರ್ ಐ-ವಿಟೆಕ್

88 ಅಶ್ವಶಕ್ತಿ (ಎಂಟಿ)

90 ಅಶ್ವಶಕ್ತಿ (ಸಿವಿಟಿ)

109 ಎನ್ ಎಂ ತಿರುಗುಬಲ (ಎಂಟಿ)

110 ಎನ್ ಎಂ ತಿರುಗುಬಲ (ಸಿವಿಟಿ)

ಡೀಸೆಲ್ ಎಂಜಿನ್

ಡೀಸೆಲ್ ಎಂಜಿನ್

1.5 ಲೀಟರ್ ಐ-ಡಿಟೆಕ್

100 ಅಶ್ವಶಕ್ತಿ,

200 ಎನ್‌ಎಂ ತಿರುಗುಬಲ

ಮೈಲೇಜ್

ಮೈಲೇಜ್

ಪೆಟ್ರೋಲ್ (ಎಂಟಿ):17.1 ಕೀ.ಮೀ.

ಪೆಟ್ರೋಲ್ (ಸಿವಿಟಿ): 18.1 ಕೀ.ಮೀ.

ಡೀಸೆಲ್: 25.8 ಕೀ.ಮೀ.

ಬೆಲೆ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)

ಬೆಲೆ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)

ಪೆಟ್ರೋಲ್ (ರು.ಗಳಲ್ಲಿ)

ಇ (ಎಂಟಿ): 5,29,900

ಎಸ್ (ಎಂಟಿ): 5,95,400

ಎಸ್ ಎಕ್ಸ್ (ಎಂಟಿ): 6,80,500

ವಿಎಕ್ಸ್ (ಎಂಟಿ): 7,19,900

ಎಸ್ (ಎಟಿ): 7,19,900

ವಿಎಕ್ಸ್ (ಎಟಿ): 8,19,900

ಡೀಸೆಲ್ (ದೆಹಲಿ ಎಕ್ಸ್ ಶೋ ರೂಂ)

ಡೀಸೆಲ್ (ದೆಹಲಿ ಎಕ್ಸ್ ಶೋ ರೂಂ)

ಇ (ಎಂಟಿ): 6,41,900

ಎಸ್ (ಎಂಟಿ): 7,29,900

ಎಸ್ ಎಕ್ಸ್ (ಎಂಟಿ): 7,82,000

ವಿಎಕ್ಸ್ (ಎಂಟಿ): 8,19,900

ಹೊಸ ಹೋಂಡಾ ಅಮೇಜ್ ಕಾರು ಭರ್ಜರಿ ಬಿಡುಗಡೆ

ಗೇರ್ ಬಾಕ್ಸ್: ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಎಬಿಎಸ್ ಜೊತೆ ಇಬಿಡಿ

ಡಿಜಿಟಲ್ ಎಸಿ ಕಂಟ್ರೋಲ್

ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್,

ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್,

ಆಡಿಯೋ ಸಿಸ್ಟಂ ಜೊತೆ ಬ್ಲೂಟೂತ್ ಮತ್ತು ಎಚ್‌ಎಫ್‌ಟಿ,

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಕೀಲೆಸ್ ಎಂಟ್ರಿ,

ಚಾಲಕ ಸೀಟು ಹೊಂದಾಣಿಕೆ,

3ಡಿ ಸ್ಪೀಡೋಮೀಟರ್ ಜೊತೆ ಬಹು ಮಾಹಿತಿ ಪರದೆ,

ವಿದ್ಯುನ್ಮಾಣವಾಗಿ ಹೊಂದಾಣಿಸಬಹುದಾದ ಔಟ್ ಸೈಡ್ ರಿಯರ್ ವ್ಯೂ ಮಿರರ್,

ಸಿಟಿವಿ ಗೇರ್ ಬಾಕ್ಸ್

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಮಾರುತಿ ಸ್ವಿಫ್ಟ್ ಡಿಜೈರ್,

ಹ್ಯುಂಡೈ ಎಕ್ಸ್ ಸೆಂಟ್

ಫೋರ್ಡ್ ಫಿಗೊ ಆಸ್ಪೈರ್

ಫೋಕ್ಸ್ ವ್ಯಾಗನ್ ಎಮಿಯೊ (ಇನ್ನಷ್ಟೇ ಬಿಡುಗಡೆ)

ಟಾಟಾ ಜೆಸ್ಟ್

English summary
Honda Amaze Facelift Launched, Prices Start At Rs. 5.29 Lakh
Story first published: Thursday, March 3, 2016, 15:07 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark