ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

Written By:

ಬಿಎಂಡಬ್ಲ್ಯೂ ಎಕ್ಸ್1 ಕಾರು ಭಾರತದಲ್ಲಿ ಅನಾವರಣಗೊಳಿಸಲಾಗಿದ್ದು, ಈ ಐಷಾರಾಮಿ ಸೆಡಾನ್ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಸ್ಲೈಡ್‌ಗಳಲ್ಲಿ ವಿವರಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

To Follow DriveSpark On Facebook, Click The Like Button
ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

ಜರ್ಮನಿಯ ಬಲಿಷ್ಠವಾದ ಹೊಚ್ಚ ಹೊಸ ಬಿಎಂಡಬ್ಲ್ಯೂ ಎಕ್ಸ್1 ಕಾರು ಕೇವಲ ಮಧ್ಯ ಆವೃತಿ ಬಿಡುಗಡೆಗೊಂಡಿದ್ದು, ಬೆಲೆ ರೂ. 35.75 ಲಕ್ಷ(ಎಕ್ಸ್ ಷೋ ರೂಂ, ದೆಹಲಿ) ನಿಗದಿಪಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

2016ರಲ್ಲಿ ನೆಡೆದ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಈ ಎಕ್ಸ್1 ಕಾರು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

2.0 ಲೀಟರ್ 4-ಸಿಲಿಂಡರ್ ಟರ್ಬೊಚಾರ್ಜ್ ತಂತ್ರಜ್ಞಾನ ಹೊಂದಿರುವ ಎಂಜಿನ್, 280ಎನ್ಎಂ ತಿರುಗುಬಲದಲ್ಲಿ 188ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

ಈ ಕಾರು, 0 ಕಿ.ಮೀ ವೇಗದಿಂದ 100 ಕಿ.ಮೀ ವೇಗ ತಲುಪಲು ಕೇವಲ 7.7 ಸೆಕೆಂಡುಗಳನ್ನು ತೆಗೆದುಕೊಳ್ಳುವ ಈ ಕಾರು 16.30 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಈ ಕಾರಿನಲ್ಲಿ ಉತ್ಪಾದನೆಯಾದ ಎಲ್ಲಾ ಶಕ್ತಿಯನ್ನು ಹಿಂಬದಿಯ ಚಕ್ರಗಳಿಗೆ ಕಳುಹಿಸಿ ಕೊಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಮ್ಯಾಟ್ ಅಲ್ಯೂಮಿನಿಯಂನ 14 ಸ್ಲಾಟ್ ಕಿಡ್ನಿ ಗ್ರಿಲ್ ಕಾರಿಗೆ ಹೆಚ್ಚು ರಂಗು ತಂದು ಕೊಟ್ಟಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

ಇನ್ನು ಒಳಭಾಗದಲ್ಲಿ 2-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪನೋರಮ ಗ್ಲಾಸ್ ರೂಫ್, ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ ಇರುವಂತಹ ಫುಟ್ ವೆಲ್ ದೀಪಗಳು ಕಾರಿಗೆ ಹೆಚ್ಚಿನ ವಿಶೇಷತೆ ತಂದಿರುವುದಂತೂ ಸತ್ಯ.

ಹಿಂಭಾಗದಲ್ಲಿ, ಅಂಡರ್‌ಬಾಡಿ ಸುರಕ್ಷತೆ ಹೊಂದಿರುವ ಬ್ಲಾಕ್ ಮತ್ತು ಸಿಲ್ವರ್ ಬಣ್ಣದ ಮ್ಯಾಟ್ ಹೊಂದಿದ್ದು, ಕ್ರೋಮ್ ಟ್ರಿಮ್‌ನ ಎರಡು ಹೋಗೆ ಉಗುಳುವ ಕೊಳವೆ ಹೊಂದಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

ಇನ್ನು ಒಳಭಾಗದಲ್ಲಿ 2-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪನೋರಮ ಗ್ಲಾಸ್ ರೂಫ್, ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ ಇರುವಂತಹ ಫುಟ್ ವೆಲ್ ದೀಪಗಳು ಕಾರಿಗೆ ಹೆಚ್ಚಿನ ವಿಶೇಷತೆ ತಂದಿರುವುದಂತೂ ಸತ್ಯ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

16.5 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿರುವ ಎಂ ಸ್ಪೋರ್ಟ್ 330ಐ ಪೂರ್ಣ ಪ್ರಮಾಣದ ಬಣ್ಣದ ಪರದೆ, ಪಾರ್ಕಿಂಗ್ ಸೆನ್ಸರ್ ಮತ್ತು ಕ್ಯಾಮೆರಾ ಒಳಗೊಂಡಿರಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

ಬಿಎಂಡಬ್ಲ್ಯೂ ಎಕ್ಸ್1 ಕಾರು ಆರು ಗಾಳಿಚೀಲ, ಎಬಿಎಸ್ ಬ್ರೇಕ್ ಅಸಿಸ್ಟ್, ಕಾರ್ನರ್ ಬ್ರೇಕ್ ಕಂಟ್ರೋಲ್, ಡೈನಮಿಕ್ ಟ್ರಾಕ್ಷನ್ ಕಂಟ್ರೋಲ್ (ಡಿಟಿಸಿ) ಜೊತೆ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ) ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ ಎಕ್ಸ್1 ಕಾರು: ಬೆಲೆ ಮತ್ತು ವಿವರ ತಿಳಿದುಕೊಳ್ಳಿ

ಆಲ್ಪೈನ್ ವೈಟ್, ಬ್ಲಾಕ್ ಸಾಫಿರ್, ಸ್ಪಾರ್ಕ್ಲಿಂಗ್ ಬ್ರೌನ್, ಮೆಡಿಟರೇನಿಯನ್ ಬ್ಲೂ ಮತ್ತು ಚೆಸ್ಟ್‌ನಾಟ್ ಬ್ರಾಂಜ್ ಎಂಬ ಐದು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಂಡಿದೆ.

English summary
Read in Kannada about BMW X1 launched in India. Know more about BMW x1 car's prices, mileage, specifications and more
Story first published: Tuesday, May 16, 2017, 14:45 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark