ಡಿಎಲ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಮೊದಲ ಇರುಳುಗಣ್ಣಿನ ಚಾಲಕ

ಕೇಂದ್ರ ಸರ್ಕಾರವು ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಹಲವಾರು ಸುಲಭ ಮಾರ್ಗಗಳನ್ನು ನೀಡುತ್ತಿದೆ. ಇದರೊಂದಿಗೆ ಕಳೆದ ವರ್ಷ ಕೇಂದ್ರವು ಇರುಳುಗಣ್ಣು ಹೊಂದಿರುವ ವ್ಯಕ್ತಿಗಳು ಸಹ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದು ಎಂಬ ಆದೇಶವನ್ನು ನೀಡಲಾಗಿತ್ತು. ಇದಕ್ಕೆ ಪೂರಕವಾಗಿ ಮೊದಲ ಇರುಳುಗಣ್ಣಿನ ಚಾಲಕ ಡಿಎಲ್ ಪಡೆದಿದ್ದಾನೆ.

ಡಿಎಲ್ ಪಡೆಯುವಲ್ಲಿ ಯಶಸ್ವಿಯಾದ ಇರುಳುಗಣ್ಣಿನ ಚಾಲಕ

ಕೇಂದ್ರ ಸಾರಿಗೆ ಇಲಾಖೆಯ ಆದೇಶ ನೀಡಿದ ನಂತರ ಹಲವಾರು ಇರುಳುಗಣ್ಣು ವ್ಯಕ್ತಿಗಳು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಮುಂದಾಗಿದ್ದು, ಇದೀಗ ಮೊದಲ ಬಾರಿಗೆ ಹಲವು ಮೆಡಿಕಲ್, ಫಿಟ್‍ನೆಸ್ ಮತ್ತು ಡ್ರೈವಿಂಗ್ ಟೆಸ್ಟ್ ಗಳನ್ನು ಪಾಸ್ ಮಾಡಿರುವ ಇರುಳುಗಣ್ಣು ಹೊಂದಿರುವ ವ್ಯಕ್ತಿಯೊಬ್ಬ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದು ದಾಖಲೆ ನಿರ್ಮಿಸಿದ್ದಾನೆ.

ಡಿಎಲ್ ಪಡೆಯುವಲ್ಲಿ ಯಶಸ್ವಿಯಾದ ಇರುಳುಗಣ್ಣಿನ ಚಾಲಕ

ಹೌದು, ಮಧುರೈ ಮೂಲದ ನಿವಾಸಿಯಾದ ಎನ್.ಜೆ. ಶಿರಬ್ತಿನಾಥ್ ಅವರು ದೇಶದಲ್ಲಿನ ಮೊದಲ ಇರುಳುಗಣ್ಣು ಹೊಂದಿರುವ ಚಾಲಕರಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಂಡಿದ್ದು, ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಬಯಸುತ್ತಿರುವ ಇರುಳುಗಣ್ಣು ಹೊಂದಿರುವವರಿಗೆ ಸ್ಪೂರ್ತಿ ಎಂದೇ ಹೇಳಬಹುದು.

ಡಿಎಲ್ ಪಡೆಯುವಲ್ಲಿ ಯಶಸ್ವಿಯಾದ ಇರುಳುಗಣ್ಣಿನ ಚಾಲಕ

ಶಿರಬ್ತಿನಾಥ್ ಅವರು ತಮ್ಮ ಎರಡು ವರ್ಷದ ವಯಸ್ಸಿನಲ್ಲಿ ನಡೆದ ಅಪಘಾತದಲ್ಲಿ ತಮ್ಮ ಒಂದು ಕಣ್ಣಿನ ದೃಷ್ಠಿಯನ್ನು ಕಳೆದುಕೊಂಡಿದ್ದರು. ಆದರೂ ನವೆಂಬರ್ 21, 2018ರಂದು ಕೇಂದ್ರ ಸರ್ಕಾರವು ಇರುಳುಗಣ್ಣು ವ್ಯಕ್ತಿಗಳು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಹರೆಂದು ತಿಳಿದು ಸಂತೋಷ ಪಟ್ಟಿದ್ದರು.

ಡಿಎಲ್ ಪಡೆಯುವಲ್ಲಿ ಯಶಸ್ವಿಯಾದ ಇರುಳುಗಣ್ಣಿನ ಚಾಲಕ

ಹೀಗಾಗಿ ಡ್ರೈವಿಂಗ್‍ನಲ್ಲಿ ಆಸಕ್ತಿ ಇದ್ದ ಮತ್ತು ಹಲವರು ದಿನಗಳಿಂದ ಡ್ರೈವಿಂಗ್ ತರಬೇತಿ ತೆಗೆದುಕೊಳ್ಳುತಿದ್ದ ಶಿರಬ್ತಿನಾಥ್, ಹಲವಾರು ಪ್ರಯತ್ನಗಳ ನಂತರ ಮೊದಲ ಇರುಳುಗಣ್ಣು ಚಾಲಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡಿಎಲ್ ಪಡೆಯುವಲ್ಲಿ ಯಶಸ್ವಿಯಾದ ಇರುಳುಗಣ್ಣಿನ ಚಾಲಕ

ಮೊದಲಿಗೆ ಈ ಶಿರಬ್ತಿನಾಥ್ ಅವರು ತಮಿಳುನಾಡು ರಾಜ್ಯದಲ್ಲಿ ಇರುಳುಗಣ್ಣು ಹೊಂದಿರುವವರು ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದೆ ಎಂದು 'ಆರ್‍‍ಟಿಐ'ಗೆ ಅರ್ಜಿ ಸಲ್ಲಿಸಲಾಗಿದ್ದು, ನಂತರ ಉತ್ತರ ತಮಿಳಿನಾಡು ಮತ್ತು ಆರ್.ಟಿ.ಓ ಅಧಿಕಾರಿಗಳಲ್ಲಿ ಈ ಕ್ರಮವು ನಿಜಕ್ಕೂ ಅನ್ವಯವಾಗಿದೆ ಎಂದು ಆರ್‍‍ಟಿಐ ಉತ್ತರ ನೀಡಿದೆ.

ಡಿಎಲ್ ಪಡೆಯುವಲ್ಲಿ ಯಶಸ್ವಿಯಾದ ಇರುಳುಗಣ್ಣಿನ ಚಾಲಕ

ಟಿಎನ್ಎನ್ ವರದಿ ಪ್ರಕಾರ ಡ್ರೈವಿಂಗ್ ಲೈಸೆನ್ಸ್ ನೀಡುವ ಮೊದಲು, ಪ್ರಮಾಣಿತ ಗೋಲ್ಡ್ಮನ್ ಪೆರಿಮೆಟ್ರಿ / ಮುಖಾಮುಖಿ ಪರೀಕ್ಷೆ ಮತ್ತು ದೃಷ್ಟಿ ತೀಕ್ಷ್ಣತೆ ಪರೀಕ್ಷೆಯನ್ನು ರವಾನಿಸಲು ಅವರನ್ನು ಕೇಳಲಾಯಿತು ಎನ್ನಲಾಗಿದ್ದು, ಈ ಪರೀಕ್ಷೆಗಳನ್ನು ಸರ್ಕಾರ ರಾಜಾಜಿ ಆಸ್ಪತ್ರೆಯಲ್ಲಿ ನೇತ್ರವಿಜ್ಞಾನ ವಿಭಾಗದಲ್ಲಿ ನಡೆಸಲಾಯಿತು.

ಡಿಎಲ್ ಪಡೆಯುವಲ್ಲಿ ಯಶಸ್ವಿಯಾದ ಇರುಳುಗಣ್ಣಿನ ಚಾಲಕ

ಇನ್ನು ಉಳಿದಿರುವುದು ವಿದ್ಯಾರ್ಥಿಗಳ ಪರವಾನಗಿ ನೋಂದಣಿ (ಎಲ್ಎಲ್ಆರ್) ಮತ್ತು ಡ್ರೈವಿಂಗ್ ಪರೀಕ್ಷೆಯನ್ನು ತೆರವುಗೊಳಿಸುವುದು. ಅವರು ಅಕ್ಟೋಬರ್ ತಿಂಗಳಿನಲ್ಲಿ ಎಲ್ಎಲ್ಆರ್‍‍ಗಾಗಿ ಅರ್ಜಿ ಸಲ್ಲಿಸಿದರು ಮತ್ತು ಸೋಮವಾರ ಚಾಲನೆ ಪರೀಕ್ಷೆಯನ್ನು ತೆರವುಗೊಳಿಸಲಾಯಿತು.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಡಿಎಲ್ ಪಡೆಯುವಲ್ಲಿ ಯಶಸ್ವಿಯಾದ ಇರುಳುಗಣ್ಣಿನ ಚಾಲಕ

ದಕ್ಷಿಣ ಆರ್.ಟಿ.ಓ ಅಧಿಕಾರಿಗಳ ಪ್ರೋತ್ಸಾಹವೇ ಡಿಎಲ್ ಪಡೆದುಕೊಳ್ಳಲು ನೆರವಾಗಿದೆ ಎಂದಿರುವ ಶಿರಬ್ತಿನಾಥ್, ಸಾಫ್ಟ್‌ವೇರ್ ಇಂಜನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಿಎಲ್ ಪಡೆಯುವಲ್ಲಿ ಯಶಸ್ವಿಯಾದ ಇರುಳುಗಣ್ಣಿನ ಚಾಲಕ

ಇನ್ನು ಡ್ರೈವಿಂಗ್ ಲೈಸೆನ್ಸ್ ಪಡೆದ ಇರುಳುಗಣ್ಣು ಚಾಲಕರು ತಮ್ಮ ಸ್ವಂತ ವಾಹನವನ್ನು ಮಾತ್ರ ಚಾಲನೆ ಮಾಡಬಲ್ಲರು ಮತ್ತು ಟ್ಯಾಕ್ಸಿ ಚಾಲನೆ ಮಾಡಲು ಯಾವುದೇ ಅವಕಾಶ ಎಂಬುವುದಾಗಿ ಹೇಳಿಕೊಂಡಿದ್ದಾರೆ.

MOST READ: ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

Most Read Articles

Kannada
English summary
First man with vision in one eye gets Driving License
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X