ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ..!!

Written By: Rahul TS

ವಿಶ್ವಾದ್ಯಂತ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯ ಪ್ರಮಾಣ ಕೂಡಾ ದ್ವಿಗುಣಗೊಳ್ಳುತ್ತಿದೆ. ಈ ಹಿನ್ನೆಲೆ ಮಾಲಿನ್ಯ ತಡೆ ಉದ್ದೇಶದಿಂದ ಕಾರುಗಳ ಎಂಜಿನ್ ಬಳಕೆಯಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದ್ದು, ವೆಲ್ವ್ ತಂತ್ರಜ್ಞಾನವು ಹೊಸ ಆಶಾಕಿರಣ ಎನ್ನಬಹುದು.

ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ..!!

ಕಾರುಗಳ ಎಂಜಿನ್‍ಗಳಲ್ಲಿ ವೆಲ್ವ್ ತಂತ್ರಜ್ಞಾನ ಬಳಕೆಯು ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ. ಇನ್ನೊಂದು ಪ್ರಮುಖ ವಿಚಾರ ಅಂದ್ರೆ ವೆಲ್ವ್ ತಂತ್ರಜ್ಞಾನ ಬಳಕೆ ಮಾಡಿದ್ದಲ್ಲಿ ಕಾರುಗಳ ಬೆಲೆಗಳಲ್ಲೂ ಪರಿಣಾಮಕಾರಿ ತಗ್ಗುವ ಭರವಸೆ ನೀಡಲಾಗಿದೆ.

ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ..!!

ಹೌದು..ಕೆನಡಾ ಮೂಲದ ವಾಟರ್‍‍ಲೂ ವಿಶ್ವವಿದ್ಯಾಲಯದ ಸಂಶೋಧಕರು ಇಂತದೊಂದು ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದ್ದು, ವಾಹನಗಳಲ್ಲಿನ ಆಂತರಿತ ಇಂಧನ ದಹನವನ್ನು ಶೇಕಡಾ 10ರಷ್ಟು ತಗ್ಗಿಸುವ ಹಾಗೂ ಇಂಧನ ಬಳಕೆಯನ್ನು ಪ್ರಪಂಚಾದ್ಯಂತ ಕಡಿಮೆಗೊಳಿಸುವ ತಂತ್ರಜ್ಞಾನ ಇದಾಗಿದೆ.

ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ..!!

ಇದಲ್ಲದೇ ವಾಟರ್‌ಲೂ ಸಂಶೋಧಕರು ಪ್ರಕಾರ, ಕಾರುಗಳು, ಹಡಗುಗಳು ಮತ್ತು ಇಂಟರ್ನಲ್ ಕಂಬಷನ್ ಎಂಜಿನ್ ನಲ್ಲಿ ಫ್ಯುಯಲ್ ಕನ್ಸಂಪ್ಷನ್ ಅನು ಮಿತಗೊಳಿಸುವ ವೇಲ್ವ್ ತಂತ್ರಜ್ಞಾನದ ಹೊಸ ಪೇಟೆಂಟ್ ಸಿಸ್ಟಂ ಅನ್ನು ಸಹ ಅಭಿವೃದ್ಧಿಪಡಿಸಿದ್ದಾರೆ.

ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ..!!

ಇದು ಎಂಜಿನ್‍ನಲ್ಲಿರುವ ಇಂಟೇಕ್ ಮತ್ತು ಎಕ್ಸಾಸ್ಟ್ ವೇಲ್ವ್ ಕ್ಯಾಮ್ ಮೆಕಾನಿಸಮ್ ನಿಂದ ನಿಯಂತ್ರಿಸಲಾಗಿದ್ದು, ವ್ಯಯಕ್ತಿಕವಾಗಿ ಇದರ ವೇಲ್ವ್ಸ್ ನ ಮುಚ್ಚುವ ಹಾಗೂ ತೆರೆಯುವ ಸಮಯವನ್ನು ನಿಯಂತ್ರಿಸುವ ಅವಕಾಶ ಕೊಡುವುದಿಲ್ಲ.

ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ..!!

ಹೀಗಾಗಿ ಎಂಜಿನ್ ಮಾರ್ಪಾಡಿನ ವೇಗ ಮತ್ತು ಟಾರ್ಕ್‍ಗಳಂತೆ ವೇಲ್ವ್ ನ ಸಮಯವನ್ನು ಬದಲಿಸಲು ಹೊಸ ತಂತ್ರಜ್ಞಾನ ಹೈಡ್ರಾಲಿಕ್ ಸಿಲಿಂಡರ್‍‍ಗಳು ಮತ್ತು ರೋಟರಿ ಹೈಡ್ರಾಲಿಕ್ ವೆಲ್ವ್ ಗಳನ್ನು ಬಳಸಲಾಗುತ್ತದೆ.

ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ..!!

ಇಂಜಿನ್ ಕಾರ್ಯಾಚರಣೆಯ ಪ್ರಕಾರ ವೆಲ್ವ್ ನ ಆರಂಭಿಕ ಮತ್ತು ಮುಚ್ಚುವಿಕೆಯನ್ನು ಟೈಮಿಂಗ್ ಮಾಡುವ ಸಾಮರ್ಥ್ಯವನ್ನು ಇಂಧನ ದಕ್ಷತೆ ಹೆಚ್ಚಿಸಲು ಕಾರಣವಾಗುತ್ತದೆ ಮತ್ತು ಗ್ರೀನ್‍ಹೌಸ್ ಗ್ಯಾಸ್ ಎಮಿಷನ್ ಅನ್ನು ಕಡಿಮೆ ಮಾಡುತ್ತದೆ.

ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ..!!

ಒಟ್ಟಿನಲ್ಲಿ ಕೆನಡಾದ ವಾಟರ್‍‍ಲೂ ವಿಶ್ವವಿದ್ಯಾಲಯದ ಸಂಶೋಧಕರು ಆವಿಷ್ಕಾರ ಮಾಡಿರುವ ಈ ತಂತ್ರಜ್ಞಾನವು ಸರಳ ಮತ್ತು ಕಮ್ಮಿ ವೆಚ್ಚ ಹೊಂದಿದ್ದು, ಇದನ್ನು ಕಾರುಗಳು, ಟ್ರಕ್, ಗಣಿ ವಾಹನಗಳು, ಪವರ್ ಜೆನರೇಶನ್ ಮತ್ತು ಇನ್ನಿತರೆ ವಾಹನಗಳಲ್ಲಿ ಬಳಸಬಹುದಾಗಿದೆ ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ವಯಸ್ಸು 103, ಆದ್ರು ಕಡಿಮೆ ಆಗಿಲ್ಲಾ ಇವರ ಕ್ಯಾಬ್ ಚಾಲನೆಯಲ್ಲಿನ ಹುಮ್ಮಸ್ಸು...

2. ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು..

3. ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?

4. ಇನ್ಮುಂದೆ ಅಪಘಾತಗಳಲ್ಲಿ ಸತ್ತವರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?

5. ನಿಮಗೆ ರೋಲ್ಸ್ ರಾಯ್ಸ್ ಬಗ್ಗೆ ಎಷ್ಟು ಗೊತ್ತು..?

6. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

Read more on auto news technology
English summary
New Valve Technology Promises Cheaper And Greener Engines.
Story first published: Monday, March 26, 2018, 18:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark