ಆಟೋ ಎಕ್ಸ್‌ಪೋ 2018: ಐಷಾರಾಮಿ ಕಾರು ಪ್ರಿಯರನ್ನು ಸೆಳೆದ ರೆನಾಲ್ಟ್ ಟ್ರೆಜೊರ್ ಪರಿಕಲ್ಪನೆ

Written By:

ಫ್ರಾನ್ಸ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ರೆನಾಲ್ಟ್ ತನ್ನ ಹೊಸ ಮಾದರಿಯ ಟ್ರೆಜೊರ್ ಸೂಪರ್ ಕಾರ್‌ನ್ನು 2018ರ ಆಟೋ ಮೇಳ ಪ್ರದರ್ಶನಗೊಳಿಸಿದ್ದು, "ಮೊಸ್ಟ್ ಬ್ಯೂಟಿಫುಲ್ ಕಾರ್" ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಟೋ ಎಕ್ಸ್‌ಪೋ 2018: ಐಷಾರಾಮಿ ಕಾರು ಪ್ರಿಯರನ್ನು ಸೆಳೆದ ರೆನಾಲ್ಟ್ ಟ್ರೆಜೊರ್ ಪರಿಕಲ್ವನೆ

ರೆನಾಲ್ಟ್ ಸಿದ್ಧಪಡಿಸಿರುವ ಟ್ರೆಜೊರ್ ಸೂಪರ್ ಕಾರು ಸದ್ಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಹತ್ತು ಹಲವು ಸುಧಾರಿತ ತಂತ್ರಜ್ಞಾನಗಳ ಸೌಲಭ್ಯ ಹೊಂದಿದೆ. ಜೊತೆಗೆ ಕಾರಿನ ವಿನ್ಯಾಸಗಳು ನೋಡುಗರನ್ನು ನಿಬ್ಬೆರಗಾಗುವಂತೆ ಮಾಡುತ್ತಿದೆ.

ಆಟೋ ಎಕ್ಸ್‌ಪೋ 2018: ಐಷಾರಾಮಿ ಕಾರು ಪ್ರಿಯರನ್ನು ಸೆಳೆದ ರೆನಾಲ್ಟ್ ಟ್ರೆಜೊರ್ ಪರಿಕಲ್ವನೆ

ವಿಶೇಷ ವಿನ್ಯಾಸ ಹೊಂದಿರುವ ಹಿನ್ನೆಲೆ ಕೇವಲ ಇಬ್ಬರು ಮಾತ್ರ ಪ್ರಯಾಣ ಮಾಡಬಹುದಾಗಿದ್ದು, ಆಟೋಮೊನಸ್(ಚಾಲಕ ರಹಿತ) ತಂತ್ರಜ್ಞಾನ ಕೂಡಾ ಈ ಕಾರಿನಲ್ಲಿ ಲಭ್ಯವಿದೆ.

ಆಟೋ ಎಕ್ಸ್‌ಪೋ 2018: ಐಷಾರಾಮಿ ಕಾರು ಪ್ರಿಯರನ್ನು ಸೆಳೆದ ರೆನಾಲ್ಟ್ ಟ್ರೆಜೊರ್ ಪರಿಕಲ್ವನೆ

ಕೇವಲ 4 ಸೇಕೆಂಡುಗಳಲ್ಲಿ 100 ಕಿ.ಮಿ ವೇಗ ಪಡೆದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿರುವ ಟ್ರೆಜೊರ್, ಸಾಮಾನ್ಯ, ಸ್ಪೋರ್ಟ್ಸ್ ಮತ್ತು ಆಟೋಮೊನಸ್‌ ಮೂಡ್‌ಗಳಲ್ಲಿ ಕಾರು ಚಾಲನೆ ಮಾಡಬಹುದಾಗಿದೆ.

ಆಟೋ ಎಕ್ಸ್‌ಪೋ 2018: ಐಷಾರಾಮಿ ಕಾರು ಪ್ರಿಯರನ್ನು ಸೆಳೆದ ರೆನಾಲ್ಟ್ ಟ್ರೆಜೊರ್ ಪರಿಕಲ್ವನೆ

ಸದ್ಯ ದೆಹಲಿ ಆಟೋ ಮೇಳನಲ್ಲಿ ಪ್ರದರ್ಶನ ಕಂಡಿರುವ ಟ್ರೆಜೊರ್ ಕಾರುಗಳು ಮುಂಬರುವ ದಿನಗಳಲ್ಲಿ ವಿಶ್ವ ಆಟೋ ಉದ್ಯಮದಲ್ಲಿ ಮತ್ತಷ್ಟು ಸದ್ದು ಮಾಡುವ ನೀರಿಕ್ಷೆ ಹೊಂದಿದ್ದು, ಸಿ ಸೇಪ್ ಹೆಡ್‌ಲ್ಯಾಂಪ್‌ಗಳು ಹೊಸ ಕಾರಿನ ಆಕರ್ಷಣೆಯಾಗಿವೆ.

ಆಟೋ ಎಕ್ಸ್‌ಪೋ 2018: ಐಷಾರಾಮಿ ಕಾರು ಪ್ರಿಯರನ್ನು ಸೆಳೆದ ರೆನಾಲ್ಟ್ ಟ್ರೆಜೊರ್ ಪರಿಕಲ್ವನೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಈ ಕಾರಿನ ಬಾಗಿಲುಗಳು ಇತರೆ ಸೂಪರ್ ಕಾರುಗಳಿಂತ ಭಿನ್ನವಾಗಿದ್ದು, ಕಾರಿನ ಟಾಪ್‌‌ ಬಾಗಿಲು ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ ಅಂದ್ರೆ ನೀವು ನಂಬಲೇಬೇಕು.

Trending On DriveSpark Kannada:

ಭಾರತದಲ್ಲಿ ಅತ್ಯುತ್ತಮ ರೀ ಸೇಲ್ ಮೌಲ್ಯ ಹೊಂದಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ನೀವು ತಿಳಿದುಕೊಳ್ಳಬೇಕಾದ 8 ಟ್ರಾಫಿಕ್ ನಿಯಮಗಳು

ಪೆಟ್ರೋಲ್‌ಗಿಂತ ಡೀಸೆಲ್ ಕಾರು ಯಾಕೆ ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ

ಹಳೆ ಕಾರು ಖರೀದಿಗೆ ಅವಶ್ಯಕ 8 ಸಲಹೆಗಳು!

English summary
Auto Expo 2018: Bewitching Renault Trezor Concept Showcased.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark