ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ ಐಕಾನಿಕ್ ಆಫ್-ರೋಡರ್ 2021ರ ಫೋರ್ಡ್ ಬ್ರೊಂಕೊ

ಎರಡು ದಶಕಗಳ ಬಳಿಕ ಅಮೇರಿಕಾ ಮಾರುಕಟ್ಟೆಯಲ್ಲಿ ಹೊಸ ಐಕಾನಿಕ್ ಫೋರ್ಡ್ ಬ್ರೊಂಕೊ ಎಸ್‍ಯುವಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತು. ಈ ಐಕಾನಿಕ್ ಬ್ರೊಂಕೊ ಎಸ್‍ಯುವಿಯು ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿ ಅಮೇರಿಕಾ ಮಾರುಕಟ್ಟೆಯಲ್ಲಿ ಮತೊಮ್ಮೆ ಪಾರುಪತ್ಯ ಸಾಧಿಸುತ್ತಿದೆ.

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ ಐಕಾನಿಕ್ ಆಫ್-ರೋಡರ್ 2021ರ ಫೋರ್ಡ್ ಬ್ರೊಂಕೊ

ಆರನೇ ತಲೆಮಾರಿನ ಈ ಫೋರ್ಡ್ ಬ್ರೊಂಕೊ ಎಸ್‍ಯುವಿಯು ಸ್ಪೋರ್ಟ್, 2-ಡೋರ್ ಮತ್ತು 4-ಡೋರ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಈ ಐಕಾನಿಕ್ ಬ್ರೊಕ್ ಎಸ್‍ಯುವಿಯು ಕೇವಲ ಎರಡು ವಾರಗಳಲ್ಲಿ 2.03 ಲಕ್ಷ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬುಕ್ಕಿಂಗ್ ಅನ್ನು ಪಡೆದುಕೊಂಡಿರುವುದರಿಂದ ಈ ಎಸ್‍ಯುವಿಯು ಕಾಯುವಿಕೆಯ ಅವಧಿಯು ಎರಡು ವರ್ಷಗಳಿಗೆ ವಿಸ್ತರಿಸಿದೆ. ಇದು ಬ್ರೊಂಕೊ ಎಸ್‍ಯುವಿಗಾಗಿ ಕಾಯುತ್ತಿರುವ ಆಫ್-ರೋಡ್ ಪ್ರಿಯರಿಗೆ ನಿರಾಸೆ ಮೂಡಿಸಿದೆ.

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ ಐಕಾನಿಕ್ ಆಫ್-ರೋಡರ್ 2021ರ ಫೋರ್ಡ್ ಬ್ರೊಂಕೊ

ಇನ್ನು ಈ ಹೊಸ ಫೋರ್ಡ್ ಬ್ರೊಂಕೊ ಎಸ್‍ಯುವಿಯ 1.5-ಲೀಟರ್ ಮೂರು ಸಿಲಿಂಡರ್‌ನಿಂದ ಎಂಜಿನ್ ಅನ್ನು ಬದಲಾಯಿಸಿ 2.7-ಲೀಟರ್ ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 310 ಬಿಹೆಚ್‌ಪಿ ಪವರ್ ಮತ್ತು 542 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ ಐಕಾನಿಕ್ ಆಫ್-ರೋಡರ್ 2021ರ ಫೋರ್ಡ್ ಬ್ರೊಂಕೊ

ಫೋರ್ಡ್ ಬ್ರೊಂಕೊ ಆಫ್-ರೋಡರ್ ಎಫ್‌ಸಿಎ ಗ್ರೂಪ್‌ನ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಗೆ ಪೈಪೋಟಿ ನೀಡಲು ಇದನ್ನು ಮತ್ತೊಮ್ಮೆ ಅಭಿವೃದ್ದಿಪಡಿಸಲಾಗಿದೆ. ಜೀಪ್ ರ‍್ಯಾಂಗ್ಲರ್ ಅಮೇರಿಕಾ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿತ್ತು.

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ ಐಕಾನಿಕ್ ಆಫ್-ರೋಡರ್ 2021ರ ಫೋರ್ಡ್ ಬ್ರೊಂಕೊ

ಈ ತಂತ್ರದಲ್ಲಿ ಫೋರ್ಡ್ ಕಂಪನಿಯು ಯಶ್ವಸಿಯಾಗಿದೆ. ಯಾಕೆಂದರೆ ಕೇವಲ ಎರಡು ವಾರಗಳಲ್ಲಿ ಫೋರ್ಡ್ ಬ್ರೊಂಕೊ ಎಸ್‍ಯುವಿಯು 2.03 ಲಕ್ಷ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಇದರಿಂದ ಜೀಪ್ ಆಫ್-ರೋಡ್ ಎಸ್‍ಯುವಿಯ ಮಾರಟದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ ಐಕಾನಿಕ್ ಆಫ್-ರೋಡರ್ 2021ರ ಫೋರ್ಡ್ ಬ್ರೊಂಕೊ

ಬ್ರೊಂಕೊ ಎಸ್‍ಯುವಿಯ 2-ಡೋರ್ ಮತ್ತು 4-ಡೋರ್‌ನ ಆರು ಸ್ಟ್ಯಾಂಡರ್ಡ್ ಮಾದರಿಗಳ ಜೊತೆ ಲಿಮಿಟೆಡ್ ಎಡಿಷನ್ ಆವೃತ್ತಿಯನ್ನು ಇತ್ತೀಚೆಗೆ ಪರಿಚಯಿಸಿತು. ಈ ಮಾದರಿಯನ್ನು ಪರಿಚಯಿಸಿದ ಆರಂಭದಲ್ಲಿ 3,500 ಯುನಿಟ್‌ಗಳನ್ನು ಮಾತ್ರ ತಯಾರಿಸಿದ್ದರು.

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ ಐಕಾನಿಕ್ ಆಫ್-ರೋಡರ್ 2021ರ ಫೋರ್ಡ್ ಬ್ರೊಂಕೊ

ಆದರೆ ಉತ್ತಮ ಬೇಡಿಕೆ ಇದ್ದ ಕಾರಣ 7,000 ಯುನಿಟ್‌ಗಳನ್ನು ತಯಾರಿಸಿ ಮಾರಾಟಗೊಳಿಸಿದರು. ಈ ಐಕಾನಿಕ್ ಆಫ್-ರೋಡರ್ ಎಸ್‍ಯುವಿಯು ಮತ್ತೊಮೆ ಅಮೇರಿಕಾ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ ಐಕಾನಿಕ್ ಆಫ್-ರೋಡರ್ 2021ರ ಫೋರ್ಡ್ ಬ್ರೊಂಕೊ

ಆರನೇ ತಲೆಮಾರಿನ ಫೋರ್ಡ್ ಬ್ರೊಂಕೊ ಆಫ್-ರೋಡರ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಜಿ.ಒ.ಎ.ಟಿ ಎಂಬ ಟೆರಿಯನ್ ಮೋಡ್ ಗಳನ್ನು ಹೊಂದಿದೆ. ಈ ಎಸ್‍ಯುವಿಯು ಕಠಿಣ ಭೂಪ್ರದೇಶಗಳಲ್ಲಿಯು ಸಲಿಸಾಗಿ ಸಾಗುತ್ತದೆ.

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ ಐಕಾನಿಕ್ ಆಫ್-ರೋಡರ್ 2021ರ ಫೋರ್ಡ್ ಬ್ರೊಂಕೊ

ಇನ್ನು ಈ ಫೋರ್ಡ್ ಬ್ರೊಂಕೊ ಎಸ್‍ಯುವಿಯು ಟ್ರಯಲ್ ಕಂಟ್ರೋಲ್(ಆಫ್ರೋಡ್ ಕ್ರೂಸ್ ಕಂಟ್ರೋಲ್), ಟ್ರಯಲ್ ಟರ್ನ್ ಅಸಿಸ್ಟ್, ಟ್ರಯಲ್ 1-ಪೆಡಲ್ ಡ್ರೈವ್ ಮತ್ತು 4×4 ಸಿಸ್ಟಮ್ ಪ್ಯಾಕ್‌ಗಳು 2-ಸ್ಪೀಡ್ ಎಲೆಕ್ಟ್ರೋಮೆಕಾನಿಕಲ್ ಟ್ರಾನ್ಸ್ಫರ್ ಕೇಸ್(ಇಎಂಟಿಸಿ) ನಂತಹ ಹಲವು ಆಫ್ ರೋಡ್ ಫೀಚರುಗಳನ್ನು ಈ ಎಸ್‍ಯುವಿಯು ಹೊಂದಿದೆ.

Most Read Articles

Kannada
Read more on ಫೋರ್ಡ್ ford
English summary
Ford Bronco records 2.3 lakh bookings in 2 weeks. Read In Kannada.
Story first published: Thursday, July 30, 2020, 20:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X