ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

By Girish

ನಮ್ಮ ಜೀವನದಲ್ಲಿ ಎಷ್ಟೋ ಸಂಗತಿಗಳನ್ನು ನಾವು ದಿನ ನೋಡುತ್ತೇವೆ ಕೇಳುತ್ತೇವೆ. ಆದ್ರೆ, ಸಾಕಷ್ಟು ವಿಚಾರಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ. ಕೇವಲ ವಸ್ತುಗಳನ್ನು ಬಳಸುವುದಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತೇವೆ.

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

ಹೌದು, ಈ ವಸ್ತುಗಳಲ್ಲಿ ರಸ್ತೆ ಮೈಲಿಗಲ್ಲು ಸಹ ಒಂದು ಎನ್ನಬಹುದು. ನಾವೆಲ್ಲರೂ ರಸ್ತೆಯಲ್ಲಿ ಹೋಗುವಾಗ ಕಿಲೋಮೀಟರ್ ಸೂಚಕಗಳನ್ನು ಕಾಣುವುದು ಸಾಮಾನ್ಯ. ಈ ಮೈಲಿಗಲ್ಲುಗಳನ್ನು ಕೇವಲ ಕಿಲೋಮೀಟರ್ ಬಗ್ಗೆ ಅರಿತುಕೊಳ್ಳಲು ಮಾತ್ರ ಉಪಯೋಗಿಸುತ್ತೇವೆ ಎನ್ನವುದು ಸತ್ಯ ಸಂಗತಿ.

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

ಆದ್ರೆ, ಈ ಮೈಲಿಗಲ್ಲುಗಳ ಬಗ್ಗೆ ಒಂದಿಷ್ಟು ಅಚ್ಚರಿ ವಿಚಾರಗಳ ಬಗ್ಗೆ ಒಂದಿಷ್ಟು ಮಾಹಿತಿ ನಾವು ಇಂದು ಕೊಡಲಿದ್ದೇವೆ. ಅಯ್ಯೋ... ಮೈಲಿಗಲ್ಲುಗಳಲ್ಲಿ ಅಂತದ್ದು ಏನ್ ಇರುತ್ತೆ ? ಅಂತೀರಾ... ಮುಂದೆ ಓದಿ.

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

ನೀವು ಗಮನಿಸಿದ್ದಿರೋ ಇಲ್ಲವೋ, ಪ್ರತಿಯೊಂದು ಮೈಲಿಗಲ್ಲು ಕೂಡ ಬೇರೆ ಬೇರೆ ಬಣ್ಣ ಪಡೆದುಕೊಂಡಿರುತ್ತದೆ. ಯಾಕಪ್ಪ ಹೀಗೆ ಬಿಳಿ, ಹಳದಿ, ಬಿಳಿ, ಹಸಿರು, ನೀಲಿ ಮತ್ತು ಕಿತ್ತಳೆ ಬಣ್ಣಗಳನ್ನು ಹೊಂದಿರುತ್ತವೆ ಎಂಬುದರ ಕಂಪ್ಲೇಟ್ ಮಾಹಿತಿ ಇಲ್ಲಿದೆ.

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

ಸಾಮಾನ್ಯವಾಗಿ ಬಿಳಿ ಬಣ್ಣ ಎಲ್ಲಾ ಮೈಲಿಗಲ್ಲುಗಳಲ್ಲಿ ಇದ್ದೆ ಇರುತ್ತದೆ, ಇದರೊಟ್ಟಿಗೆ ಹಲವು ಬಣ್ಣಗಳು ನಿಮ್ಮ ಗಮನಕ್ಕೆ ಬಂದಿರುತ್ತವೆ. ಕಲ್ಲಿನ ಮೇಲಿರುವ ಬಣ್ಣಗಳೂ ಸಹ ನಿಮಗೆ ಮಾಹಿತಿಯನ್ನು ನೀಡುತ್ತವೆ ಎಂದರೆ ನೀವು ನಂಬಲೇ ಬೇಕು. ನೀವು ಪ್ರವಾಸ ಹೋಗುವಾಗ ಅಥವಾ ದೂರದೂರಿಗೆ ಹೋಗುವ ಈ ಮಾಹಿತಿ ತುಂಬ ಮುಖ್ಯವಾಗುತ್ತದೆ.

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

ಬಿಳಿ ಹಾಗು ಹಳದಿ ಬಣ್ಣದ ಮೈಲಿಗಲ್ಲು :

ಬಿಳಿ ಬಣ್ಣದ ಮೇಲಿರುವ ಅಕ್ಷರಗಳು ಕಿಲೋಮೀಟರ್ ಮತ್ತು ಸ್ಥಳವನ್ನು ಸೂಚಿಸುತ್ತವೆ. ಅದೇ ರೀತಿ ಈ ಹಳದಿ ಬಣ್ಣವು ನೀವು ಸಂಚರಿಸುತ್ತಿರುವ ರಸ್ತೆಯು ರಾಷ್ಟೀಯ ಹೆದ್ದಾರಿಯಾಗಿದೆ ಎಂಬ ಮಾಹಿತಿಯನ್ನು ನೀಡುತ್ತದೆ.

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

ಬಿಳಿ ಮತ್ತು ಹಸಿರು ಬಣ್ಣದ ಮೈಲಿಗಲ್ಲು :

ಬಿಳಿ ಬಣ್ಣದ ಜೊತೆ ಹಸಿರು ಬಣ್ಣವನ್ನು ಪಡೆದುಕೊಡಿರುವ ಮೈಲಿಗಲ್ಲುಗಳು ರಾಜ್ಯ ಹೆದ್ದಾರಿ ಎನ್ನಬಹುದು. ಹಸಿರು ಮೈಲಿಬಲ್ಲು ನೋಡಿದ ತಕ್ಷಣ ನಿಮಗೆ ನಾವು ರಾಜ್ಯ ಹೆದ್ದಾರಿಯಲ್ಲಿವೆ ಎಂಬ ವಿಚಾರ ತಿಳಿಯಬೇಕು.

Trending Stories in Drivesaprk :

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಬೆಂಗಳೂರಿನ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಈ ಕಾರಿನ ಹಿಂದೆ ಓಡಿದರು!!

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

ಬಿಳಿ, ನೀಲಿ ಹಾಗು ಕಪ್ಪು ಬಣ್ಣದ ಮೈಲಿಗಲ್ಲು :

ಈ ಕಲ್ಲು ಖಂಡಿತ ನಿಮಗೆ ಸಹಾಯಕ ಕಲ್ಲು ಎನ್ನಬಹುದು. ನಿಮಗೆ ಗುರುತು ಪರಿಚಯವಿಲ್ಲದ ದೂರದ ಊರಿಗೆ ಹೋದಾಗ, ಅನೇಕ ಬಾರಿ ನೀವು ಎಲ್ಲಿದ್ದೀರಿ ನಿಮ್ಮ ವಾಹನ ಯಾವ ಕಡೆ ಹೋಗುತ್ತಿದೆ ಎಂದು ತಿಳಿಯದೆ ಪಜೀತಿಗೆ ಒಳಗಾಗಿರುತ್ತೀರಿ.

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

ಈ ರೀತಿಯ ಕಲ್ಲನ್ನು ನೀವು ರಸ್ತೆಯ ಮೇಲೆ ನೋಡಿದರೆ ನೀವು ಒಂದು ನಗರ ಅಥವಾ ಸಿಟಿಯ ಸಮೀಪದಲ್ಲಿ ಇದ್ದೀರಿ ಎಂಬ ಮಾಹಿತಿಯನ್ನು ಸೂಚಿಸುತ್ತದೆ. ಇದು ಜಿಲ್ಲಾಡಳಿತದ ಅಧೀನದಲ್ಲಿನ ರಸ್ತೆಯಾಗಿರುತ್ತದೆ.

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

ಕಿತ್ತಳೆ ಮತ್ತು ಬಿಳಿ ಬಣ್ಣದ ಮೈಲಿಗಲ್ಲು :

ನೀಲಿ ಮತ್ತು ಕಪ್ಪು ಬಣ್ಣ ನಗರವನ್ನು ಸೂಚಿಸಿದರೆ, ಈ ಕಿತ್ತಳೆ ಬಣ್ಣದ ಮೈಲಿಗಲ್ಲು ನಾವು ಒಂದು ಗ್ರಾಮದ ಕಡೆ ಸಾಗುತ್ತಿದ್ದಿರಿ ಎಂಬ ಮಾಹಿತಿಯನ್ನು ನೀಡುತ್ತದೆ ಅಥವಾ ಮುಂದೆ ಒಂದು ಗ್ರಾಮವಿದೆ ಎಂದು ಇದು ಸೂಚಿಸುತ್ತದೆ.

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

ಸ್ನೇಹಿತರೆ... ಇನ್ನು ಮುಂದೆ ಸವಾರಿ ಮಾಡುವ ವೇಳೆ ಒಮ್ಮೆ ಮೈಲಿಗಲ್ಲಿನ ಕಣ್ಣು ಹಾಹಿಸಿ ನೋಡಿ. ಖಂಡಿತ ನಿಮಗೆ ನಾವು ತಿಳಿಸಿದ ಈ ವಿಚಾರ ಉಪಯೋಗಕ್ಕೆ ಬರುತ್ತದೆ. ಈ ಮಾಹಿತಿಯನ್ನು ಮತ್ತಷ್ಟು ಜನಕ್ಕೆ ತಲುಪಿಸಲು ಶೇರ್ ಮಾಡಿ.

Most Read Articles

Kannada
Read more on auto facts hatchback
English summary
Generally, the milestones shows the distance measured between the two cites. But There is a reason behind those colours which are there
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more