ಟ್ರಯಂಪ್ ಸಂಸ್ಥೆಯ 'ಸ್ಟ್ರೀಟ್ ಟ್ರಿಪಲ್ ಎಸ್' ಬೈಕ್ ಬಿಡುಗಡೆ : ಬೆಲೆ 8.5 ಲಕ್ಷ ರೂ.

ಬ್ರಿಟಿಷ್ ಮೋಟಾರು ಸೈಕಲ್ ತಯಾರಕ ಸಂಸ್ಥೆ ಟ್ರಯಂಪ್ ತನ್ನ ಹೊಚ್ಚ ಹೊಸ ಸ್ಟ್ರೀಟ್ ಟ್ರಿಪಲ್ ಎಸ್ ಬೈಕನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

By Girish

ಬ್ರಿಟಿಷ್ ಮೋಟಾರು ಸೈಕಲ್ ತಯಾರಕ ಸಂಸ್ಥೆ ಟ್ರಯಂಪ್ ತನ್ನ ಹೊಚ್ಚ ಹೊಸ ಸ್ಟ್ರೀಟ್ ಟ್ರಿಪಲ್ ಎಸ್ ಬೈಕನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಟ್ರಯಂಪ್ ಸಂಸ್ಥೆಯ 'ಸ್ಟ್ರೀಟ್ ಟ್ರಿಪಲ್ ಎಸ್' ಬೈಕ್ ಬಿಡುಗಡೆ : ಬೆಲೆ 8.5 ಲಕ್ಷ ರೂ.

2017 ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್ ಎಲ್ಲಾ ವಿಭಾಗಗಳಲ್ಲಿ ನವೀಕರಣಗಳನ್ನು ಪಡೆದಿದೆ. ಈ ಹೊಸ ಬೈಕ್ ನವೀನ ಎಂಜಿನ್, ಪರಿಷ್ಕರಿಸಿದ ವಿನ್ಯಾಸ, ಹಗುರವಾದ ಚಾಸಿಸ್ ಮತ್ತು ನವೀಕರಿಸಿದ ಸಸ್ಪೆನ್‌ಷನ್ ಪಡೆದುಕೊಂಡಿದೆ.

ಟ್ರಯಂಪ್ ಸಂಸ್ಥೆಯ 'ಸ್ಟ್ರೀಟ್ ಟ್ರಿಪಲ್ ಎಸ್' ಬೈಕ್ ಬಿಡುಗಡೆ : ಬೆಲೆ 8.5 ಲಕ್ಷ ರೂ.

ಹಿಂದಿನ ಮಾದರಿಗಿಂತ ಈ ಮೋಟಾರ್ ಸೈಕಲ್ ಹೆಚ್ಚು ಸ್ಟೈಲಿಶ್ ಆಗಿದ್ದು, ಈ ಮೋಟಾರ್ ಸೈಕಲ್ 8.50 ಲಕ್ಷ ರೂ. (ಎಕ್ಸ್ ರೂಂ ದೆಹಲಿ) ದರ ಹೊಂದಿದೆ.

ಟ್ರಯಂಪ್ ಸಂಸ್ಥೆಯ 'ಸ್ಟ್ರೀಟ್ ಟ್ರಿಪಲ್ ಎಸ್' ಬೈಕ್ ಬಿಡುಗಡೆ : ಬೆಲೆ 8.5 ಲಕ್ಷ ರೂ.

ಟ್ರಯಂಪ್‌ನ ಪುನರಾವರ್ತನೆ ವಿನ್ಯಾಸ ಹೊಂದಿರುವ ಈ ನೇಕೆಡ್ ಮಿಡಲ್ 2017ರ ಕ್ರೀಡಾ ಆವೃತಿ ಬೈಕ್ ಇದಾಗಿದೆ ಮತ್ತು ಹಳೆಯ ಆವೃತಿಗೆ ಹೋಲಿಸಿದರೆ ಈ ಮೋಟಾರ್ ಸೈಕಲ್ ಹೆಚ್ಚು ಶಾರ್ಪ್ ಆಗಿದೆ.

ಟ್ರಯಂಪ್ ಸಂಸ್ಥೆಯ 'ಸ್ಟ್ರೀಟ್ ಟ್ರಿಪಲ್ ಎಸ್' ಬೈಕ್ ಬಿಡುಗಡೆ : ಬೆಲೆ 8.5 ಲಕ್ಷ ರೂ.

ಹೊಸ 2017 ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್ ಹೊಸ ರೇಡಿಯೇಟರ್ ಕೋಲ್‌ಗಳನ್ನು ಮತ್ತು ಮಾಡಿಫೈ ಮಾಡಲಾದ ಮುಂಭಾಗ ಮತ್ತು ಹಿಂಭಾಗದ ಮಡ್‌ಗಾರ್ಡ್‌ಗಳನ್ನು ಹೊಂದಿದೆ. ಡೈಯಬಲ್ ರೆಡ್ ಮತ್ತು ಫ್ಯಾಂಟಮ್ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆಗೊಂಡಿದೆ.

ಟ್ರಯಂಪ್ ಸಂಸ್ಥೆಯ 'ಸ್ಟ್ರೀಟ್ ಟ್ರಿಪಲ್ ಎಸ್' ಬೈಕ್ ಬಿಡುಗಡೆ : ಬೆಲೆ 8.5 ಲಕ್ಷ ರೂ.

ಕಳೆದ ಆವೃತಿಯಲ್ಲಿ ಇದ್ದಂತಹ ಬಗ್ ಆಕಾರದ ಡಯಲ್ ಹೆಡ್ ಲ್ಯಾಂಪ್ ಬದಲಾಗದೆ ಉಳಿದಿದೆ ಮತ್ತು ಅತಿ ಹೆಚ್ಚು ಹಗುರವಾಗಿರುವ ಈ ಬೈಕ್ ಕೇವಲ 166 ಕೆ.ಜಿ ತೂಕ ಇರಲಿದೆ.

ಟ್ರಯಂಪ್ ಸಂಸ್ಥೆಯ 'ಸ್ಟ್ರೀಟ್ ಟ್ರಿಪಲ್ ಎಸ್' ಬೈಕ್ ಬಿಡುಗಡೆ : ಬೆಲೆ 8.5 ಲಕ್ಷ ರೂ.

ಹೊಸ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್ 765 ಸಿಸಿ ಇನ್‌ಲೈನ್ ತ್ರಿವಳಿ ಎಂಜಿನ್ ಪಡೆದುಕೊಂಡಿದೆ. ಎಂಜಿನ್ 73 ಏನ್ಎಂ ತಿರುಗುಬಲದಲ್ಲಿ 111ರಷ್ಟು ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ಟ್ರಯಂಪ್ ಸಂಸ್ಥೆಯ 'ಸ್ಟ್ರೀಟ್ ಟ್ರಿಪಲ್ ಎಸ್' ಬೈಕ್ ಬಿಡುಗಡೆ : ಬೆಲೆ 8.5 ಲಕ್ಷ ರೂ.

ಪ್ರಸ್ತುತ, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಬೈಕ್ ಪ್ರವೇಶ ಮಟ್ಟದ ಎಸ್ ರೂಪಾಂತರವನ್ನು ಮಾತ್ರ ಬಿಡುಗಡೆಗೊಳಿಸಿದ್ದು, ಈ ವರ್ಷದ ನಂತರ ಆರ್‌ಎಸ್ ರೂಪಾಂತರವನ್ನು ಪರಿಚಯಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಟ್ರಯಂಪ್ ಸಂಸ್ಥೆಯ 'ಸ್ಟ್ರೀಟ್ ಟ್ರಿಪಲ್ ಎಸ್' ಬೈಕ್ ಬಿಡುಗಡೆ : ಬೆಲೆ 8.5 ಲಕ್ಷ ರೂ.

ಹೊಸ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್ ತನ್ನ ಸಮಾನ ಬೈಕುಗಳಾದ ಕವಸಾಕಿ Z900, ಡುಕಾಟಿ ಮಾನ್‌ಸ್ಟರ್ 821 ಮತ್ತು ಏಪ್ರಿಲಿಯಾ ಷಿವರ್ 900 ಬೈಕುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

Most Read Articles

Kannada
English summary
Read in Kannada about Triumph's Street triple S motorcycle launched in India. Know more abiut this bike's price, specifications and more
Story first published: Monday, June 12, 2017, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X