ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಹೊಸ ವಾಹನ ಖರೀದಿಗೆ ಮುನ್ನ ಬಹುತೇಕ ಡೀಲರ್ಸ್‌ಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದ ಟೆಸ್ಟ್ ಡ್ರೈವ್ ಸೌಲಭ್ಯವನ್ನು ಕಲ್ಪಿಸುವುದು ಸಾಮಾನ್ಯ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಮೂವರು ಕಾರು ಖರೀದಿಮರು ಟೆಸ್ಟ್ ಡ್ರೈವ್ ನೆಪದಲ್ಲಿ ರೂ.19 ಲಕ್ಷ ಮೌಲ್ಯದ ಹ್ಯುಂಡೈ ಕ್ರೆಟಾ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.

ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಹೌದು, ಕಾರು ಖರೀದಿಯ ನೆಪ ಮಾಡಿಕೊಂಡು ಬಂದಿದ್ದ ಮೂವರು ಖರೀದಿಮರು ಟೆಸ್ಟ್ ಡ್ರೈವ್‌ಗೆ ಅಂತಾ ತೆಗೆದುಕೊಂಡು ಹೋದ ಹೊಸ ಕಾರನ್ನೇ ಎಗರಿಸಿದ್ದು, ಡೀಲರ್ಸ್ ಸಿಬ್ಬಂದಿಗೆ ಪಿಸ್ತೂಲ್ ತೊರಿಸಿ ಹೊಸ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾರೆ. ಗ್ರೆಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಶೋರೂಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೆರೆಯಾದ ಸಿಸಿಟಿವಿ ದ್ಯಶ್ಯಾವಳಿಗಳನ್ನು ಆಧರಿಸಿ ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಕಳೆದ ರವಿವಾರವೇ ಈ ಘಟನೆ ನಡೆದಿದ್ದು, ಗ್ರೇಟರ್ ನೋಯ್ಡಾದ ಕಾಸ್ನಾ ಪ್ರದೇಶದಲ್ಲಿ ಹ್ಯುಂಡೈ ಮೋಟಾರ್ಸ್ ಶೋರೂಂನಿಂದ ಕ್ರೆಟಾ ಹೈ ಎಂಡ್ ಕಾರನ್ನು ಟೆಸ್ಟ್ ಡ್ರೈವ್ ಮಾಡಲು ತೆಗೆದುಕೊಂಡ ಹೋದ ಖದೀಮರು ಮಾರ್ಗ ಮಧ್ಯದಲ್ಲಿ ಪಿಸ್ತೂಲು ತೆಗದು ಶೋರೂಂ ಸಿಬ್ಬಂದಿಗೆ ಹೆದರಿಸಿ ಕಾರು ಕಳ್ಳತನ ಮಾಡಿದ್ದಾರೆ.

ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಸಾಮಾನ್ಯವಾಗಿ ಟೆಸ್ಟ್ ಕಾರುಗಳಲ್ಲಿ ಶೋರೂಂ ಕಡೆಯಿಂದ ಓರ್ವ ಸಿಬ್ಬಂದಿ ಇದ್ದೆ ಇರುತ್ತಾರೆ. ಹೀಗಾಗಿ ಕ್ರೆಟಾ ಕಾರನ್ನು ಕಳ್ಳತನ ಮಾಡಲೇಬೇಕೆಂದು ಮೊದಲೇ ಪ್ಲ್ಯಾನ್ ಮಾಡಿಕೊಂಡ ಬಂದಿದ್ದ ಖರೀದಿಮರು ಅಂದು ಟೆಸ್ಟ್ ಡ್ರೈವ್ ಸಿಬ್ಬಂದಿಯನ್ನ ಪುಸಲಾಯಿಸಿ ಕೆಳಗೆ ಇಳಿಸಿದ್ದಲ್ಲದೇ ಒಳಗಿನಿಂದಲೇ ಕುಳಿತು ಪಿಸ್ತೂಲು ತೋರಿಸಿ ಹೆದರಿಸಿದ್ದಾರೆ.

ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಇದಕ್ಕೂ ಮುನ್ನ ಹತ್ತೇ ನಿಮಿಷದಲ್ಲಿ ಒಂದೇರಡು ರೌಂಡ್ ಹಾಕಿಕೊಂಡ ಬರುವುದಾಗಿ ಹೇಳಿದ ಖದೀಮರು ಶೋರೂಂ ಸಿಬ್ಬಂದಿಗೆ ಯಾವುದೇ ಅನುಮಾನ ಬರದಂತೆ ಮಾತುಕತೆ ನಡೆಸಿದ್ದರು. ಖದೀಮರ ಮಾತನ್ನೇ ನಂಬಿದ ಶೋರೂಂ ಸಿಬ್ಬಂದಿ ಈ ಗ್ರಾಹಕರು ನಿಜವಾಗಿಯೂ ಕಾರು ಮಾಡಲೇ ಬಂದಿದ್ದಾರೆ ಎಂದು ನಂಬಿ ಕಾರಿನ ಕೀ ನೀಡಿದ್ದಾರೆ.

ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಕೀ ಸಿಕ್ಕ ತಕ್ಷಣವೇ ಕಾರಿನ ಸಮೇತ ದೆಹಲಿ ಕಡೆಗೆ ಪರಾರಿಯಾಗಿದ್ದು, ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ಘಟನೆಯನ್ನು ವಿವರಿಸಿದ ಶೋರೂಂ ಸಿಬ್ಬಂದಿ ಕಾರು ಖರೀದಿಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಪೊಲೀಸರಿಗೂ ಸುಳಿವು ಸಿಗದಂತೆ ಮೊದಲೇ ಎಲ್ಲಾ ಪ್ಲ್ಯಾನ್ ಮಾಡಿಕೊಂಡೆ ಬಂದಿದ್ದರಿಂದ ಖರೀದಿಮರು ಶೋರೂಂ ಸಿಬ್ಬಂದಿಗೆ ಸುಳ್ಳು ಹೆಸರು ಹೇಳಿದ್ದಲ್ಲದೇ ವಾಸ್ತವದಲ್ಲಿ ಇಲ್ಲದೇ ಇರುವ ವಿಳಾಸ ನೀಡಿದ್ದಾರೆ. ಇದನ್ನೇ ನಿಜ ಎಂದುಕೊಂಡಿದ್ದ ಶೋರೂಂ ಸಿಬ್ಬಂದಿಗೆ ಕಾರು ಕಳ್ಳತನವಾದಾಗಲೇ ದಾಖಲು ಮಾಡಿರುವ ಮಾಹಿತಿ ಎಲ್ಲವು ಸುಳ್ಳು ಎಂಬುವುದು ಗೊತ್ತಾಗಿದೆ.

ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಸದ್ಯ ಪ್ರಕರಣ ದಾಖಲಿಸಿಕೊಂಡು ಖದೀಮರಿಗೆ ಬಲೆ ಬಿಸಿರುವ ಕಾಸ್ನಾ ಪೊಲೀಸರು ಸಿಸಿಟಿವಿ ದಾಖಲಾಗಿರುವ ದೃಶ್ಯಗಳನ್ನು ಆಧಾರವಾಗಿಟ್ಟು ಖದೀಮ ಮೂಲವನ್ನು ಪತ್ತೆ ಹಚ್ಚುತ್ತಿದ್ದಾರೆ. ಆದ್ರೆ ಏನೇ ಆಗಲಿ ಕಾರು ಕಳ್ಳತನ ತಡೆಯಲು ಪ್ರಸ್ತುತ ಕಾರು ಮಾರುಕಟ್ಟೆಯಲ್ಲಿ ಹತ್ತಾರು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದ್ದರೂ ಸಹ ಖರೀದಿಮರು ಮಾತ್ರ ರಂಗೋಲಿ ಕೆಳಗೆ ನುಗ್ಗುವ ಪ್ರಯತ್ನ ಮಾಡುತ್ತಿರುವುದಕ್ಕೆ ಈ ಘಟನೆಯೇ ಸಾಕ್ಷಿ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಇನ್ನು ಕಾರು ಖರೀದಿಮರು ಎಗರಿಸಿರುವು ಕ್ರೆಟಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾಗಿದ್ದು, ಆನ್ ರೋಡ್ ಬೆಲೆಗಳ ಪ್ರಕಾರ ಹೊಸ ಕಾರು ಆರಂಭಿಕಲಾಗಿ ರೂ.12.79 ಲಕ್ಷ ಮತ್ತು ಟಾಪ್ ಎಂಡ್ ಆವೃತ್ತಿ ರೂ. 18.62 ಲಕ್ಷ ಬೆಲೆ ಪಡೆದುಕೊಂಡಿದೆ.

ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಇದರಲ್ಲಿ ಟಾಪ್ ಎಂಡ್ ಆವೃತ್ತಿಯಾದ 1.6 ಎಸ್‌ಎಕ್ಸ್ ಎಕ್ಸಿಕ್ಯೂಟಿವ್ ಡೀಸೆಲ್ ಆವೃತ್ತಿಯನ್ನೇ ಎಗರಿಸಲಾಗಿದ್ದು, ಕಾರಿನಲ್ಲಿ ನೀಡಲಾಗಿರುವ ಕೆಲವು ಅತ್ಯಾಧುನಿಕ ಆ್ಯಂಟಿ ಥೆಪ್ಟ್ ತಂತ್ರಜ್ಞಾನ ಸೌಲಭ್ಯಗಳೇ ಇದೀಗ ಕಳ್ಳತನವಾದ ಕಾರನ್ನು ಹಡುಕಲು ಪೊಲೀಸರಿಗೆ ಸಹಕಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಟೆಸ್ಟ್ ಡ್ರೈವ್ ನೆಪದಲ್ಲಿ ರೂ. 19 ಲಕ್ಷ ಮೌಲ್ಯದ ಕ್ರೆಟಾ ಕಾರನ್ನೇ ಎಗರಿಸಿದ ಖರೀದಿಮರು..!

ಹೀಗಾಗಿ ಇಂತಹ ಖದೀಮರ ಬಗೆಗೆ ಎಚ್ಚರವಾಗಿ ಇರಬೇಕಾದ ಅವಶ್ಯಕತೆಗಳಿದ್ದು, ಯಾವುದೇ ಕಾರಣಕ್ಕೂ ಎಲ್ಲೆಂದರಲ್ಲೇ ವಾಹನಗಳನ್ನು ಪಾರ್ಕ್ ಮಾಡುವುದಾಗಲಿ, ವಾಹನಗಳನ್ನು ಮರು ಮಾಡುವಾಗ ವಾಹನ ಖರೀದಿಗೆ ಬರುವ ಗ್ರಾಹಕರಿಗೆ ಟೆಸ್ಟ್ ನೀಡುವಾಗ ಇಂತಹ ವ್ಯಕ್ತಿಗಳ ಬಗೆಗೆ ಮುಂಜಾಗ್ರತೆ ವಹಿಸುವುದು ಒಳಿತು.

Most Read Articles

Kannada
English summary
Hyundai Creta SUV Stolen from Showroom. Read in Kannada.
Story first published: Thursday, May 16, 2019, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X