TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಐಷಾರಾಮಿ ರೇಂಜ್ ರೋವರ್ ವೆಲಾರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.78.83 ಲಕ್ಷ

ರೇಂಜ್ ರೋವರ್ ಕಂಪನಿಯು ತನ್ನ ಐಷಾರಾಮಿ ವೆಲಾರ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ರೇಂಜ್ ರೋವರ್ ವೆಲಾರ್ ಕಾರು ರೂ.78.83 ಲಕ್ಷ ಎಕ್ಸ್ ಶೋರೂಂ(ಇಂಡಿಯಾ) ಬೆಲೆಯೊಂದಿಗೆ ಆರಂಭವಾಗಲಿದೆ.
ವೆಲಾರ್ ಕಾರು ರೇಂಜ್ ರೋವರ್ ಕಾರುಗಳ ನಾಲ್ಕನೆಯ ಮಾದರಿಯಾಗಿದ್ದು, ಈ ಕಾರು ರೇಂಜ್ ರೋವರ್ ಇವೊಕ್ಯೂ ಮತ್ತು ಸ್ಪೋರ್ಟ್ ಕಾರುಗಳ ನಡುವೆ ಸ್ಥಾನ ಪಡೆಯಲಿದೆ. ಹೀಗಾಗಿ ಮೊದಲ ಆವೃತ್ತಿಯ ಬೆಲೆಯನ್ನು ರೂ.78.83 ಲಕ್ಷ ಹಾಗೂ ಟಾಪ್ ವೆರಿಯಂಟ್ ಬೆಲೆಯನ್ನು 1.37 ಕೋಟಿಗೆ ನಿಗದಿ ಮಾಡಿದೆ.
ಹೊಸ ರೇಂಜ್ ರೋವರ್ ವೆಲಾರ್ ಕಾರು, 2.0 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಮತ್ತು 3.0 ಲೀಟರ್ ಡೀಸೆಲ್ ಎಂಬ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ.
ವೆಲಾರ್ ಕಾರು ಬಹುತೇಕ ಕೂಪೆ ರೀತಿಯ ರೂಫ್‌ಲೈನ್ ಹೊಂದುವ ಮೂಲಕ ವ್ಯಾಪಕವಾದ ನಿಲುಗಡೆಗೆ ಒಳಪಡಿಸುತ್ತದೆ. ಆದರೆ, ಈ ಎಸ್‌ಯುವಿ ಕಾರು ಕೂಡ ರೇಂಜ್ ರೋವರ್ ಡಿಸೈನ್ ಪ್ರೇರಣೆ ಹೊಂದಿದೆ.
ಮೇಲೆ ಹೇಳಿದಂತೆ, ರೇಂಜ್ ರೋವರ್ ವೆಲಾರ್ ಕಾರು ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಇಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 2.0-ಲೀಟರ್ ನಾಲ್ಕು-ಸಿಲಿಂಡರ್ ಡೀಸೆಲ್ ಎಂಜಿನ್ ಕಾರು, 177 ಬಿಎಚ್‌ಪಿ ಉತ್ಪಾದಿಸುತ್ತದೆ, 3.0-ಲೀಟರ್ ವಿ6 ಎಂಜಿನ್ 296 ಬಿಎಚ್‌ಪಿ ಹೊರತೆಗೆಯುತ್ತದೆ. ಇನ್ನು, 2.0-ಲೀಟರ್ ಪೆಟ್ರೋಲ್ ಇಂಜಿನ್ 247 ಬಿಎಚ್‌ಪಿ ಉತ್ಪಾದಿಸುತ್ತದೆ.
ರೇಂಜ್ ರೋವರ್ ವೆಲಾರ್ ಕಾರು ಮೊದಲ ಆವೃತ್ತಿಯಾದ ಆರ್-ಡೈನಾಮಿಕ್ ಜೊತೆ ಎಸ್, ಎಸ್ಇ ಮತ್ತು ಎಚ್ಎಸ್ಇ ರೂಪಾಂತರಗಳಲ್ಲಿ ಲಭ್ಯವಿದೆ.
Trending On DriveSpark Kannada:
ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು
ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು
ಜಗತ್ತಿನ ಶ್ರೀಮಂತ ರಕ್ಷಣಾ ಇಲಾಖೆ ಯಾವುದು ಗೊತ್ತಾ?
ಒಳಭಾಗದಲ್ಲಿ ಈ ಎಸ್‌ಯುವಿ ಕಾರು ಎರಡು ದೊಡ್ಡ ಸೆಂಟರ್ ಟಚ್ ಸ್ಕ್ರೀನ್ ಪಡೆದ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ನವೀನ ತಂತ್ರಜ್ಞಾನದ ಹವಾಮಾನ ನಿಯಂತ್ರಣದಂತಹ ಇತರ ಸೌಲಭ್ಯಗಳ ಜೊತೆ ಹೊಸ ವಿನ್ಯಾಸ ತತ್ತ್ವವನ್ನು ಹೊಂದಿದೆ.
ಇದಲ್ಲದೆ, ಒಳಭಾಗದಲ್ಲಿ ಹೊಸ ಸ್ಟ್ಯಾಂಡರ್ಡ್ ಚರ್ಮದ ಆಸನಗಳನ್ನು ಪಡೆದುಕೊಂಡಿದೆ. ಈ ಎಸ್‌ಯುವಿ ಕಾರು, ಆಡಿ ಕ್ಯೂ7, ಬಿಎಂಡಬ್ಲ್ಯೂ ಎಕ್ಸ್5, ಮರ್ಸಿಡಿಸ್-ಬೆಂಜ್ ಜಿಎಲ್‌ಇ ಮತ್ತು ವೊಲ್ವೊ ಎಕ್ಸ್‌ಸಿ 90 ಕಾರುಗಳೊಂದಿಗೆ ಸ್ಪರ್ಧಿಸಲಿದೆ.
ರೇಂಜ್ ರೋವರ್ ಎವೊಕ್ ಬದಲು ಹೊಸ ಆಯ್ಕೆ ಬಯಸುತ್ತಿರುವವರಿಗೆ ಈ ವೆಲಾರ್ ಕಾರು ಉತ್ತಮ ಕಾರು ಎನ್ನಬಹುದು. ಈ ವೆಲಾರ್ ಕಾರು ಅತ್ಯದ್ಭುತವಾಗಿದೆ ಮತ್ತು ಆಧುನಿಕತೆಯನ್ನು ತನ್ನ ರೇಂಜ್ ರೋವರ್ ವಂಶಾವಳಿಯಿಂದ ಪಡೆದುಕೊಂಡಿದೆ.
Trending On DriveSpark Kannada:
ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?
ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ
Trending DriveSpark YouTube Videos
Subscribe To DriveSpark Kannada YouTube Channel - Click Here