ಮುಂದಿನ ಬಾರಿ ಕಾರಿಗೆ ಫ್ಯೂಯಲ್ ಹಾಕಿಸುವ ಮುನ್ನ, ಗಮನಿಸಿ ಈ ಸಂಗತಿಯನ್ನ..

ಕಾರುಗಳನ್ನು ಹೊಂದಿರುವವರು ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ತುಂಬಿಸುವಾಗ ಎದುರಿಸುವ ದೊಡ್ಡ ಸಮಸ್ಯೆ ಎಂದರೆ ಫ್ಯೂಯಲ್ ಟ್ಯಾಂಕ್ ಯಾವ ಕಡೆ ಇದೆ ಎಂಬುದು. ಸಾಮಾನ್ಯವಾಗಿ ಒಂದೇ ಕಾರನ್ನು ಬಳಸುವವರಿಗೆ ಈ ಸಮಸ್ಯೆ ಎದುರಾಗುವುದಿಲ್ಲ.

ಮುಂದಿನ ಬಾರಿ ಕಾರಿಗೆ ಫ್ಯೂಯಲ್ ಹಾಕಿಸುವ ಮುನ್ನ, ಗಮನಿಸಿ ಈ ಸಂಗತಿಯನ್ನ..

ಆದರೆ ಹಲವು ಕಾರುಗಳನ್ನು ಪರ್ಯಾಯವಾಗಿ ಬಳಸುವವರಿಗೆ ಇಂಧನ ತುಂಬಿಸುವ ವೇಳೆಯಲ್ಲಿ ಗೊಂದಲವುಂಟಾಗುವುದು ಸಹಜ. ಈ ಗೊಂದಲವನ್ನು ಸುಲಭವಾಗಿ ಪರಿಹರಿಸಬಹುದು. ನಮ್ಮಲ್ಲಿ ಹೆಚ್ಚಿನವರು ಇಂಧನ ತುಂಬಿಸುವ ವೇಳೆಯಲ್ಲಿ ಕಾರಿನಲ್ಲಿಯೇ ಕುಳಿತಿರುವ ಮನೋಭಾವವನ್ನು ಹೊಂದಿದ್ದಾರೆ.

ಮುಂದಿನ ಬಾರಿ ಕಾರಿಗೆ ಫ್ಯೂಯಲ್ ಹಾಕಿಸುವ ಮುನ್ನ, ಗಮನಿಸಿ ಈ ಸಂಗತಿಯನ್ನ..

ಅನೇಕರಿಗೆ ಈ ಗೊಂದಲವನ್ನು ಪರಿಹರಿಸುವ ಸುಲಭ ವಿಧಾನದ ಬಗ್ಗೆ ತಿಳಿದಿಲ್ಲ. ಕಾರಿನ ಕನ್ಸೋಲ್‌ನಲ್ಲಿರುವ ಫ್ಯೂಯಲ್ ಗೇಜ್ ಯಾವ ಭಾಗದಲ್ಲಿ ಇಂಧನವನ್ನು ತುಂಬಿಸಬೇಕು ಎಂಬುದನ್ನು ಸೂಚಿಸುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮುಂದಿನ ಬಾರಿ ಕಾರಿಗೆ ಫ್ಯೂಯಲ್ ಹಾಕಿಸುವ ಮುನ್ನ, ಗಮನಿಸಿ ಈ ಸಂಗತಿಯನ್ನ..

ಎಲ್ಲಾ ವಾಹನಗಳಲ್ಲಿ ಈ ಫ್ಯೂಯಲ್ ಗೇಜ್ ನೀಡಲಾಗಿರುತ್ತದೆ. ಫ್ಯೂಯಲ್ ಟ್ಯಾಂಕ್ ಮುಚ್ಚಳವು ಯಾವ ಬದಿಯಲ್ಲಿದೆ ಎಂಬುದನ್ನು ಚಾಲಕನಿಗೆ ತಿಳಿಸಲು ಮೀಟರ್ ಕನ್ಸೋಲ್‌ನಲ್ಲಿ ಫ್ಯೂಯಲ್ ಗೇಜ್ ನೀಡಲಾಗಿರುತ್ತದೆ.

ಮುಂದಿನ ಬಾರಿ ಕಾರಿಗೆ ಫ್ಯೂಯಲ್ ಹಾಕಿಸುವ ಮುನ್ನ, ಗಮನಿಸಿ ಈ ಸಂಗತಿಯನ್ನ..

ಈ ಫ್ಯೂಯಲ್ ಗೇಜ್ ಎಡಭಾಗಕ್ಕೆ ಇದ್ದರೆ, ವಾಹನದ ಫ್ಯೂಯಲ್ ಟ್ಯಾಂಕ್ ಮುಚ್ಚಳವು ಎಡಭಾಗದಲ್ಲಿದೆ ಎಂದು, ಬಲಭಾಗದಲ್ಲಿದ್ದರೆ ವಾಹನದ ಫ್ಯೂಯಲ್ ಟ್ಯಾಂಕ್ ಮುಚ್ಚಳವು ಬಲಭಾಗದಲ್ಲಿದೆ ಎಂದು ಅರ್ಥ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮುಂದಿನ ಬಾರಿ ಕಾರಿಗೆ ಫ್ಯೂಯಲ್ ಹಾಕಿಸುವ ಮುನ್ನ, ಗಮನಿಸಿ ಈ ಸಂಗತಿಯನ್ನ..

ಮುಂದಿನ ಬಾರಿ ನೀವು ಇಂಧನ ತುಂಬಿಸುವಾಗ, ಫ್ಯೂಯಲ್ ಟ್ಯಾಂಕ್ ಮುಚ್ಚಳವನ್ನು ನೋಡುವ ಬದಲು ವಾಹನದ ಮೀಟರ್ ಕನ್ಸೋಲ್ ಅನ್ನು ನೋಡಿ. ಇದರಿಂದ ಈ ಗೊಂದಲವನ್ನು ನಿವಾರಿಸಿಕೊಳ್ಳಬಹುದು.

ಮುಂದಿನ ಬಾರಿ ಕಾರಿಗೆ ಫ್ಯೂಯಲ್ ಹಾಕಿಸುವ ಮುನ್ನ, ಗಮನಿಸಿ ಈ ಸಂಗತಿಯನ್ನ..

ಇವುಗಳನ್ನು ಸೂಚಿಸಲು ಇಂಡಿಕೇಟರ್ ಸ್ವಿಚ್‌ಗಳನ್ನು ಸಹ ನೀಡಲಾಗಿರುತ್ತದೆ. ಇವುಗಳು ಕಾರುಗಳಿಂದ ಕಾರುಗಳಿಗೆ ವಿಭಿನ್ನವಾಗಿರುತ್ತವೆ. ಕೆಲವು ಮಾದರಿಗಳು ಸ್ಟೀಯರಿಂಗ್ ವ್ಹೀಲ್ ಎಡಭಾಗದಲ್ಲಿ ಇಂಡಿಕೇಟರ್ ಸ್ವಿಚ್ ಹೊಂದಿದ್ದರೆ, ಇನ್ನು ಕೆಲವು ಮಾದರಿಗಳು ಬಲಭಾಗದಲ್ಲಿ ಹೊಂದಿರುತ್ತವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮುಂದಿನ ಬಾರಿ ಕಾರಿಗೆ ಫ್ಯೂಯಲ್ ಹಾಕಿಸುವ ಮುನ್ನ, ಗಮನಿಸಿ ಈ ಸಂಗತಿಯನ್ನ..

ವಾಹನಗಳನ್ನು ನಿಯಮಿತವಾಗಿ ಬಳಸುವ ಜನರು ಈ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳು ಕಡಿಮೆ. ಹಲವು ವಾಹನಗಳನ್ನು ಪರ್ಯಾಯವಾಗಿ ಬಳಸುವ ಜನರು ಗೊಂದಲಕ್ಕೀಡಾಗುವುದು ಸಹಜ.

Most Read Articles

Kannada
English summary
Remember this trick to find out on which side your ca -fuel tank is. Read in Kannada.
Story first published: Tuesday, November 3, 2020, 18:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X