2018ರ ಬಜಾಜ್ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220, ಅವೆಂಜರ್ ಸ್ಟ್ರೀಟ್ 150 ಬಿಡುಗಡೆ

ಭಾರತೀಯ ಮೋಟಾರ್ ಸೈಕಲ್ ತಯಾರಕ ಬಜಾಜ್ ಆಟೋ ಸಂಸ್ಥೆಯು 2018ರ ಹೊಸ ಅವೆಂಜರ್ ಕ್ರೂಸ್ 220, ಅವೆಂಜರ್ ಸ್ಟ್ರೀಟ್ 220 ಮತ್ತು ಅವೆಂಜರ್ ಸ್ಪ್ರೀಟ್ 150 ದ್ವಿಚಕ್ರ ವಾಹನವನ್ನು ಹೊಸ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಪರಿಚಯಿಸಿದೆ.

By Praveen

Recommended Video

Bangalore Traffic Police Rides With Illegal Number Plate - DriveSpark

ಭಾರತೀಯ ಮೋಟಾರ್ ಸೈಕಲ್ ತಯಾರಕ ಬಜಾಜ್ ಆಟೋ ಸಂಸ್ಥೆಯು 2018ರ ಹೊಸ ಅವೆಂಜರ್ ಕ್ರೂಸ್ 220, ಅವೆಂಜರ್ ಸ್ಟ್ರೀಟ್ 220 ಮತ್ತು ಅವೆಂಜರ್ ಸ್ಪ್ರೀಟ್ 150 ದ್ವಿಚಕ್ರ ವಾಹನವನ್ನು ಹೊಸ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಪರಿಚಯಿಸಿದೆ.

2018ರ ಬಜಾಜ್ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220, ಅವೆಂಜರ್ ಸ್ಟ್ರೀಟ್ 150 ಬಿಡುಗಡೆ

ಬಜಾಜ್ ಬಿಡುಗಡೆಗೊಳಿಸಿರುವ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220 ಆವೃತ್ತಿಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 93,466 ಬೆಲೆ ಹೊಂದಿದ್ದು, ಅವೆಂಜರ್ ಸ್ಪ್ರೀಟ್ 150 ಬೆಲೆಯನ್ನು ರೂ. 81,459ಕ್ಕೆ ಖರೀದಿ ಮಾಡಬಹುದಾಗಿದೆ.

2018ರ ಬಜಾಜ್ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220, ಅವೆಂಜರ್ ಸ್ಟ್ರೀಟ್ 150 ಬಿಡುಗಡೆ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಕಾಸ್ಮೆಟಿಕ್ ಅಪ್ಡೇಟ್‌ಗಳನ್ನು ಪಡೆದುಕೊಂಡಿರುವ ಹೊಸ ಬೈಕ್ ಆವೃತ್ತಿಗಳು ಸುಜುಕಿ ನಿರ್ಮಾಣದ ಹೊಸ ಬೈಕ್ ಇಂಟ್ರುಡರ್ 150 ಬೈಕಿಗೆ ಟಕ್ಕರ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

2018ರ ಬಜಾಜ್ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220, ಅವೆಂಜರ್ ಸ್ಟ್ರೀಟ್ 150 ಬಿಡುಗಡೆ

ಎಂಜಿನ್ ವೈಶಿಷ್ಟ್ಯತೆಗಳು

ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220 ಆವೃತ್ತಿಗಳು 220 ಸಿಸಿ ಟ್ವಿನ್ ಸ್ಪಾರ್ಕ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, ಅವೆಂಜರ್ ಸ್ಟ್ರೀಟ್ 150 ಆವೃತ್ತಿಯು 150 ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಪಡೆದುಕೊಂಡಿದೆ.

2018ರ ಬಜಾಜ್ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220, ಅವೆಂಜರ್ ಸ್ಟ್ರೀಟ್ 150 ಬಿಡುಗಡೆ

ಈ ಮೂಲಕ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220 ಆವೃತ್ತಿಗಳು 18.7-ಬಿಎಚ್‌ಪಿ, 17.5-ಎನ್ಎಂ ಟಾರ್ಕ್ ಮತ್ತು ಅವೆಂಜರ್ ಸ್ಟ್ರೀಟ್ 150 ಆವೃತ್ತಿಯು 14.34-ಬಿಎಚ್‌ಪಿ, 12.5-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

Trending On DriveSpark Kannada:

ಭಾರತೀಯ ಗ್ರಾಹಕರನ್ನು ಮೋಡಿ ಮಾಡಲಿದೆ ಸುಜುಕಿ ಹೊಸ ಸ್ಕೂಟರ್ ಬರ್ಗಮನ್ ಸ್ಟ್ರೀಟ್..!!

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

2018ರ ಬಜಾಜ್ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220, ಅವೆಂಜರ್ ಸ್ಟ್ರೀಟ್ 150 ಬಿಡುಗಡೆ

ಈ ಹಿಂದಿನ ಮಾದರಿಗಳಂತೆಯೇ ಹೊಸ ಮಾದರಿಗಳಲ್ಲೂ ಎಂಜಿನ್ ಸಾಮರ್ಥ್ಯವನ್ನು ಮುಂದುವರಿಸಲಾಗಿದ್ದು, ಬೈಕ್ ವಿನ್ಯಾಸವನ್ನು ಹೊರತುಪಡಿಸಿ ಯಾವುದೇ ಗುರುತರ ಬದಲಾವಣೆಗಳನ್ನು ತಂದಿಲ್ಲ ಎಂಬುವುದು ಗಮನಿಸಬೇಕಾದ ವಿಚಾರ.

2018ರ ಬಜಾಜ್ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220, ಅವೆಂಜರ್ ಸ್ಟ್ರೀಟ್ 150 ಬಿಡುಗಡೆ

ಆದರೂ ಬಜಾಜ್ ಪರಿಚಯಿಸುವ ಹೊಸ ಬೈಕ್ ಆವೃತ್ತಿಗಳು ಪ್ರಸ್ತುತ ಕ್ರೂಸ್ ಬೈಕ್‌ಗಳಿಂತ ಉತ್ತಮ ಎಂಜಿನ್ ಕಾರ್ಯಕ್ಷಮತೆಯನ್ನು ಹೊಂದಿದ್ದು, ಹೈವೇ ಕಂಫರ್ಟ್ ಹ್ಯಾಂಡಲ್‌ಬಾರ್, ನ್ಯೂ ಡಿಜೀಟಲ್ ಇನ್‌ಸ್ಟ್ರುಮೆಂಟ್, ಕ್ಲಾಸಿಕ್ ಹೆಡ್‌ಲ್ಯಾಂಪ್ ಒದಗಿಸಲಾಗಿದೆ.

2018ರ ಬಜಾಜ್ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220, ಅವೆಂಜರ್ ಸ್ಟ್ರೀಟ್ 150 ಬಿಡುಗಡೆ

ಲಭ್ಯವಿರುವ ಬಣ್ಣಗಳು

ಅವೆಂಜರ್ ಸ್ಟ್ರೀಟ್ 220 - ಔಬರ್ನ್ ಬ್ಲ್ಯಾಕ್, ಮೂನ್ ವೈಟ್

ಅವೆಂಜರ್ ಕ್ರೂಸ್ 220 - ಮ್ಯಾಟೆ ಬ್ಲ್ಯಾಕ್, ಮ್ಯಾಟೆ ವೈಟ್

ಅವೆಂಜರ್ 150 - ಮಿಡ್‌ನೈಟ್ ಬ್ಲ್ಯೂ

2018ರ ಬಜಾಜ್ ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220, ಅವೆಂಜರ್ ಸ್ಟ್ರೀಟ್ 150 ಬಿಡುಗಡೆ

ಇನ್ನು ಬಜಾಜ್ ಅವೆಂಜರ್ ಸರಣಿಗಳು ಕೇವಲ ವಿನ್ಯಾಸದಲ್ಲಿ ಮಾತ್ರ ಸುರಕ್ಷಾ ವಿಚಾರದಲ್ಲೂ ಹೆಚ್ಚಿನ ಗುಣಮಟ್ಟ ಹೊಂದಿದ್ದು, ಆಯ್ಕೆ ರೂಪದಲ್ಲಿ ಎಬಿಎಸ್, ಉತ್ತಮ ಮಾದರಿಯ ಡಿಸ್ಕ್ ಬ್ರೇಕ್ ಸಿಸ್ಟಂ ಮತ್ತು ಕ್ಲಾಸಿಕ್ ಲುಕ್ ನೀಡಿರುವುದು ಹೊಸ ಬೈಕ್‌ಗಳ ಮೌಲ್ಯವನ್ನು ಹೆಚ್ಚಿಸಿವೆ ಎನ್ನಬಹುದು.

Trending On DriveSpark Kannada:

ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಬಿಡುಗಡೆಗೆ ಸಜ್ಜುಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on ಬಜಾಜ್
English summary
2018 Bajaj Avenger Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X