ಕಣಿವೆಯಲ್ಲಿ ಸಿಲುಕಿದ್ದ ಟ್ರಕ್ ಅನ್ನು ಹೊರಕ್ಕೆಳೆದ ಗ್ರಾಮಸ್ಥರು

ಭಾರತದ ಹಲವಾರು ರಾಜ್ಯಗಳಲ್ಲಿ ವಾಹನ ಚಾಲನೆ ಮಾಡುವುದು ನಿಜಕ್ಕೂ ತ್ರಾಸದಾಯಕ. ಅದರಲ್ಲೂ ಈಶಾನ್ಯ ಭಾರತದಲ್ಲಿ ಲಾರಿ, ಟ್ರಕ್'ಗಳನ್ನು ಚಾಲನೆ ಮಾಡುವಾಗ ಹರಸಾಹಸ ಪಡಬೇಕಾಗುತ್ತದೆ.

ಕಣಿವೆಯಲ್ಲಿ ಸಿಲುಕಿದ್ದ ಟ್ರಕ್ ಅನ್ನು ಹೊರಕ್ಕೆಳೆದ ಗ್ರಾಮಸ್ಥರು

ಯಾವುದಾದರೂ ಘಾಟ್ ಸೆಕ್ಷನ್'ನಲ್ಲಿಯೋ, ಇಲ್ಲವೇ ಕಣಿವೆಯಲ್ಲಿಯೋ ಲಾರಿ ಇಲ್ಲವೇ ಟ್ರಕ್'ಗಳು ಸಿಲುಕಿ ಕೊಂಡರೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ. ಜೊತೆಗೆ ಸಿಲುಕಿಕೊಂಡಿರುವ ವಾಹನಗಳನ್ನು ಹೊರ ತರಲು ಹಲವು ಗಂಟೆಗಳ ಕಾಲ ಹೆಣಗಾಡಬೇಕಾಗುತ್ತದೆ.

ಕಣಿವೆಯಲ್ಲಿ ಸಿಲುಕಿದ್ದ ಟ್ರಕ್ ಅನ್ನು ಹೊರಕ್ಕೆಳೆದ ಗ್ರಾಮಸ್ಥರು

ಈಗ ಇದೇ ರೀತಿಯ ಘಟನೆಯೊಂದು ನಾಗಾಲ್ಯಾಂಡ್‌ನ ಕುಟ್ ಸಾಪೊ ಗ್ರಾಮದಲ್ಲಿ ಸಂಭವಿಸಿದೆ. ಇತ್ತೀಚಿಗೆ ಅಲ್ಲಿನ ಕಣಿವೆಯಲ್ಲಿ ಲಾರಿಯೊಂದು ಸಿಲುಕಿಕೊಂಡಿತ್ತು. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಣಿವೆಯಲ್ಲಿ ಸಿಲುಕಿದ್ದ ಟ್ರಕ್ ಅನ್ನು ಹೊರಕ್ಕೆಳೆದ ಗ್ರಾಮಸ್ಥರು

ಆದರೆ ಗ್ರಾಮದಲ್ಲಿ ಸೂಕ್ತ ಸಮರ್ಪಕ ಸೌಲಭ್ಯಗಳಿಲ್ಲದ ಕಾರಣ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಕಣಿವೆಯಲ್ಲಿ ಸಿಲುಕಿದ್ದ ಲಾರಿಯನ್ನು ಹೊರತರಲು ಗ್ರಾಮಸ್ಥರು ನೆರವಾಗಿದ್ದಾರೆ.

ಕಣಿವೆಯಲ್ಲಿ ಸಿಲುಕಿದ್ದ ಟ್ರಕ್ ಅನ್ನು ಹೊರಕ್ಕೆಳೆದ ಗ್ರಾಮಸ್ಥರು

ಈ ಘಟನೆಯ ವೀಡಿಯೊವನ್ನು ಫೇಸ್‌ಬುಕ್'ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಸಾರ್ವಜನಿಕರು ಟ್ರಕ್'ಗೆ ಹಗ್ಗ ಕಟ್ಟಿ ಕಣಿವೆಯಿಯಿಂದ ಹೊರಕ್ಕೆ ಎಳೆಯುವುದನ್ನು ಕಾಣಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಣಿವೆಯಲ್ಲಿ ಸಿಲುಕಿದ್ದ ಟ್ರಕ್ ಅನ್ನು ಹೊರಕ್ಕೆಳೆದ ಗ್ರಾಮಸ್ಥರು

ರಾಜಕಾರಣಿಗಳು ಸೇರಿದಂತೆ ಸಾರ್ವಜನಿಕರು ಈ ವೀಡಿಯೊ ನೋಡಿ ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಯಾವುದೇ ಅತ್ಯಾಧುನಿಕ ಸಲಕರಣೆಗಳಿಲ್ಲದೆ ಕೇವಲ ಹಗ್ಗದ ನೆರವಿನಿಂದ ಟ್ರಕ್ ಮೇಲಕ್ಕೆ ಬರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಕಣಿವೆಯಲ್ಲಿ ಸಿಲುಕಿದ್ದ ಟ್ರಕ್ ಅನ್ನು ಹೊರಕ್ಕೆಳೆದ ಗ್ರಾಮಸ್ಥರು

ಈ ಕಾರ್ಯದಲ್ಲಿ ಗ್ರಾಮಸ್ಥರು ಬಿದಿರು ಮರಗಳನ್ನು ಸಹ ಬಳಸಿದ್ದಾರೆ. ಸಾಮಾನ್ಯ ರಸ್ತೆಗಳಲ್ಲಿಯೇ ಈ ರೀತಿಯ ಭಾರವಾದ ಟ್ರಕ್'ಗಳನ್ನು ಎಳೆಯುವುದು ಕಷ್ಟ. ಆದರೂ ಗ್ರಾಮಸ್ಥರು ಕಣಿವೆಯಲ್ಲಿದ್ದ ಟ್ರಕ್ ಅನ್ನು ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗ್ರಾಮಸ್ಥರ ನೆರವಿಲ್ಲದೇ ಹೋಗಿದ್ದರೆ ಟ್ರಕ್ ಅನ್ನು ಮೇಲಕ್ಕೆ ತರಲು ಸಾಧ್ಯವಾಗುತ್ತಿರಲಿಲ್ಲ. ಸಾಮಾನ್ಯವಾಗಿ ಟ್ರಕ್‌ಗಳು ಸುಮಾರು 15 ಟನ್‌ಗಳಿಂದ 20 ಟನ್‌ಗಳಷ್ಟು ತೂಕವನ್ನು ಹೊಂದಿರುತ್ತವೆ.

ಕಣಿವೆಯಲ್ಲಿ ಸಿಲುಕಿದ್ದ ಟ್ರಕ್ ಅನ್ನು ಹೊರಕ್ಕೆಳೆದ ಗ್ರಾಮಸ್ಥರು

ಕಣಿವೆಯಲ್ಲಿ ಸಿಲುಕಿದ್ದ ಟ್ರಕ್ ಟಾಟಾ ಮೋಟಾರ್ಸ್'ಗೆ ಸೇರಿದ್ದು. ಇತ್ತೀಚಿನ ಮಾಹಿತಿಗಳ ಪ್ರಕಾರ ಟಾಟಾ ಮೋಟಾರ್ಸ್ ಭಾರತದಲ್ಲಿ ಸ್ಥಗಿತಗೊಂಡಿರುವ ಸಫಾರಿ ಕಾರನ್ನು ಮತ್ತೆ ಬಿಡುಗಡೆಗೊಳಿಸಲು ಮುಂದಾಗಿದೆ.

Most Read Articles

Kannada
English summary
Villagers pulls out truck from gorge. Read in Kannada.
Story first published: Tuesday, January 12, 2021, 13:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X