ಕೇವಲ 20 ನಿಮಿಷದಲ್ಲಿ 155 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

Written By:

ಜಪಾನ್ ಮೂಲದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆ ಯಮಹಾ ತನ್ನ ಹೊಸ ಆವೃತ್ತಿ ಆರ್15 ವಿ3 ಬೈಕ್ ಬಿಡುಗಡೆಗೊಳಿಸಿದ್ದು, ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ.

ಕೇವಲ 20 ನಿಮಿಷದಲ್ಲಿ 150 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

ಯಮಹಾ ಆರ್15 ಬೈಕ್ ಬಿಡುಗಡೆಗೊಂಡ ಕೇವಲ 20 ನಿಮಿಷಗಳಲ್ಲಿ ಹೊಸದಾಗಿ ಉತ್ಪಾದನೆಗೊಂಡಿದ್ದ 155 ಬೈಕ್‌ಗಳನ್ನು ಮಾರಾಟಗೊಂಡಿದ್ದು, ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದಾರೆ.

ಕೇವಲ 20 ನಿಮಿಷದಲ್ಲಿ 150 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

ಮೊದಲ ಬಾರಿಗೆ ಇಂಡೋನೇಷ್ಯಾ ಮಾರುಕಟ್ಟೆಗೆ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿರುವ ಯಮಹಾ, ತದನಂತರ ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ವಿನೂತನ ಬೈಕ್ ಮಾದರಿಯನ್ನು ಪರಿಚಯ ಮಾಡಲಿದೆ.

ಕೇವಲ 20 ನಿಮಿಷದಲ್ಲಿ 150 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

ಹೊಸ ಬೈಕ್ ಆವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಕಟಿಸಿದ ಕೇಲವ 20 ನಿಮಿಷಗಳಲ್ಲಿ ಮೊದಲ ಬಾರಿಗೆ ಉತ್ಪಾದನೆಗೊಂಡಿದ್ದ 155 ಬೈಕ್‌ಗಳು ಮಾರಾಟಗೊಂಡಿವೆ.

ಕೇವಲ 20 ನಿಮಿಷದಲ್ಲಿ 150 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

ಯಮಹಾ ಆವೃತ್ತಿಯಲ್ಲೇ ಮೊದಲನೇ ದರ್ಜೆಯ ಬೈಕ್ ಇದಾಗಿದ್ದು, ಗ್ರಾಹಕನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಗಮನಸೆಳೆಯುವ ಬೆಲೆಗಳು ಮತ್ತು ಹೊಸ ತಂತ್ರಜ್ಞಾನಗಳನ್ನು ಪರಿಚಯ ಮಾಡಲಾಗಿದೆ.

ಕೇವಲ 20 ನಿಮಿಷದಲ್ಲಿ 150 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

ಮೊದಲ 155 ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿರುವ ಯಮಹಾ ಸಂಸ್ಥೆಯು, ದುಬಾರಿ ಬೆಲೆಯ ವಿಆರ್46 ಟಿ-ಶರ್ಟ್ ಅನ್ನು ಉಚಿತವಾಗಿ ನೀಡಿದೆ . ಹೀಗಾಗಿ ಗ್ರಾಹಕರನ್ನು ಯಮಹಾ ಖರೀದಿಗೆ ಮುಗಿಬಿದ್ದಿದ್ದಾರೆ.

ಕೇವಲ 20 ನಿಮಿಷದಲ್ಲಿ 150 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

155.1ಸಿಸಿ ಸಾಮರ್ಥ್ಯದ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಯಮಹಾ ಆರ್15 ವರ್ಷನ್ 3.0 ಬೈಕ್, ಫ್ಯೂಲ್ ಇಂಜೆಕ್ಷನ್ ತಂತ್ರಜ್ಞಾನ ಹೊಂದಿದೆ. ಜೊತೆಗೆ 19-ಬಿಎಚ್‌ಪಿ ಮತ್ತು 14.7ಎಂಎನ್ ಟಾರ್ಕ್ ಉತ್ಪಾದಿಸುತ್ತದೆ.

ಕೇವಲ 20 ನಿಮಿಷದಲ್ಲಿ 150 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

ವಿನೂತನ ವಿನ್ಯಾಸ ಹೊಂದಿರುವ ಆರ್15 ಬೈಕ್, ಎಬಿಎಸ್ ತಂತ್ರಜ್ಞಾನ ಕೂಡಾ ಹೊಂದಿದ್ದು, ಮ್ಯಾಟೆ ಬ್ಲ್ಯಾಕ್, ರೇಸಿಂಗ್ ಬ್ಲೂ, ಮ್ಯಾಟೆ ರೆಡ್ ಬಣ್ಣಗಳಲ್ಲಿ ಲಭ್ಯವಿದೆ.

ಕೇವಲ 20 ನಿಮಿಷದಲ್ಲಿ 150 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

ಏಪ್ರಿಲ್ ಅಂತ್ಯಕ್ಕೆ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಆರ್15 ಪೂರೈಕೆ ಅಂತ್ಯಗೊಳಿಸುವ ಯಮಹಾ ಸಂಸ್ಥೆಯು, ತದನಂತರ ಥೈಲ್ಯಾಂಡ್ ಮತ್ತು ಬಾಂಗ್ಲಾದೇಶ ಮಾರುಕಟ್ಟೆಗಳಿಗೆ ಹೊಸ ಆವೃತ್ತಿಯನ್ನು ಪರಿಚಯ ಮಾಡಲಿದೆ.

ಕೇವಲ 20 ನಿಮಿಷದಲ್ಲಿ 150 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

ಭಾರತದಲ್ಲೂ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಚರ್ಚೆ ನಡೆಸಿರುವ ಯಮಹಾ ಸಂಸ್ಥೆಯು, ಮುಂಬರುವ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಒಂದು ವೇಳೆ ಭಾರತದಲ್ಲಿ ಆರ್15 ವಿ3 ಬಿಡುಗಡೆಯಾದ್ರೆ ಮತ್ತೊಂದು ದಾಖಲೆ ನಿರ್ಮಿಸುವುದಲ್ಲಿ ಯಾವುದೇ ಅನುಮಾನವಿಲ್ಲ.

Read more on ಯಮಹಾ yamaha
English summary
Yamaha has launched the new R15 Version 3.0 in the Indonesian market.
Please Wait while comments are loading...

Latest Photos