ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಪ್ಲಾಟಿನಾ 100 ಕಿಕ್ ಸ್ಟಾರ್ಟ್(ಕೆಎಸ್) ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಬಜಾಜ್ ಪ್ಲಾಟಿನಾ 100 ಕೆಎಸ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ.

ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಹಲವಾರು ಫೀಚರ್ ಮತ್ತು ಉಪಕರಣಗಳನ್ನು ಒಳಗೊಂಡಿದೆ. ಜೊತೆಗೆ ರಿಫ್ರೆಶ್ ಸ್ಟೈಲಿಂಗ್ ಅಂಶಗಳೂ ಸಹ ಇವೆ. ಈ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕ್ ಸರಳ ವಿನ್ಯಾಸದೊಂದಿಗೆ ನೋಡಲು ಆಕರ್ಷಕವಾಗಿದೆ. ಬಜಾಜ್ ಪ್ಲಾಟಿನಾ ಬೈಕ್ ಕೈಗೆಟುಕುವ ದರ, ಅಧಿಕ ಮೈಲೇಜ್ ಮತ್ತು ಉತ್ತಮ ಕಂಫರ್ಟ್ ಗಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಇನ್ನು ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಹೈಲೈಟ್‌ಗಳ ಮಾಹಿತಿ ಇಲ್ಲಿವೆ.

ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ವಿನ್ಯಾಸ

ಹೊಸ ಬಜಾಜ್ ಪ್ಲಾಟಿನಾ 100 ಕಿಕ್ ಸ್ಟಾರ್ಟ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಹೊಸ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನಲ್ಲಿ ಬ್ಲ್ಯಾಕ್ ಹ್ಯಾಂಡ್‌ಗಾರ್ಡ್‌ಗಳನ್ನು ಅಳವಡಿಸಲಾಗಿದೆ. ಇನ್ನು ಈ ಹೊಸ ಬೈಕಿನ ಗ್ರಾಫಿಕ್ಸ್ ರೂಪದಲ್ಲಿ ದೃಶ್ಯಗಳಿಗೆ ಕೆಲವು ಟ್ವೀಕ್ಗಳನ್ನು ಸಹ ಪಡೆದುಕೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ಉಳಿದಂತೆ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ವಿನ್ಯಾಸದಲ್ಲಿ ಇತರ ಯಾವುದೇ ಪ್ರಮುಖ ಬದಲಾವೆಣೆಗಳಿಲ್ಲ. ಹಿಂದಿನ ತಲೆಮಾರಿನ ಬಜಾಜ್ ಪ್ಲಾಟಿನಾ 100 ಕೆಎಸ್ ಮಾದರಿಗೆ ಹೋಲುವಂತಿದೆ.

ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಕಮ್ಯೂಟರ್ ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಎಲ್ಇಡಿ ಡಿಆರ್‌ಎಲ್, ಕ್ವಿಲ್ಟೆಡ್ ಸೀಟುಗಳು, ಮೀರರ್ಸ್, ಪ್ರೊಟೆಕ್ಟಿವ್ ಟ್ಯಾಂಕ್ ಪ್ಯಾಡ್, ವೈಡ್ ರಬ್ಬರ್ ಫುಟ್‌ಪ್ಯಾಡ್‌ಗಳು ಮತ್ತು ಕೆಲವು ಇತರವುಗಳನ್ನು ಅದೇ ರೀತಿ ಮುಂದುವರೆಸಲಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ಬಣ್ಣಗಳು

ಹೊಸ ಪ್ಲಾಟಿನಾ 100 ಕೆಎಸ್ ಕಾಕ್ಟೇಲ್ ವೈನ್ ರೆಡ್ ಮತ್ತು ಎಬೊನಿ ಬ್ಲ್ಯಾಕ್ ಸಿಲ್ವರ್ ಡೆಕಲ್ಸ್ ಎಂಬ ಎರಡು ಹೊಸ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಬಣ್ಣಗಳ ಆಯ್ಕೆಯಲ್ಲಿ ಪ್ಲಾಟಿನಾ 100 ಕೆಎಸ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ಎಂಜಿನ್

ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನಲ್ಲಿ 102 ಸಿಸಿಯ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.7 ಬಿಹೆಚ್‌ಪಿ ಪವರ್ ಹಾಗೂ 8.34 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡಿನ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ಸಸ್ಪೆಂಕ್ಷನ್

ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಕಾಯಿಲ್-ಸ್ಪ್ರಿಂಗ್ಸ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.

ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ಬ್ರೇಕಿಂಗ್ ಸಿಸ್ಟಂ

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನಲ್ಲಿ ಮುಂಭಾಗ 130 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬೈಕನ್ನು ಅಳವಡಿಸಲಾಗಿದೆ. ಇದರೊಂದಿಗೆ ಕಾಂಬಿ-ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ಬೆಲೆ

ಈ ಹೊಸ ಬಜಾಜ್ ಪ್ಲಾಟಿನಾ 100 ಕಿಕ್ ಸ್ಟಾರ್ಟ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.51,667 ಗಳಾಗಿದೆ. ಇನ್ನು ಈ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿಗಾಗಿ ಬಜಾಜ್ ಕಂಪನಿಯು ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ.

ಕಡಿಮೆ ಬೆಲೆಯ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಪ್ರಮುಖ ಸಂಗತಿಗಳಿವು

ಕಳೆದ 15 ವರ್ಷಗಳಲ್ಲಿ ಪ್ಲಾಟಿನಾ ಸರಣಿಯ 72 ಲಕ್ಷ ಬೈಕುಗಳನ್ನು ಬಜಾಜ್ ಆಟೋ ಕಂಪನಿಯು ಮಾರಾಟಗೊಳಿಸಿವೆ. ಈ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಬೈಕಿಗೆ ಪೈಪೋಟಿ ನೀಡುತ್ತದೆ

Most Read Articles

Kannada
English summary
New Bajaj Platina 100 KS Top Highlights. Read In Kannada.
Story first published: Monday, December 21, 2020, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X