ರಾಯಲ್ ಎನ್‍‍ಫೀಲ್ಡ್ ಥಂಡರ್‌ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು..

ತನ್ನ ಕ್ಲಾಸಿಕ್ ಬೈಕ್ ಶೈಲಿಯಿಂದ ಯುವ ಸಮುದಾಯವನ್ನು ಸೆಳೆಯುತ್ತಿರುವ ರಾಯಲ್ ಎನ್‍ಫೀಲ್ಡ್ ಇದೇ ತಿಂಗಳ ಫೆಬ್ರವರಿಯಲ್ಲಿ ತಮ್ಮ 350ಎಕ್ಸ್ ಥಂಡರ್‌ಬರ್ಡ್ ಹಾಗು 500ಎಕ್ಸ್ ಥಂಡರ್‍‍ಬರ್ಡ್ ಬೈಕುಗಳನ್ನು ಬಿಡುಗಡೆಗೊಳಿಸಿದೆ.

By Rahul Ts

ತನ್ನ ಕ್ಲಾಸಿಕ್ ಬೈಕ್ ಶೈಲಿಯಿಂದ ಯುವ ಸಮುದಾಯವನ್ನು ಸೆಳೆಯುತ್ತಿರುವ ರಾಯಲ್ ಎನ್‍ಫೀಲ್ಡ್ ಇದೇ ತಿಂಗಳ ಫೆಬ್ರವರಿಯಲ್ಲಿ ತಮ್ಮ 350ಎಕ್ಸ್ ಥಂಡರ್‍‍ಬರ್ಡ್ ಹಾಗು 500ಎಕ್ಸ್ ಥಂಡರ್‌ಬರ್ಡ್ ಬೈಕುಗಳನ್ನು ಬಿಡುಗಡೆಗೊಳಿಸಿದ್ದು, ರೆಗ್ಯುಲರ್ ರಾಯಲ್ ಎನ್‍ಫೀಲ್ಡ್ ಬೈಕುಗಳಿಗಿಂತ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ಎಂಜಿನ್ ಸಾಮರ್ಥ್ಯ

ಥಂಡರ್‍‍‍ಬರ್ಡ್ 350ಎಕ್ಸ್ ಬೈಕ್ 346ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 19 ಬಿಹೆಚ್‍ಪಿ ಮಾತು 28 ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿವೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ಹಾಗೆಯೇ ಥಂಡರ್‍‍‍ಬರ್ಡ್ 500 ಎಕ್ಸ್ ಬೈಕ್ 499 ಸಿಸಿ ಏರ್ ಕೂಲ್ಡ್ ಫ್ಯುಯಲ್ ಇಂಜೆಕ್ಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 27 ಬಿಹೆಚ್‍ಪಿ ಮತ್ತು 41.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಇನ್ನು ಈ ಎರಡು ಬೈಕುಗಳ ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸಿಗೆ ಜೋಡಿಸಲಾಗಿದೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ಹೊಸ ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ 350ಎಕ್ಸ್ ಗಂಟೆಗೆ 110 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಪಡೆದಿದ್ದು, 5.6 ಸೆಕೆಂಡುಗಳಿಗೆ 0 ರಿಂದ 60 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ಇನ್ನು ಥಂಡರ್‍‍ಬರ್ಡ್ 500ಎಕ್ಸ್ ಬೈಕ್ ಗಂಟೆಗೆ 130 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಪಡೆದಿದ್ದು, 5 ಸೆಕೆಂಡುಗಳಿಗೆ 0 ರಿಂದ 60 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಈ ಬೈಕುಗಳ ಮೈಲೇಜ್ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲವಾದರೂ, 350ಎಕ್ಸ್ ಬೈಕ್ ಪ್ರತೀ ಲೀಟರ್‍‍ಗೆ 35 ರಿಂದ 40 ಕಿಲೋಮೀಟರ್ ಹಾಗು 500 ಎಕ್ಸ್ ಬೈಕ್ ಪ್ರತೀ ಲೀಟರ್‍‍ಗೆ 30 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ ಎನ್ನಲಾಗಿದೆ. ಎರಡೂ ಬೈಕುಗಳು 20 ಲೀಟರ್ ಪ್ಯುಯಲ್ ಟ್ಯಾಂಕ್ ಅನ್ನು ಪಡೆದಿದೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ಬೈಕಿನ ತೂಕ

ಥಂಡರ್‍‍ಬರ್ಡ್ 500ಎಕ್ಸ್ ಬೈಕ್ 197 ಕಿಲೋಗ್ರಾಂ ತೂಕವನ್ನು ಪಡೆದಿದ್ದರೆ 350ಎಕ್ ಬೈಕ್ 195 ಕಿಲೋಗ್ರಾಂ ತೂಕವನ್ನು ಪಡೆದಿರಲಿದ್ದು, ಎರಡೂ ಬೈಕ್‍‍ಗಳು 135ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿರಲಿದೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ವಿಶೇಷ ಸೀಟ್ ವಿನ್ಯಾಸ

ಥಂಡರ್‍‍ಬರ್ಡ್ ಎಕ್ಸ್ ಸರಣಿಯ ಬೈಕ್‌ಗಳು ಹೊಸದಾಗಿ 'ಗನ್‍ ಸ್ಲೈಡರ್' ಸೀಟ್ ವಿನ್ಯಾಸವನ್ನು ಪದೆದುಕೊಂಡಿವೆ. ಇದಲ್ಲದೇ ಹಳೆಯ ರೆಗ್ಯುಲರ್ ಥಂಡರ್‍‍ಬರ್ಡ್ ಬೈಕ್‍ಗಳಲ್ಲಿ ಕಾಣಬಹುದಾದ ಪಿಲ್ಲಿಯಾನ್ ಬ್ಯಾಕ್‍ರೆಸ್ಟ್ ಸೀಟ್‍ಗಳನ್ನು ಕಳೆದುಕೊಂಡಿದೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ಈ ಬೈಕ್‍ಗಳು 9 ಸ್ಪೋಕ್ ಅಲಾಯ್ ವೀಲ್‍ಗಳನ್ನು ಪಡೆದಿದ್ದು, ರಾಯಲ್ ಎನ್‍ಫೀಲ್ಡ್ ಬೈಕುಗಳಲ್ಲಿ ಹಿಂದೆಂದೂ ಬಳಸಲಾಗದ ಎಂಆರ್‍ಎಫ್ ನಯ್ಲೋಗ್ರಿಪ್ ಜಪ್ಪರ್ ಟ್ಯೂಬ್‍ಲೆಸ್ ಟೈರ್‍‍‍ಗಳನ್ನು ಪಡೆದುಕೊಂಡಿರುವು ವಿಶೇಷವಾಗಿದೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ಹೊಸ ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ 350ಎಕ್ಸ್ ಮತ್ತು 500ಎಕ್ಸ್ ಬೈಕುಗಳು ಚಿಕ್ಕದಾದ ಹ್ಯಾಂಡಲ್‍ಬಾರ್‍‍ಗಳನ್ನು ಪಡೆದುಕೊಂಡಿದ್ದು, ರೆಗ್ಯುಲರ್ ಆವೃತ್ತಿಗಳಿಗಿಂತ ಕೊಂಚ ಮುಂಭಾದದಲ್ಲಿ ಅಳವಡಿಸಲಾಗಿದೆ. ಸಂಕ್ಷಿಪ್ತ ಹಿಂಭಾಗದ ಮಡ್ಗಾರ್ಡ್ ಹೊಸ ಗ್ರ್ಯಾಬ್ ರೈಲ್ ವಿನ್ಯಾಸವನ್ನು ಪಡೆದುಕೊಂಡಿವೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ಥಂಡರ್‍‍ಬರ್ಡ್ 350ಎಕ್ಸ್ ಮತ್ತು 500ಎಕ್ಸ್ ಬೈಕುಗಳ ಮುಂಭಾಗಾಲ್ಲಿ 280ಎಂಎಂ ಡಿಸ್ಕ್ ಬ್ರೇಕ್ ಹಾಗು, ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದ್ದು, 90/90 ಆರ್19 ಫ್ರಂಟ್ ಟೈರ್ ಹಾಗು 120/80 ಆರ್18 ರೀರ್ ಟೈರ್ ಅನ್ನು ಹೊಂದಿರಲಿದೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ಎಕ್ಸ್ ಶೋರಂ (ದೆಹಲಿ) ಪ್ರಕಾರ ಥಂಡರ್‍‍‍ಬರ್ಡ್ 350ಎಕ್ಸ್ ಬೈಕ್ ಮಾದರಿಯು 1.56 ಲಕ್ಷ ಮತ್ತು ಥಂಡರ್‍‍‍ಬರ್ಡ್ 500ಎಕ್ಸ್ ಬೈಕ್ ಮಾದರಿಯು 1.98 ಲಕ್ಷ ಬೆಲೆ ಪಡೆದಿದ್ದು, ಬೈಕ್ ಖರೀದಿಗಾಗಿ ನಿಮ್ಮ ಹತ್ತಿರವಿರುವ ಡೀಲರ್‍‍ಗಳ ಹತ್ತಿರ ಮೊದಲಿಗೆ ರೂ 7,000 ಮುಂಚಿಣಿಯಾಗಿ ನೀಡಬೇಕಾಗಿದೆ. ಬುಕ್ಕಿಂಗ್ ಮಾಡಿದ ಸುಮಾರು 45 ರಿಂದ 75 ದಿನಗಳೊಳಗೆ ಬುಕ್ ಮಾಡಿದ ಬೈಕ್ ನಿಮ್ಮ ಕೈ ಸೇರಲಿದೆ.

ರಾಯಲ್ ಎನ್‍‍ಫೀಲ್ಡ್ ತಂಡರ್‍‍ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬೈಕುಗಳ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಬೇಸಿಗೆಯಲ್ಲಿ ನಿಮ್ಮ ವಾಹನಗಳ ರಕ್ಷಣೆ ಹೇಗೆ? ಇಲ್ಲಿದೆ ಸರಳ ಉಪಾಯ..

2. ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

3. ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

4. ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು...

5. ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

Most Read Articles

Kannada
Read more on royal enfield thunderbird
English summary
Royal Enfield Thunderbird 350X & 500X: Things To Know About The Latest Bikes From Royal Enfield.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X